Aasegala Thottilidu Lyrics

ಆಸೆಗಳ ತೊಟ್ಟಿಲಿದು Lyrics

in Hanthakana Sanchu

in ಹಂತಕನ ಸಂಚು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಆಸೆಗಳ ತೊಟ್ಟಿಲಿದು ಬರಿದಾಗಿಹುದು
               ತೂಗುವ ಕೈಗಳೆ ಸೋತಿಹುವು  
               ಪ್ರಕೃತಿಯು ನಗುತಿರೆ
               ಅಳುತಿಹುದು ಹೂ ಮನಸು 
 
ಹೆಣ್ಣು : ಕಣ್ಣುಗಳೇ ಕಂಬನಿ ಸುರಿಸ ಬೇಡಿ
               ನೆನಪುಗಳೇ ಮನಸ ಕಾಡಬೇಡಿ
               ಬಯಕೆಗಳ ಹೂವುಗಳೇ
               ಮೊಗ್ಗಲಿ ಉದರ ಬೇಡಿ 
 
ಗಂಡು : ಆಸೆಗಳ ಮಧು ಕಲಶ ತುಂಬಿಹುದು
             ಸವಿಯಲು ತುಟಿಗಳು ಬಯಸಿಹುದು 
               ಒಲವಿನ ಗೆಳತಿಯ ಬರುವಿಗೆ ಕಾದಿಹುದು 
 
ಗಂಡು : ಪ್ರೇಮದಲಿ ಸಿಹಿಯ ಬೆರೆಸಿದ ಯಾರೋ 
               ವಿರಹವನು ಪದವ ರಚಿಸದ ಯಾರೋ 
               ಕ್ಷಣ ಕ್ಷಣಕೂ ತಳಮಳವ
               ಮನಕೆ ತಂದವನಾರೋ 
 
|| ಹೆಣ್ಣು : ಆಸೆಗಳ ಮಳೆಬಿಲ್ಲು ದೂರದಲಿ
             ಕೈಯಿಗೆ ಸಿಲುಕುದೆ ಓಡುತಲಿದೆ 
                ಒಲವಿನ ವೀಣೆಯು
                ಅಪಸ್ವರ ಮಿಡಿಯುತಿದೆ….|| 
 
ಹೆಣ್ಣು : ಬಯಸಿದೆನು ಪ್ರೇಮ ಕಾಶಿಯ ಯಾಶಿ
             ದೊರಕಿಹುದು ತಣ್ಣ ನೀರಿನ ಪಾತ್ರೆ  
               ಜೀವನದ ಕಾವ್ಯವಿದು ಆಗಿದೆ
               ಇಂದು ಅಪೂರ್ಣ 
 
|| ಹೆಣ್ಣು : ಆಸೆಗಳ ತೊಟ್ಟಿಲಿದು ಬರಿದಾಗಿಹುದು
               ತೂಗುವ ಕೈಗಳೆ ಸೋತಿಹುವು  
               ಪ್ರಕೃತಿಯು ನಗುತಿರೆ
               ಅಳುತಿಹುದು ಹೂ ಮನಸು….|| 
 

ಹೆಣ್ಣು : ಆಸೆಗಳ ತೊಟ್ಟಿಲಿದು ಬರಿದಾಗಿಹುದು
               ತೂಗುವ ಕೈಗಳೆ ಸೋತಿಹುವು  
               ಪ್ರಕೃತಿಯು ನಗುತಿರೆ
               ಅಳುತಿಹುದು ಹೂ ಮನಸು 
 
ಹೆಣ್ಣು : ಕಣ್ಣುಗಳೇ ಕಂಬನಿ ಸುರಿಸ ಬೇಡಿ
               ನೆನಪುಗಳೇ ಮನಸ ಕಾಡಬೇಡಿ
               ಬಯಕೆಗಳ ಹೂವುಗಳೇ
               ಮೊಗ್ಗಲಿ ಉದರ ಬೇಡಿ 
 
ಗಂಡು : ಆಸೆಗಳ ಮಧು ಕಲಶ ತುಂಬಿಹುದು
             ಸವಿಯಲು ತುಟಿಗಳು ಬಯಸಿಹುದು 
               ಒಲವಿನ ಗೆಳತಿಯ ಬರುವಿಗೆ ಕಾದಿಹುದು 
 
ಗಂಡು : ಪ್ರೇಮದಲಿ ಸಿಹಿಯ ಬೆರೆಸಿದ ಯಾರೋ 
               ವಿರಹವನು ಪದವ ರಚಿಸದ ಯಾರೋ 
               ಕ್ಷಣ ಕ್ಷಣಕೂ ತಳಮಳವ
               ಮನಕೆ ತಂದವನಾರೋ 
 
|| ಹೆಣ್ಣು : ಆಸೆಗಳ ಮಳೆಬಿಲ್ಲು ದೂರದಲಿ
             ಕೈಯಿಗೆ ಸಿಲುಕುದೆ ಓಡುತಲಿದೆ 
                ಒಲವಿನ ವೀಣೆಯು
                ಅಪಸ್ವರ ಮಿಡಿಯುತಿದೆ….|| 
 
ಹೆಣ್ಣು : ಬಯಸಿದೆನು ಪ್ರೇಮ ಕಾಶಿಯ ಯಾಶಿ
             ದೊರಕಿಹುದು ತಣ್ಣ ನೀರಿನ ಪಾತ್ರೆ  
               ಜೀವನದ ಕಾವ್ಯವಿದು ಆಗಿದೆ
               ಇಂದು ಅಪೂರ್ಣ 
 
|| ಹೆಣ್ಣು : ಆಸೆಗಳ ತೊಟ್ಟಿಲಿದು ಬರಿದಾಗಿಹುದು
               ತೂಗುವ ಕೈಗಳೆ ಸೋತಿಹುವು  
               ಪ್ರಕೃತಿಯು ನಗುತಿರೆ
               ಅಳುತಿಹುದು ಹೂ ಮನಸು….|| 
 

Aasegala Thottilidu song lyrics from Kannada Movie Hanthakana Sanchu starring Vishnuvardhan, Aarathi, Lokanath, Lyrics penned by R N Jayagopal Sung by Vani Jairam, Kavitha Sait, Vishnuvardhan, Music Composed by Vijaya Bhaskar, film is Directed by B Krishan and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ