Badhuku Nirashe Female Lyrics

ಬದುಕು ನಿರಾಶೆ-female Lyrics

in Happy Journey

in ಹ್ಯಾಪಿ ಜರ್ನಿ

LYRIC

Song Details Page after Lyrice

-
ಬದುಕು ನಿರಾಶೆ ಒಲವು ತಮಾಷೆ
ಇದ್ದಾಗ ನಾಟಕದ ಸಂತೆಯೊ
ಸತ್ತಾಗ ಸೂತಕದ ಚಿಂತೆಯೊ
ಮುಗಿಯದ ಕಥೆಗೆ ನಾ ನಾಯಕಿಯಾದೆ
ಬರೆಯದ ಕವಿತೆಗೆ ನಾ ಮುನ್ನುಡಿ
ಉರಿಯದ ಹಣತೆಗೆ ನಾ ಕನ್ನಡಿ
 
ಕಳವಳ ಪಡುತಿದೆ ಮನ ಕಾಣದೆ ನೀನಿಂದು
ಕನಿಕರ ತೋರಿಸು ಪ್ರಿಯಕರ ಪ್ರೀತಿಸು ಬಂದು
ಮುಗಿಯದ ಕಥೆಗೆ ನಾ ನಾಯಕಿಯಾದೆ
ಬರೆಯದ ಕವಿತೆಗೆ ನಾ ಮುನ್ನುಡಿ
 
ತಿಳಿಯದೆ ಮಾಡಿದ ತಪ್ಪಿಗೆ ಶಿಕ್ಷೆಯು ನನಗೆ
ಮರೆಯದೆ ಮನ್ನಿಸು ಮರುಕ್ಷಣ ನಾ ನಿನ್ನ ಬಳಿಗೆ
ದೇವರಿಗು ತಿಳಿಯಲೆ ಇಲ್ಲ ನನ್ನ ಪ್ರೀತಿಯ ನೋವು
ಯಾರನು ದೂಷಿಸಲಿ ಹುಟ್ಟೊ ಮೊದಲೆ ಸಾವು

-
ಬದುಕು ನಿರಾಶೆ ಒಲವು ತಮಾಷೆ
ಇದ್ದಾಗ ನಾಟಕದ ಸಂತೆಯೊ
ಸತ್ತಾಗ ಸೂತಕದ ಚಿಂತೆಯೊ
ಮುಗಿಯದ ಕಥೆಗೆ ನಾ ನಾಯಕಿಯಾದೆ
ಬರೆಯದ ಕವಿತೆಗೆ ನಾ ಮುನ್ನುಡಿ
ಉರಿಯದ ಹಣತೆಗೆ ನಾ ಕನ್ನಡಿ
 
ಕಳವಳ ಪಡುತಿದೆ ಮನ ಕಾಣದೆ ನೀನಿಂದು
ಕನಿಕರ ತೋರಿಸು ಪ್ರಿಯಕರ ಪ್ರೀತಿಸು ಬಂದು
ಮುಗಿಯದ ಕಥೆಗೆ ನಾ ನಾಯಕಿಯಾದೆ
ಬರೆಯದ ಕವಿತೆಗೆ ನಾ ಮುನ್ನುಡಿ
 
ತಿಳಿಯದೆ ಮಾಡಿದ ತಪ್ಪಿಗೆ ಶಿಕ್ಷೆಯು ನನಗೆ
ಮರೆಯದೆ ಮನ್ನಿಸು ಮರುಕ್ಷಣ ನಾ ನಿನ್ನ ಬಳಿಗೆ
ದೇವರಿಗು ತಿಳಿಯಲೆ ಇಲ್ಲ ನನ್ನ ಪ್ರೀತಿಯ ನೋವು
ಯಾರನು ದೂಷಿಸಲಿ ಹುಟ್ಟೊ ಮೊದಲೆ ಸಾವು

Badhuku Nirashe Female song lyrics from Kannada Movie Happy Journey starring Srujan Lokesh, Amitha Kulal,, Lyrics penned by Shyam Shivamogga Sung by Vrinda, Music Composed by S P Chandrakanth, film is Directed by Shyam Shimoga and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ