Aaha Romanchana Lyrics

in Hanthakana Sanchu

Video:

LYRIC

ಆಹಾ ರೋಮಾಂಚನ 
ಈ ಜೀವನ
ಆಸೆ ಶೃಂಗಾರದ
ಹೂ ತೋರಣ
ಎಂದೆಂದೂ ಸುಮ್ಮಾನ
ಪ್ರೇಮಾಯಣ  
 
|| ಆಹಾ ರೋಮಾಂಚನ 
ಈ ಜೀವನ
ಆಸೆ ಶೃಂಗಾರದ
ಹೂ ತೋರಣ
ಎಂದೆಂದೂ ಸುಮ್ಮಾನ
ಪ್ರೇಮಾಯಣ….||  
 
ಕನಸಲ್ಲು ಮನಸಲ್ಲು ನೆನಪಿನ ಸವಿ ತಂದೆ
ಉಲ್ಲಾಸ ಉಯ್ಯಾಲೆ ಉಸಿರಲಿ ನೀನಾದೆ
ಕನಸಲ್ಲು ಮನಸಲ್ಲು ನೆನಪಿನ ಸವಿ ತಂದೆ
ಉಲ್ಲಾಸ ಉಯ್ಯಾಲೆ ಉಸಿರಲಿ ನೀನಾದೆ
ನಿನ್ನ ಪ್ರೇಮದ ಬಂದಿಯಾದೆ ನಾ
ನಿನ್ನ ಪ್ರೇಮದ ಬಂದಿಯಾದೆ ನಾ
ಎಂದೆಂದೂ ಸುಮ್ಮಾನ ಈ ಬಂಧನ….

|| ಆಹಾ ರೋಮಾಂಚನ 
ಈ ಜೀವನ
ಆಸೆ ಶೃಂಗಾರದ
ಹೂ ತೋರಣ
ಎಂದೆಂದೂ ಸುಮ್ಮಾನ
ಪ್ರೇಮಾಯಣ….||   
 
ಕಣ್ಣಂಚ ಮಿಂಚಲ್ಲೆ ಒಲವಿನ ಸಂಕೇತ
ನೀ ತಂದೆ ಈ ಪ್ರೇಮ ಸಂಗಮ ಸಂಗೀತ
ಕಣ್ಣಂಚ ಮಿಂಚಲ್ಲೆ ಒಲವಿನ ಸಂಕೇತ
ನೀ ತಂದೆ ಈ ಪ್ರೇಮ ಸಂಗಮ ಸಂಗೀತ
ಸ್ನೇಹ ಮೋಹದ ಮೋಡಿ ಬಲ್ಲೆ ನಾ
ಸ್ನೇಹ ಮೋಹದ ಮೋಡಿ ಬಲ್ಲೆ ನಾ
ಎಂದೆಂದೂ ಸುಮ್ಮಾನ ಈ ಬಂಧನ
 
|| ಆಹಾ ರೋಮಾಂಚನ 
ಈ ಜೀವನ
ಆಸೆ ಶೃಂಗಾರದ
ಹೂ ತೋರಣ
ಎಂದೆಂದೂ ಸುಮ್ಮಾನ
ಪ್ರೇಮಾಯಣ  
 
ಆಹಾ ರೋಮಾಂಚನ 
ಈ ಜೀವನ
ಆಸೆ ಶೃಂಗಾರದ
ಹೂ ತೋರಣ
ಎಂದೆಂದೂ ಸುಮ್ಮಾನ
ಪ್ರೇಮಾಯಣ…||  

Aaha Romanchana song lyrics from Kannada Movie Hanthakana Sanchu starring Vishnuvardhan, Aarathi, Lokanath, Lyrics penned by Vijaya Narasimha Sung by S P Balasubrahmanyam, Kavitha Sait, Music Composed by Vijaya Bhaskar, film is Directed by B Krishan and film is released on 1980