Hariye Ninna Virasa Bhaava Lyrics

ಹರಿಯೆ ನಿನ್ನ ವಿರಸ ಭಾವ Lyrics

in Hari Bhaktha

in ಹರಿ ಭಕ್ತ

LYRIC

Song Details Page after Lyrice

-
ಆ…………ಆ…………ಆ…………
ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
ಏನೊ ರೀತಿ ಏನೊ ನೀತಿ ಆವುದೊ ಗತಿ
ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
 
ಮಧುವ ನೀವ ಹೂವ ಹಿಂದೆ ಮುಳ್ಳನಿರಿಸಿದೆ
ನಾಗಮಣಿಯ ಮುಡಿಯ ಕೆಳಗೆ ವಿಷದ ಜೋಳಿಗೆ
ಮಧುವ ನೀವ ಹೂವ ಹಿಂದೆ ಮುಳ್ಳನಿರಿಸಿದೆ
ನಾಗಮಣಿಯ ಮುಡಿಯ ಕೆಳಗೆ ವಿಷದ ಜೋಳಿಗೆ
ಅಲ್ಲೆ ಲೀಲೆ ಹಲ್ಲೆ ಶೂಲೆ ಹೆಣೆದಿಹೆ ಮಾಲೆ
ಅಲ್ಲೆ ಲೀಲೆ ಹಲ್ಲೆ ಶೂಲೆ ಹೆಣೆದಿಹೆ ಮಾಲೆ
ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
 
ಮುತ್ತಿನಂತ ಅತ್ತೆ ಮಾವ ನಿತ್ಯ ಶರಣರು
ಮಗನ ಹಾದಿ ಕಾದು ಕಾದು ಕೊರಗುತಿರುವರು
ಬೆರೆಸಲೇಕೆ ಬೇವು ಮಾವು ಬಳಸಿದೆ ನೋವು
ಬೆರೆಸಲೇಕೆ ಬೇವು ಮಾವು ಬಳಸಿದೆ ನೋವು
 
||ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
ಏನೊ ರೀತಿ ಏನೊ ನೀತಿ ಆವುದೊ ಗತಿ||
 
||ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ||

-
ಆ…………ಆ…………ಆ…………
ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
ಏನೊ ರೀತಿ ಏನೊ ನೀತಿ ಆವುದೊ ಗತಿ
ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
 
ಮಧುವ ನೀವ ಹೂವ ಹಿಂದೆ ಮುಳ್ಳನಿರಿಸಿದೆ
ನಾಗಮಣಿಯ ಮುಡಿಯ ಕೆಳಗೆ ವಿಷದ ಜೋಳಿಗೆ
ಮಧುವ ನೀವ ಹೂವ ಹಿಂದೆ ಮುಳ್ಳನಿರಿಸಿದೆ
ನಾಗಮಣಿಯ ಮುಡಿಯ ಕೆಳಗೆ ವಿಷದ ಜೋಳಿಗೆ
ಅಲ್ಲೆ ಲೀಲೆ ಹಲ್ಲೆ ಶೂಲೆ ಹೆಣೆದಿಹೆ ಮಾಲೆ
ಅಲ್ಲೆ ಲೀಲೆ ಹಲ್ಲೆ ಶೂಲೆ ಹೆಣೆದಿಹೆ ಮಾಲೆ
ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
 
ಮುತ್ತಿನಂತ ಅತ್ತೆ ಮಾವ ನಿತ್ಯ ಶರಣರು
ಮಗನ ಹಾದಿ ಕಾದು ಕಾದು ಕೊರಗುತಿರುವರು
ಬೆರೆಸಲೇಕೆ ಬೇವು ಮಾವು ಬಳಸಿದೆ ನೋವು
ಬೆರೆಸಲೇಕೆ ಬೇವು ಮಾವು ಬಳಸಿದೆ ನೋವು
 
||ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ
ಏನೊ ರೀತಿ ಏನೊ ನೀತಿ ಆವುದೊ ಗತಿ||
 
||ಹರಿಯೆ ನಿನ್ನ ವಿರಸ ಭಾವ ಅರಿಯಲಾರೆನೊ||

Hariye Ninna Virasa Bhaava song lyrics from Kannada Movie Hari Bhaktha starring Dr Rajkumar, Pandari Bai, Mynavathi, Lyrics penned bySung by P Susheela, Music Composed by G K Venkatesh, film is Directed by T V Singh Takur and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ