ಆ….ಆ ಆ ಆ…ಆಆಆ…
ಆ ಆ ಆ ಆ….ಆ ಆ ಆ…..
ಆ ಆ ಆ ಆ…ಆ….ಆ….
ಹಾಲಲಿ ಮಿಂದವಳೋ
ಆ….ಆ ಆ ಆ….
ದಂತದ ಮೈಯವಳೋ
ಆ….ಆಆಆ…
ಹುಣ್ಣಿಮೆ ಹೆಣ್ಣಾದಳೋ, ಹೇಳೆ
|| ಹಾಲಲಿ ಮಿಂದವಳೋ
ದಂತದ ಮೈಯವಳೋ
ಹುಣ್ಣಿಮೆ ಹೆಣ್ಣಾದಳೋ…||
ಆ….ಆ ಆ ಆ…ಆಆಆ…
ಆ ಆ ಆ ಆ….ಆ ಆ ಆ…..
ಬಳುಕುವ ಲತೆಯಂತ ನಡುವವಳೋ
ಆ….ಆ ಆ ಆ…..ಆ.ಆಆ…..
ಬಳುಕುವ ಲತೆಯಂತ ನಡುವವಳೋ
ನೈದಿಲೆ ಹೂವಂತ ಕಣ್ಣವಳೋ
ನವಿಲಿನ ನಡೆಯ ಕುಲುಕುವ ಜಡೆಯ
ಮಧುಮಯ ತುಟಿಯ ಈ ಚೆನ್ನೆ ತಾನಾವಳೋ
|| ಹಾಲಲಿ ಮಿಂದವಳೋ
ದಂತದ ಮೈಯವಳೋ
ಹುಣ್ಣಿಮೆ ಹೆಣ್ಣಾದಳೋ…||
ಸಂಗೀತ ಸಾಹಿತ್ಯ ಸಮಲೋಚನಿ
ಸುಧೆಗಿಂತ ಸವಿಯಾದ ಮೃದುಭಾಷಿಣಿ
ಆ ಆ ಆ ಆ….ಆ ಆ ಆ…..
ಸಂಗೀತ ಸಾಹಿತ್ಯ ಸಮಲೋಚನಿ
ಸುಧೆಗಿಂತ ಸವಿಯಾದ ಮೃದುಭಾಷಿಣಿ
ಹರೆಯವೇ ಹೊರೆಯಾದ ನವ ತರುಣಿ
ಶಿಲ್ಪಿಯ ಕಲೆಗೆಲ್ಲ ಸ್ಪೂರ್ತಿಯು ನೀ
ನಾಟ್ಯ ರಾಣಿ ಕಾವ್ಯವಾಣಿ ರಾಗಿಣಿ
ನೀಲವೇಣಿ ಮಧುರ ಪಾಣಿ ಮಾನಿನಿ
ಮೃದಂಗ ಸುನಾದ ತರಂಗ ವಿನೋದ
ವಿಲಾಸದಲಿ ವಿರಾಜಿಸುವ ವಿಹಂಗಮವೇ
|| ಹಾಲಲಿ ಮಿಂದವಳೋ
ದಂತದ ಮೈಯವಳೋ
ಹುಣ್ಣಿಮೆ ಹೆಣ್ಣಾದಳೋ…||
ಸ ನಿ ದ..ಸನಿದ ಮಗರಿಸಗಮಪ..
ಸಮಗರಿಗ..ರಿಗರಿದರಿ..ನಿರಿಸನಿದ..
ಆ ಆ ಆ ಆ….ಆ ಆ ಆ…..
ಆ ಆ ಆ ಆ….ಆ ಆ ಆ…..
ಆ….ಆ ಆ ಆ…ಆಆಆ…
ಆ ಆ ಆ ಆ….ಆ ಆ ಆ…..
ಆ ಆ ಆ ಆ…ಆ….ಆ….
ಹಾಲಲಿ ಮಿಂದವಳೋ
ಆ….ಆ ಆ ಆ….
ದಂತದ ಮೈಯವಳೋ
ಆ….ಆಆಆ…
ಹುಣ್ಣಿಮೆ ಹೆಣ್ಣಾದಳೋ, ಹೇಳೆ
|| ಹಾಲಲಿ ಮಿಂದವಳೋ
ದಂತದ ಮೈಯವಳೋ
ಹುಣ್ಣಿಮೆ ಹೆಣ್ಣಾದಳೋ…||
ಆ….ಆ ಆ ಆ…ಆಆಆ…
ಆ ಆ ಆ ಆ….ಆ ಆ ಆ…..
ಬಳುಕುವ ಲತೆಯಂತ ನಡುವವಳೋ
ಆ….ಆ ಆ ಆ…..ಆ.ಆಆ…..
ಬಳುಕುವ ಲತೆಯಂತ ನಡುವವಳೋ
ನೈದಿಲೆ ಹೂವಂತ ಕಣ್ಣವಳೋ
ನವಿಲಿನ ನಡೆಯ ಕುಲುಕುವ ಜಡೆಯ
ಮಧುಮಯ ತುಟಿಯ ಈ ಚೆನ್ನೆ ತಾನಾವಳೋ
|| ಹಾಲಲಿ ಮಿಂದವಳೋ
ದಂತದ ಮೈಯವಳೋ
ಹುಣ್ಣಿಮೆ ಹೆಣ್ಣಾದಳೋ…||
ಸಂಗೀತ ಸಾಹಿತ್ಯ ಸಮಲೋಚನಿ
ಸುಧೆಗಿಂತ ಸವಿಯಾದ ಮೃದುಭಾಷಿಣಿ
ಆ ಆ ಆ ಆ….ಆ ಆ ಆ…..
ಸಂಗೀತ ಸಾಹಿತ್ಯ ಸಮಲೋಚನಿ
ಸುಧೆಗಿಂತ ಸವಿಯಾದ ಮೃದುಭಾಷಿಣಿ
ಹರೆಯವೇ ಹೊರೆಯಾದ ನವ ತರುಣಿ
ಶಿಲ್ಪಿಯ ಕಲೆಗೆಲ್ಲ ಸ್ಪೂರ್ತಿಯು ನೀ
ನಾಟ್ಯ ರಾಣಿ ಕಾವ್ಯವಾಣಿ ರಾಗಿಣಿ
ನೀಲವೇಣಿ ಮಧುರ ಪಾಣಿ ಮಾನಿನಿ
ಮೃದಂಗ ಸುನಾದ ತರಂಗ ವಿನೋದ
ವಿಲಾಸದಲಿ ವಿರಾಜಿಸುವ ವಿಹಂಗಮವೇ
|| ಹಾಲಲಿ ಮಿಂದವಳೋ
ದಂತದ ಮೈಯವಳೋ
ಹುಣ್ಣಿಮೆ ಹೆಣ್ಣಾದಳೋ…||
ಸ ನಿ ದ..ಸನಿದ ಮಗರಿಸಗಮಪ..
ಸಮಗರಿಗ..ರಿಗರಿದರಿ..ನಿರಿಸನಿದ..
ಆ ಆ ಆ ಆ….ಆ ಆ ಆ…..
ಆ ಆ ಆ ಆ….ಆ ಆ ಆ…..
Haalali Mindavalo Danthada Maiyavalo song lyrics from Kannada Movie Hannele Chiguridaga starring Dr Rajkumar, Nagendra Rao, Ranga, Lyrics penned by R N Jayagopal Sung by M Balamuralikrishna, Music Composed by M Ranga Rao, film is Directed by M R Vittal and film is released on 1968