Thayi Thandeya Seveya Yoga Lyrics

ತಾಯಿ ತಂದೆಯ ಸೇವೆಯಾ ಯೋಗ Lyrics

in Hari Bhaktha

in ಹರಿ ಭಕ್ತ

LYRIC

ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ ಯೋಗ
 
ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ  ಯೋಗ
 
|| ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ ಯೋಗ….||
 
ವೇದಸಾರುವ ದೇವರೇ ತಾಯಿ...ಆಆಆ
ವೇದಸಾರುವ ದೇವರೇ ತಾಯಿ
ಜ್ಞಾನದಾತಾ ಗುರುದೇವನೇ ತಂದೆ
ಜ್ಞಾನದಾತಾ ಗುರುದೇವನೇ ತಂದೆ
ಪ್ರೇಮಸಾರದ ಮೂರ್ತಿ ಅವರಾ
ಪ್ರೇಮಸಾರದ ಮೂರ್ತಿ ಅವರಾ
ಕಾಂಬನೆ ಕಡುಪಾಪಿ ನಾನು
ಕಾಂಬನೆ ಕಡುಪಾಪಿ ನಾನು

|| ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ ಯೋಗ….||
 
ನಾನು ಮಾಡಿದ ಕರ್ಮದಾ ಹೊರೆಯಾ...
ನಾನು ಮಾಡಿದ ಕರ್ಮದಾ ಹೊರೆಯಾ...
ಇನ್ನಾರದ ಈ ಲೋಕದಲಿ ಹೊರುವಾ
ಧಾರೆ ಧಾರೆಯ  ಕಂಬನಿ ಬಂದು
ಧಾರೆ ಧಾರೆಯ  ಕಂಬನಿ ಬಂದು
ಪಾಪಿಯು ನೀನು ಫಲ ಭೋಗಿಸೋ ಎಂದು
ಪಾಪಿಯು ನೀನು ಫಲ ಭೋಗಿಸೋ ಎಂದು
ಸಾರಿ ಹೇಳುತಾ ಜಾರುತಿಹುದು
ಶಾಂತಿಯ ನೆಲೆಯೆಂತೊ ಕಾಣೆ
 
|| ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ ಯೋಗ
ತಾಯಿ ತಂದೆಯ ಸೇವೆಯಾ ಯೋಗ
ಸೇವೆಯಾ ಯೋಗ ... ಸೇವೆಯಾ ಯೋಗ…||

ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ ಯೋಗ
 
ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ  ಯೋಗ
 
|| ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ ಯೋಗ….||
 
ವೇದಸಾರುವ ದೇವರೇ ತಾಯಿ...ಆಆಆ
ವೇದಸಾರುವ ದೇವರೇ ತಾಯಿ
ಜ್ಞಾನದಾತಾ ಗುರುದೇವನೇ ತಂದೆ
ಜ್ಞಾನದಾತಾ ಗುರುದೇವನೇ ತಂದೆ
ಪ್ರೇಮಸಾರದ ಮೂರ್ತಿ ಅವರಾ
ಪ್ರೇಮಸಾರದ ಮೂರ್ತಿ ಅವರಾ
ಕಾಂಬನೆ ಕಡುಪಾಪಿ ನಾನು
ಕಾಂಬನೆ ಕಡುಪಾಪಿ ನಾನು

|| ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ ಯೋಗ….||
 
ನಾನು ಮಾಡಿದ ಕರ್ಮದಾ ಹೊರೆಯಾ...
ನಾನು ಮಾಡಿದ ಕರ್ಮದಾ ಹೊರೆಯಾ...
ಇನ್ನಾರದ ಈ ಲೋಕದಲಿ ಹೊರುವಾ
ಧಾರೆ ಧಾರೆಯ  ಕಂಬನಿ ಬಂದು
ಧಾರೆ ಧಾರೆಯ  ಕಂಬನಿ ಬಂದು
ಪಾಪಿಯು ನೀನು ಫಲ ಭೋಗಿಸೋ ಎಂದು
ಪಾಪಿಯು ನೀನು ಫಲ ಭೋಗಿಸೋ ಎಂದು
ಸಾರಿ ಹೇಳುತಾ ಜಾರುತಿಹುದು
ಶಾಂತಿಯ ನೆಲೆಯೆಂತೊ ಕಾಣೆ
 
|| ತಾಯಿ ತಂದೆಯ ಸೇವೆಯಾ ಯೋಗ
ಬರಬಾರದೇ ಈ ಬಾಳಿನಲಿ
ಬೇಗ ಸೇವೆಯಾ ಯೋಗ
ತಾಯಿ ತಂದೆಯ ಸೇವೆಯಾ ಯೋಗ
ಸೇವೆಯಾ ಯೋಗ ... ಸೇವೆಯಾ ಯೋಗ…||

Thayi Thandeya Seveya Yoga song lyrics from Kannada Movie Hari Bhaktha starring Dr Rajkumar, Pandari Bai, Mynavathi, Lyrics penned by P Gundu Rao Sung by Ghantasala, Music Composed by G K Venkatesh, film is Directed by T V Singh Takur and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ