Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)

ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್

ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು 
ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್)  
ಮತ್ತಾಯಿತು (ಹೊಯ್)  
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ

ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್

ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು 
ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್)  
ಮತ್ತಾಯಿತು (ಹೊಯ್)  
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ 
 
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್

ಹದಿನಾರು ದಾಟಿದ ಎಳೇ ಮೈಯಿ ಕೇಳಿದ
ಚೆಲುವಾ ಚೆಲುವಾ ನೀನೇನಾ
ದಿನ ರಾತ್ರಿ ಕಾಡಿದ ಕುಡಿ ಮೀಸೆ ಕೂಗಿದ
ಚೆಲುವೇ ಚೆಲುವೇ ನೀನೇನಾ
ಕಣ್ಣಿಗ್ಗಿಟ್ಟ ಕಪ್ಪು ಕಾಡಿಗೆ
ಮೂಗಿಗಿಟ್ಟ ಕೆಂಪು ಮೂಗುತಿ
ನೆಡೆಸಿದ ಹುಡುಕಾಟ ನಿನಗೇ
ಅತ್ತ ಇತ್ತ ಆಡೋ ಮನಸು
ಚಿತ್ತ ಭಂಗ ಮಾಡೋ ಕನಸು
ನೆಡಿಸಿದ ಪರದಾಟ ನಿನಗೇ
ಮಹರಾಜ ನನ್ನ ಜೊತೆಗಾರ
ಮಹರಾಣಿ ನನ್ನ ಜೊತೆಗಾತಿ
ಸುಗ್ಗಿ ಕಾಲ ಬಂತೇ
ಸುಗ್ಗಿ ಹಾಡಿನಂತೇ
ನೀ ಬಂದೇ
ನೀ ಬಂದೇ
ನನ್ನ ಬಾಳಿಗೇ. . . .

|| ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು 
ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್)  
ಮತ್ತಾಯಿತು (ಹೊಯ್)  
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ ||
 
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್
 
ಚಿತ್ತಾರ ಹಾಕುತ ರಂಗೋಲಿ ಹಾಕಿದೆ
ಪ್ರೀತಿಯ ಸುಗ್ಗಿಯ ಕಣದಲ್ಲಿ
ಸುವ್ವಾಲಿ ಹಾಡುತ ಕೋಲಾಟ ಸಾಗಿದೆ
ಪ್ರೀತಿಯ ರಾಶಿಯ ಎದುರಲ್ಲಿ
ಓ.. ಪುಟ್ಟ ಬಾಯ ಕೆಂಪು ಕುಂಚಂದ
ತಿದ್ದಿ ತೀಡೋ ಮುದ್ದು ಚಿತ್ರದ
ಸೊಗಸಿಗೆ ಮನ ಸೋತೇ ಮರುಳೇ
ಓ.. ಗಾಳಿಗಿಷ್ಟು ಜಾಗವಿಲ್ಲದೇ
ಅಪ್ಪಿಕೊಳ್ಳೋ ಹಳ್ಳಿಗಂಡೆದೇ
ಗಡುಸಿಗೆ ಬೆರಗಾದೆ ಮರುಳಾ...
ಮಹರಾಣಿ ನನ್ನ ಜೊತೆಗಾತಿ
ಮಹರಾಜ ನನ್ನ ಜೊತೆಗಾರ
ಸುಗ್ಗಿ ಕಾಲದಂತೆ
ಸುಗ್ಗಿ ಹಾಡಿನಂತೇ
ನೀ ಬಂದೇ
ನೀ ಬಂದೇ
ನನ್ನ ಬಾಳಿಗೇ . . . . .

|| ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು 
ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್)  
ಮತ್ತಾಯಿತು (ಹೊಯ್)  
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ ||
 
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್

ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)

ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್

ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು 
ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್)  
ಮತ್ತಾಯಿತು (ಹೊಯ್)  
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ

ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್

ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು 
ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್)  
ಮತ್ತಾಯಿತು (ಹೊಯ್)  
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ 
 
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್

ಹದಿನಾರು ದಾಟಿದ ಎಳೇ ಮೈಯಿ ಕೇಳಿದ
ಚೆಲುವಾ ಚೆಲುವಾ ನೀನೇನಾ
ದಿನ ರಾತ್ರಿ ಕಾಡಿದ ಕುಡಿ ಮೀಸೆ ಕೂಗಿದ
ಚೆಲುವೇ ಚೆಲುವೇ ನೀನೇನಾ
ಕಣ್ಣಿಗ್ಗಿಟ್ಟ ಕಪ್ಪು ಕಾಡಿಗೆ
ಮೂಗಿಗಿಟ್ಟ ಕೆಂಪು ಮೂಗುತಿ
ನೆಡೆಸಿದ ಹುಡುಕಾಟ ನಿನಗೇ
ಅತ್ತ ಇತ್ತ ಆಡೋ ಮನಸು
ಚಿತ್ತ ಭಂಗ ಮಾಡೋ ಕನಸು
ನೆಡಿಸಿದ ಪರದಾಟ ನಿನಗೇ
ಮಹರಾಜ ನನ್ನ ಜೊತೆಗಾರ
ಮಹರಾಣಿ ನನ್ನ ಜೊತೆಗಾತಿ
ಸುಗ್ಗಿ ಕಾಲ ಬಂತೇ
ಸುಗ್ಗಿ ಹಾಡಿನಂತೇ
ನೀ ಬಂದೇ
ನೀ ಬಂದೇ
ನನ್ನ ಬಾಳಿಗೇ. . . .

|| ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು 
ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್)  
ಮತ್ತಾಯಿತು (ಹೊಯ್)  
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ ||
 
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್
 
ಚಿತ್ತಾರ ಹಾಕುತ ರಂಗೋಲಿ ಹಾಕಿದೆ
ಪ್ರೀತಿಯ ಸುಗ್ಗಿಯ ಕಣದಲ್ಲಿ
ಸುವ್ವಾಲಿ ಹಾಡುತ ಕೋಲಾಟ ಸಾಗಿದೆ
ಪ್ರೀತಿಯ ರಾಶಿಯ ಎದುರಲ್ಲಿ
ಓ.. ಪುಟ್ಟ ಬಾಯ ಕೆಂಪು ಕುಂಚಂದ
ತಿದ್ದಿ ತೀಡೋ ಮುದ್ದು ಚಿತ್ರದ
ಸೊಗಸಿಗೆ ಮನ ಸೋತೇ ಮರುಳೇ
ಓ.. ಗಾಳಿಗಿಷ್ಟು ಜಾಗವಿಲ್ಲದೇ
ಅಪ್ಪಿಕೊಳ್ಳೋ ಹಳ್ಳಿಗಂಡೆದೇ
ಗಡುಸಿಗೆ ಬೆರಗಾದೆ ಮರುಳಾ...
ಮಹರಾಣಿ ನನ್ನ ಜೊತೆಗಾತಿ
ಮಹರಾಜ ನನ್ನ ಜೊತೆಗಾರ
ಸುಗ್ಗಿ ಕಾಲದಂತೆ
ಸುಗ್ಗಿ ಹಾಡಿನಂತೇ
ನೀ ಬಂದೇ
ನೀ ಬಂದೇ
ನನ್ನ ಬಾಳಿಗೇ . . . . .

|| ಸಂಕ್ರಾಂತಿ ಬಂತು (ರತ್ತೋ ರತ್ತೋ) 
ಮನಸಲ್ಲಿ ಮನಸು (ಬಿತ್ತೋ ಬಿತ್ತೋ)
ಎಳ್ಳು ಬೆಲ್ಲ (ಹೊಯ್) ಬೀರಾಯಿತು 
ಕೊಟ್ಟು ತಗೋ (ಹೊಯ್) ಮಾತಾಯಿತು
ಮುತ್ತಾಯಿತು (ಹೊಯ್)  
ಮತ್ತಾಯಿತು (ಹೊಯ್)  
ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳೂ ||
 
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ಜುಮ್ ಜುಮ್ ಜುಮ್ ಜುಮ್ ಜುಮ್

Sankranthi Banthu song lyrics from Kannada Movie Halli Meshtru starring Ravichandran, Bindiya, Silk Smitha, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by Mohan-Manju and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ