Malle Maale Nallagendu Lyrics

ಮಲ್ಲೆ ಮಾಲೆ ನಲ್ಲಗೆಂದು Lyrics

in Hannele Chiguridaga

in ಹಣ್ಣೆಲೆ ಚಿಗುರಿದಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಯಿ ತಂದೆಯು ಹೊತ್ತ ಹರಕೆಯ ಫಲವೇ
ಒಡಹುಟ್ಟಿದವರ ಒಲುಮೆಯಾ ಹೂವೇ
ಹೆಣ್ಣಿನಾ ಹಿರಿಮೆಯೇ ಮೈತಳದ ಚೆಲುವೆ
ನಿನ್ನ ಕೈ ಹಿಡಿದವನೇ ಬಲು ಧನ್ಯ ಎನುವೆ…
 
ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ನಲ್ಲೇ ಮೆಲ್ಲನೊಂದು ನಗೆಯ ಚೆಲ್ಲಿ ನಡೆದು ಬಾರಮ್ಮ
ನಿನ್ನ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಲಜ್ಜೆಯಿಂದ ನೀನಿಂದು

|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||

ಕನ್ನಡದ ಕುಲಮಗಳೆ ಕವಿಯ ಕಲ್ಪನೆಯೇ
ಸರಸತಿಯ ಹಿರಿಮಗಳೆ ಸೌಭಾಗ್ಯವತಿಯೇ
ಕಲಶಗನ್ನಡಿ ಕಣ್ಣ ನೀ ತೆರೆದು ನೋಡೇ
ಕಲಶಗನ್ನಡಿ ಕಣ್ಣ ನೀ ತೆರೆದು ನೋಡೇ
ಒಲವಿನಾ ಮುನ್ನುಡಿಯ ಬರೆವ ಚೆನ್ನಿಗನಾ
ಒಲವಿನಾ ಮುನ್ನುಡಿಯ ಬರೆವ ಚೆನ್ನಿಗನಾ

|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||

ಹುಣ್ಣಿಮೆ ಚಂದಿರನಿವನು ಈ ಹೆಣ್ಣನು ಆಳಬಲ್ಲವನು
ಹುಣ್ಣಿಮೆ ಚಂದಿರನಿವನು ಹೆಣ್ಣನು ಆಳಬಲ್ಲವನು
ಕಣ್ಣಲಿ ನಿಂದವನು ಕೊಡುಗೆಯ ತಂದವನ
ಕಣ್ಣಲಿ ನಿಂದವನು ಕೊಡುಗೆಯ ತಂದವನ
ಹಸೆಯಲಿ ಕಾದಿಹನು ಲಲನೆ ನೋಡಮ್ಮ
ಹಸೆಯಲಿ ಕಾದಿಹನು ಲಲನೆ ನೋಡಮ್ಮ

|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||

ತಾಯಿ ತಂದೆಯು ಹೊತ್ತ ಹರಕೆಯ ಫಲವೇ
ಒಡಹುಟ್ಟಿದವರ ಒಲುಮೆಯಾ ಹೂವೇ
ಹೆಣ್ಣಿನಾ ಹಿರಿಮೆಯೇ ಮೈತಳದ ಚೆಲುವೆ
ನಿನ್ನ ಕೈ ಹಿಡಿದವನೇ ಬಲು ಧನ್ಯ ಎನುವೆ…
 
ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ನಲ್ಲೇ ಮೆಲ್ಲನೊಂದು ನಗೆಯ ಚೆಲ್ಲಿ ನಡೆದು ಬಾರಮ್ಮ
ನಿನ್ನ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಲಜ್ಜೆಯಿಂದ ನೀನಿಂದು

|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||

ಕನ್ನಡದ ಕುಲಮಗಳೆ ಕವಿಯ ಕಲ್ಪನೆಯೇ
ಸರಸತಿಯ ಹಿರಿಮಗಳೆ ಸೌಭಾಗ್ಯವತಿಯೇ
ಕಲಶಗನ್ನಡಿ ಕಣ್ಣ ನೀ ತೆರೆದು ನೋಡೇ
ಕಲಶಗನ್ನಡಿ ಕಣ್ಣ ನೀ ತೆರೆದು ನೋಡೇ
ಒಲವಿನಾ ಮುನ್ನುಡಿಯ ಬರೆವ ಚೆನ್ನಿಗನಾ
ಒಲವಿನಾ ಮುನ್ನುಡಿಯ ಬರೆವ ಚೆನ್ನಿಗನಾ

|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||

ಹುಣ್ಣಿಮೆ ಚಂದಿರನಿವನು ಈ ಹೆಣ್ಣನು ಆಳಬಲ್ಲವನು
ಹುಣ್ಣಿಮೆ ಚಂದಿರನಿವನು ಹೆಣ್ಣನು ಆಳಬಲ್ಲವನು
ಕಣ್ಣಲಿ ನಿಂದವನು ಕೊಡುಗೆಯ ತಂದವನ
ಕಣ್ಣಲಿ ನಿಂದವನು ಕೊಡುಗೆಯ ತಂದವನ
ಹಸೆಯಲಿ ಕಾದಿಹನು ಲಲನೆ ನೋಡಮ್ಮ
ಹಸೆಯಲಿ ಕಾದಿಹನು ಲಲನೆ ನೋಡಮ್ಮ

|| ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ
ಜಾಜಿ ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ…||

Malle Maale Nallagendu song lyrics from Kannada Movie Hannele Chiguridaga starring Dr Rajkumar, Nagendra Rao, Ranga, Lyrics penned by R N Jayagopal Sung by P Susheela, L R Eswari, Music Composed by M Ranga Rao, film is Directed by M R Vittal and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ