ದೇವಾ ದರುಶನವ ನೀಡೆಯಾ
ಛಲವಾಂತು ಎನ್ನ ಮೇಲೆ
ಶಿಲೆಯಾಗಿ ನಿಂತೆಯಾ
ದೇವಾ ದರುಶನವ ನೀಡೆಯಾ
ಛಲವಂತು ಎನ್ನ ಮೇಲೆ
ಶಿಲೆಯಾಗಿ ನಿಂತೆಯಾ
|| ದೇವಾ ದರುಶನವ ನೀಡೆಯಾ ||
ಗಾಂಡಾಂಧಕಾದೆನ್ನ
ಕೈ ಬಿಟ್ಟೆ ಏಕೋ ಹರಿಯೇ
ಗಾಂಡಾಂಧಕಾದೆನ್ನ
ಕೈ ಬಿಟ್ಟೆ ಏಕೋ ಹರಿಯೇ
ಕನ್ನಡಿಯ ತೊರೆ ನೀನು
ಕಣ್ಮುಚ್ಚಿ ಕುಳಿತೆ ನಾನು
ಕನ್ನಡಿಯ ತೊರೆ ನೀನು
ಕಣ್ಮುಚ್ಚಿ ಕುಳಿತೆ ನಾನು
ಕ್ಷಣ ಮಿಂಚಿ ಮಾಯಾವಾದೆ
ಅಣು ನಾನು ಮೋಸ ಹೋದೆ
|| ದೇವಾ ದರುಶನವ ನೀಡೆಯಾ ||
ಅನುಗಾಲ ಸ್ತುತಿಸಿ ನಿನ್ನಾ
ತಪಗೈದ ತಾಯಿ ತಂದೆ
ಅನುಗಾಲ ಸ್ತುತಿಸಿ ನಿನ್ನಾ
ತಪಗೈದ ತಾಯಿ ತಂದೆ
ಪಾವನ ಪಾದವ ಕಾಣುವರೆಂದೋ
ಶೋಕ ತಾಪ ಪರಿಹಾರವು ಎಂದೋ
ಪಾವನ ಪಾದವ ಕಾಣುವರೆಂದೋ
ಶೋಕ ತಾಪ ಪರಿಹಾರವು ಎಂದೋ
ಅಪರಾಧಿ ನಾನು ಮನ್ನಿಸೈ,
ಅಪರಾಧಿ ನಾನು ಮನ್ನಿಸೈ
ಅಪರಾಧಿ ನಾನು ಮನ್ನಿಸೈ
ಅಪರಾಧಿ ನಾನು ಮನ್ನಿಸೈ
|| ದೇವಾ ದರುಶನವ ನೀಡೆಯಾ
ಛಲವಂತು ಎನ್ನ ಮೇಲೆ
ಶಿಲೆಯಾಗಿ ನಿಂತೆಯಾ
ದೇವಾ ದರುಶನವ ನೀಡೆಯಾ
ದರುಶನವ ನೀಡೆಯಾ..
ದರುಶನವ ನೀಡೆಯಾ
ದರುಶನವ ನೀಡೆಯಾ…..||
ದೇವಾ ದರುಶನವ ನೀಡೆಯಾ
ಛಲವಾಂತು ಎನ್ನ ಮೇಲೆ
ಶಿಲೆಯಾಗಿ ನಿಂತೆಯಾ
ದೇವಾ ದರುಶನವ ನೀಡೆಯಾ
ಛಲವಂತು ಎನ್ನ ಮೇಲೆ
ಶಿಲೆಯಾಗಿ ನಿಂತೆಯಾ
|| ದೇವಾ ದರುಶನವ ನೀಡೆಯಾ ||
ಗಾಂಡಾಂಧಕಾದೆನ್ನ
ಕೈ ಬಿಟ್ಟೆ ಏಕೋ ಹರಿಯೇ
ಗಾಂಡಾಂಧಕಾದೆನ್ನ
ಕೈ ಬಿಟ್ಟೆ ಏಕೋ ಹರಿಯೇ
ಕನ್ನಡಿಯ ತೊರೆ ನೀನು
ಕಣ್ಮುಚ್ಚಿ ಕುಳಿತೆ ನಾನು
ಕನ್ನಡಿಯ ತೊರೆ ನೀನು
ಕಣ್ಮುಚ್ಚಿ ಕುಳಿತೆ ನಾನು
ಕ್ಷಣ ಮಿಂಚಿ ಮಾಯಾವಾದೆ
ಅಣು ನಾನು ಮೋಸ ಹೋದೆ
|| ದೇವಾ ದರುಶನವ ನೀಡೆಯಾ ||
ಅನುಗಾಲ ಸ್ತುತಿಸಿ ನಿನ್ನಾ
ತಪಗೈದ ತಾಯಿ ತಂದೆ
ಅನುಗಾಲ ಸ್ತುತಿಸಿ ನಿನ್ನಾ
ತಪಗೈದ ತಾಯಿ ತಂದೆ
ಪಾವನ ಪಾದವ ಕಾಣುವರೆಂದೋ
ಶೋಕ ತಾಪ ಪರಿಹಾರವು ಎಂದೋ
ಪಾವನ ಪಾದವ ಕಾಣುವರೆಂದೋ
ಶೋಕ ತಾಪ ಪರಿಹಾರವು ಎಂದೋ
ಅಪರಾಧಿ ನಾನು ಮನ್ನಿಸೈ,
ಅಪರಾಧಿ ನಾನು ಮನ್ನಿಸೈ
ಅಪರಾಧಿ ನಾನು ಮನ್ನಿಸೈ
ಅಪರಾಧಿ ನಾನು ಮನ್ನಿಸೈ
|| ದೇವಾ ದರುಶನವ ನೀಡೆಯಾ
ಛಲವಂತು ಎನ್ನ ಮೇಲೆ
ಶಿಲೆಯಾಗಿ ನಿಂತೆಯಾ
ದೇವಾ ದರುಶನವ ನೀಡೆಯಾ
ದರುಶನವ ನೀಡೆಯಾ..
ದರುಶನವ ನೀಡೆಯಾ
ದರುಶನವ ನೀಡೆಯಾ…..||
Deva Darushana Needuveya song lyrics from Kannada Movie Hari Bhaktha starring Dr Rajkumar, Pandari Bai, Mynavathi, Lyrics penned by Ku Ra Seetharama Shastry Sung by Ghantasala, Music Composed by G K Venkatesh, film is Directed by T V Singh Takur and film is released on 1956