ಕಣ್ ಕಣ್ ತುಂಬಿದೆ
ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ
ಶೃತಿಯಾಗಿ ಬಂದು ಸೇರಿದೆ..
|| ಕಣ್ ಕಣ್ ತುಂಬಿದೆ
ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ
ಶೃತಿಯಾಗಿ ಬಂದು ಸೇರಿದೆ….||
ನನ್ನಾಸೆಯ ನಾ ಹೇಳಿದೆ
ನೀ ನೋಡಲು ನಾ ಬೆಚ್ಚಿದೆ
ನನ್ನಾಸೆಯ ನಾ ಹೇಳಿದೆ
ನೀ ನೋಡಲು ನಾ ಬೆಚ್ಚಿದೆ
ಈ ರೂಪಕೆ ಮನಸೋತಿದೆ
ನಾ ನಿನ್ನನ್ನು ಮೆಚ್ಚಿದೆ
ನಿಮ್ಮನ್ನು ಇಂದು ಮೆಚ್ಚಿದೆ
ನಿಮ್ಮನ್ನು ಇಂದು ಮೆಚ್ಚಿದೆ
|| ಕಣ್ ಕಣ್ ತುಂಬಿದೆ
ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ
ಶೃತಿಯಾಗಿ ಬಂದು ಸೇರಿದೆ….||
ಹೊಸ ಬಾಳಿನ ಹೊಸ ಹಾದಿಯು
ಬಾ ಎನ್ನುತಾ ನಾ ಕೂಗಿದೆ
ಹೊಸ ಬಾಳಿನ ಹೊಸ ಹಾದಿಯು
ಬಾ ಎನ್ನುತಾ ನಾ ಕೂಗಿದೆ
ಹೊಸ ಜೀವನ ಹೊಸ ಚೇತನ
ನಿನ್ನ ಸ್ನೇಹದಿ ಕಂಡಿದೆ
ಸ್ನೇಹದಿ ಇಂದು ಕಂಡಿದೆ
ಸ್ನೇಹದಿ ಇಂದು ಕಂಡಿದೆ
|| ಕಣ್ ಕಣ್ ತುಂಬಿದೆ
ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ
ಶೃತಿಯಾಗಿ ಬಂದು ಸೇರಿದೆ….||
ಕಣ್ ಕಣ್ ತುಂಬಿದೆ
ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ
ಶೃತಿಯಾಗಿ ಬಂದು ಸೇರಿದೆ..
|| ಕಣ್ ಕಣ್ ತುಂಬಿದೆ
ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ
ಶೃತಿಯಾಗಿ ಬಂದು ಸೇರಿದೆ….||
ನನ್ನಾಸೆಯ ನಾ ಹೇಳಿದೆ
ನೀ ನೋಡಲು ನಾ ಬೆಚ್ಚಿದೆ
ನನ್ನಾಸೆಯ ನಾ ಹೇಳಿದೆ
ನೀ ನೋಡಲು ನಾ ಬೆಚ್ಚಿದೆ
ಈ ರೂಪಕೆ ಮನಸೋತಿದೆ
ನಾ ನಿನ್ನನ್ನು ಮೆಚ್ಚಿದೆ
ನಿಮ್ಮನ್ನು ಇಂದು ಮೆಚ್ಚಿದೆ
ನಿಮ್ಮನ್ನು ಇಂದು ಮೆಚ್ಚಿದೆ
|| ಕಣ್ ಕಣ್ ತುಂಬಿದೆ
ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ
ಶೃತಿಯಾಗಿ ಬಂದು ಸೇರಿದೆ….||
ಹೊಸ ಬಾಳಿನ ಹೊಸ ಹಾದಿಯು
ಬಾ ಎನ್ನುತಾ ನಾ ಕೂಗಿದೆ
ಹೊಸ ಬಾಳಿನ ಹೊಸ ಹಾದಿಯು
ಬಾ ಎನ್ನುತಾ ನಾ ಕೂಗಿದೆ
ಹೊಸ ಜೀವನ ಹೊಸ ಚೇತನ
ನಿನ್ನ ಸ್ನೇಹದಿ ಕಂಡಿದೆ
ಸ್ನೇಹದಿ ಇಂದು ಕಂಡಿದೆ
ಸ್ನೇಹದಿ ಇಂದು ಕಂಡಿದೆ
|| ಕಣ್ ಕಣ್ ತುಂಬಿದೆ
ಮನಮನ ತುಂಬಿದೆ
ಹೃದಯದ ವೀಣೆಯ ಮೀಟಿದೆ
ಅನುರಾಗದ ಸವಿ ಗಾನಕೆ
ಶೃತಿಯಾಗಿ ಬಂದು ಸೇರಿದೆ….||
Kan Kan Thumbide song lyrics from Kannada Movie Hanthakana Sanchu starring Vishnuvardhan, Aarathi, Lokanath, Lyrics penned by Chi Udayashankar Sung by P Susheela, Music Composed by Vijaya Bhaskar, film is Directed by B Krishan and film is released on 1980