Ide Hudugi Ide Bedagi Lyrics

ಇದೇ ಹುಡುಗಿ ಇದೇ ಬೆಡಗಿ Lyrics

in Hannele Chiguridaga

in ಹಣ್ಣೆಲೆ ಚಿಗುರಿದಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಇದೇ ಹುಡುಗಿ ಇದೇ ಬೆಡಗಿ  
             ಕುಡಿ ನೋಟದೆ ಸೆಳೆದಾ ಸೊಬಗಿ
ಹೆಣ್ಣು : ಇದೇ ಹುಡುಗ ಇದೇ ಸೊಬಗ  
             ಈ ಮೋಡಿಯ ಹೂಡಿದ ಗಾರುಡಿಗ

ಗಂಡು : ಇದೇ ಹುಡುಗಿ ಇದೇ ಬೆಡಗಿ  
             ಕುಡಿ ನೋಟದೆ ಸೆಳೆದಾ ಸೊಬಗಿ
ಹೆಣ್ಣು : ಇದೇ ಹುಡುಗ ಇದೇ ಸೊಬಗ  
             ಈ ಮೋಡಿಯ ಹೂಡಿದ ಗಾರುಡಿಗ

|| ಹೆಣ್ಣು : ಇದೇ ಹುಡುಗ….||

ಗಂಡು : ಒಲವೆಂಬ ನಾಟಕದ ನಾಯಕಿ ನೀನೇ  
             ಅವಳನ್ನು ವರಿಸುವ ನಾಯಕ ನಾನೇ
             ಒಲವೆಂಬ ನಾಟಕದ ನಾಯಕಿ ನೀನೇ  
             ಅವಳನ್ನು ವರಿಸುವ ನಾಯಕ ನಾನೇ
ಹೆಣ್ಣು : ಲೇಖಕನಾರೋ ದರ್ಶಕನಾರೋ ಕಥೆಗೆ
             ಲೇಖಕನಾರೋ ದರ್ಶಕನಾರೋ ಕಥೆಗೆ
             ಆ ಜಾಣ ಸುಮ ಬಾಣ ಅದೇ ಮನ್ಮಥ…

|| ಹೆಣ್ಣು : ಇದೇ ಹುಡುಗ ಇದೇ ಸೊಬಗ  
             ಈ ಮೋಡಿಯ ಹೂಡಿದ ಗಾರುಡಿಗ
ಗಂಡು : ಇದೇ ಹುಡುಗಿ ಇದೇ ಬೆಡಗಿ  
             ಕುಡಿ ನೋಟದೆ ಸೆಳೆದಾ ಸೊಬಗಿ
             ಇದೇ ಹುಡುಗಿ….||

ಹೆಣ್ಣು : ಬಿಗಿದಾಗ ಕೊರಳಿಗೆ ಮಂಗಳ ಸೂತ್ರ 
             ಬರುವೆ ನಾ ವಹಿಸಲು ನಾಯಕಿ ಪಾತ್ರ
ಹೆಣ್ಣು : ಬಿಗಿದಾಗ ಕೊರಳಿಗೆ ಮಂಗಳ ಸೂತ್ರ     
             ಬರುವೆ ನಾ ವಹಿಸಲು ನಾಯಕಿ ಪಾತ್ರ
ಗಂಡು : ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
             ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
             ಅಭ್ಯಾಸ ಆರಂಭ ಇಂದೇ ಆಗಲಿ…

|| ಗಂಡು : ಇದೇ ಹುಡುಗಿ ಇದೇ ಬೆಡಗಿ  
             ಕುಡಿ ನೋಟದೆ ಸೆಳೆದಾ ಸೊಬಗಿ
ಹೆಣ್ಣು : ಇದೇ ಹುಡುಗ ಇದೇ ಸೊಬಗ  
             ಈ ಮೋಡಿಯ ಹೂಡಿದ ಗಾರುಡಿಗ
ಇಬ್ಬರು : ಆ ಆ ಆ ….ಓ ಓ ಓ ಓ….||
 

ಗಂಡು : ಇದೇ ಹುಡುಗಿ ಇದೇ ಬೆಡಗಿ  
             ಕುಡಿ ನೋಟದೆ ಸೆಳೆದಾ ಸೊಬಗಿ
ಹೆಣ್ಣು : ಇದೇ ಹುಡುಗ ಇದೇ ಸೊಬಗ  
             ಈ ಮೋಡಿಯ ಹೂಡಿದ ಗಾರುಡಿಗ

ಗಂಡು : ಇದೇ ಹುಡುಗಿ ಇದೇ ಬೆಡಗಿ  
             ಕುಡಿ ನೋಟದೆ ಸೆಳೆದಾ ಸೊಬಗಿ
ಹೆಣ್ಣು : ಇದೇ ಹುಡುಗ ಇದೇ ಸೊಬಗ  
             ಈ ಮೋಡಿಯ ಹೂಡಿದ ಗಾರುಡಿಗ

|| ಹೆಣ್ಣು : ಇದೇ ಹುಡುಗ….||

ಗಂಡು : ಒಲವೆಂಬ ನಾಟಕದ ನಾಯಕಿ ನೀನೇ  
             ಅವಳನ್ನು ವರಿಸುವ ನಾಯಕ ನಾನೇ
             ಒಲವೆಂಬ ನಾಟಕದ ನಾಯಕಿ ನೀನೇ  
             ಅವಳನ್ನು ವರಿಸುವ ನಾಯಕ ನಾನೇ
ಹೆಣ್ಣು : ಲೇಖಕನಾರೋ ದರ್ಶಕನಾರೋ ಕಥೆಗೆ
             ಲೇಖಕನಾರೋ ದರ್ಶಕನಾರೋ ಕಥೆಗೆ
             ಆ ಜಾಣ ಸುಮ ಬಾಣ ಅದೇ ಮನ್ಮಥ…

|| ಹೆಣ್ಣು : ಇದೇ ಹುಡುಗ ಇದೇ ಸೊಬಗ  
             ಈ ಮೋಡಿಯ ಹೂಡಿದ ಗಾರುಡಿಗ
ಗಂಡು : ಇದೇ ಹುಡುಗಿ ಇದೇ ಬೆಡಗಿ  
             ಕುಡಿ ನೋಟದೆ ಸೆಳೆದಾ ಸೊಬಗಿ
             ಇದೇ ಹುಡುಗಿ….||

ಹೆಣ್ಣು : ಬಿಗಿದಾಗ ಕೊರಳಿಗೆ ಮಂಗಳ ಸೂತ್ರ 
             ಬರುವೆ ನಾ ವಹಿಸಲು ನಾಯಕಿ ಪಾತ್ರ
ಹೆಣ್ಣು : ಬಿಗಿದಾಗ ಕೊರಳಿಗೆ ಮಂಗಳ ಸೂತ್ರ     
             ಬರುವೆ ನಾ ವಹಿಸಲು ನಾಯಕಿ ಪಾತ್ರ
ಗಂಡು : ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
             ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
             ಅಭ್ಯಾಸ ಆರಂಭ ಇಂದೇ ಆಗಲಿ…

|| ಗಂಡು : ಇದೇ ಹುಡುಗಿ ಇದೇ ಬೆಡಗಿ  
             ಕುಡಿ ನೋಟದೆ ಸೆಳೆದಾ ಸೊಬಗಿ
ಹೆಣ್ಣು : ಇದೇ ಹುಡುಗ ಇದೇ ಸೊಬಗ  
             ಈ ಮೋಡಿಯ ಹೂಡಿದ ಗಾರುಡಿಗ
ಇಬ್ಬರು : ಆ ಆ ಆ ….ಓ ಓ ಓ ಓ….||
 

Ide Hudugi Ide Bedagi song lyrics from Kannada Movie Hannele Chiguridaga starring Dr Rajkumar, Nagendra Rao, Ranga, Lyrics penned by R N Jayagopal Sung by P B Srinivas, L R Eswari, Music Composed by M Ranga Rao, film is Directed by M R Vittal and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ