Badhuku Nirashe Male Lyrics

ಬದುಕು ನಿರಾಶೆ-male Lyrics

in Happy Journey

in ಹ್ಯಾಪಿ ಜರ್ನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬದುಕು ನಿರಾಶೆ ಒಲವು ತಮಾಷೆ
ಇದ್ದಾಗ ನಾಟಕದ ಮಾಯೆಯೊ
ಸತ್ತಾಗ ಸೂತಕದ ಛಾಯೆಯೊ
ಮುಗಿಯದ ಕಥೆಗೆ ನಾ ನಾಯಕನಾದೆ
ಬರೆಯದ ಕವಿತೆಗೆ ನಾ ಮುನ್ನುಡಿ
ಉರಿಯದ ಹಣತೆಗೆ ನಾ ಕನ್ನಡಿ
 
ಕಳವಳ ಪಡುತಿದೆ ಮನ ಕಾಣದೆ ನೀನಿಂದು
ಕನಿಕರ ತೋರಿಸು ಕಣ್ಣಲೆ ಪ್ರೀತಿಸು ಬಂದು
ನೀನಿರದ ಈ ಬಾಳು ಅಲ್ಲೊಲ ಕಲ್ಲೋಲ
ಇಂದೇ ನೀ ಭೇಟಿ ಮಾಡು ನಾಳೆಗೆ ನಾನಿಲ್ಲ
 
||ಬದುಕು ನಿರಾಶೆ ಒಲವು ತಮಾಷೆ
ಇದ್ದಾಗ ನಾಟಕದ ಮಾಯೆಯೊ||
 
ಉಳಿಯಿತು ಮನದಲಿ ಒಲಿಯದ ಪ್ರೀತಿಯ ಗುರುತು
ನಡೆದಳು ಹೇಳದೆ ಪ್ರೀತಿಸಿ ಪ್ರೀತಿಯ ಮರೆತು
ದೇವರಿಗು ತಿಳಿಯಲೆ ಇಲ್ಲ ನನ್ನ ಪ್ರೀತಿಯ ನೋವು
ಯಾರನು ದೂಷಿಸಲಿ ಹುಟ್ಟೊ ಮೊದಲೆ ಸಾವು

-
ಬದುಕು ನಿರಾಶೆ ಒಲವು ತಮಾಷೆ
ಇದ್ದಾಗ ನಾಟಕದ ಮಾಯೆಯೊ
ಸತ್ತಾಗ ಸೂತಕದ ಛಾಯೆಯೊ
ಮುಗಿಯದ ಕಥೆಗೆ ನಾ ನಾಯಕನಾದೆ
ಬರೆಯದ ಕವಿತೆಗೆ ನಾ ಮುನ್ನುಡಿ
ಉರಿಯದ ಹಣತೆಗೆ ನಾ ಕನ್ನಡಿ
 
ಕಳವಳ ಪಡುತಿದೆ ಮನ ಕಾಣದೆ ನೀನಿಂದು
ಕನಿಕರ ತೋರಿಸು ಕಣ್ಣಲೆ ಪ್ರೀತಿಸು ಬಂದು
ನೀನಿರದ ಈ ಬಾಳು ಅಲ್ಲೊಲ ಕಲ್ಲೋಲ
ಇಂದೇ ನೀ ಭೇಟಿ ಮಾಡು ನಾಳೆಗೆ ನಾನಿಲ್ಲ
 
||ಬದುಕು ನಿರಾಶೆ ಒಲವು ತಮಾಷೆ
ಇದ್ದಾಗ ನಾಟಕದ ಮಾಯೆಯೊ||
 
ಉಳಿಯಿತು ಮನದಲಿ ಒಲಿಯದ ಪ್ರೀತಿಯ ಗುರುತು
ನಡೆದಳು ಹೇಳದೆ ಪ್ರೀತಿಸಿ ಪ್ರೀತಿಯ ಮರೆತು
ದೇವರಿಗು ತಿಳಿಯಲೆ ಇಲ್ಲ ನನ್ನ ಪ್ರೀತಿಯ ನೋವು
ಯಾರನು ದೂಷಿಸಲಿ ಹುಟ್ಟೊ ಮೊದಲೆ ಸಾವು

Badhuku Nirashe Male song lyrics from Kannada Movie Happy Journey starring Srujan Lokesh, Amitha Kulal,, Lyrics penned by Shyam Shivamogga Sung by Rajesh Krishnan, Music Composed by S P Chandrakanth, film is Directed by Shyam Shimoga and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ