ಆಆಆ...ಆಆಆ....ಆಆಆ
ಪ್ರೀತಿ ಮಾಡು ತಪ್ಪೇನ್ನಿಲ್ಲಅಂತ ಎಲ್ಲ ಹೇಳ್ತಾರಲ್ಲ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಪ್ರೀತಿ ಮಾತ ಕೇಳಿ ತಪ್ಪು ಮಾಡಿದೆ
ಅಂದುಕೊಂಡ ಹಾಗೆ ಇಲ್ಲಿಲ್ಲ
ಕಟ್ಟಿಕೊಂಡ ಪುಣ್ಯ ಕೈಯ್ಲಿಲ್ಲ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ
|| ಪ್ರೀತಿ ಮಾಡು ತಪ್ಪೇನ್ನಿಲ್ಲ
ಅಂತ ಎಲ್ಲ ಹೇಳ್ತಾರಲ್ಲ ||
ಮರಗಿಡಕ್ಕೂನು ಮನಸ್ಸುಂಟು
ನೆರಳಿಡುವಾಗ ದಯೆಯುಂಟು
ನಾ ಮೆಚ್ಚಿಕೊಂಡಿರೊ
ನಾ ಹಚ್ಚಿಕೊಂಡಿರೊ ದೇವರು ಕಲ್ಲಾ..
ಎಡವಿದ ಮೇಲೆ ನೋವುಂಟು
ದುಡುಕಿದ ಮೇಲೆ ವ್ಯಥೆಯುಂಟು
ಸುಳ್ಳಿನ ಮಾಲೆ ಕಟ್ಟಿದ ಮೇಲೆ ವಾಸನೆ ಇಲ್ಲ
ತೌರು ಬಿಟ್ಟ ಮೇಲೆ ಗಂಡನಲ್ಲವೇ
ಗಂಡ ಬಿಟ್ಟ ಮೇಲೆ ಸಾವೇ ಅಲ್ಲವೇ
ಇಷ್ಟವಿಲ್ಲ ಎಂದಾಗ ಹಾಡಬಾರದು
ಪ್ರೀತಿ ಇಲ್ಲ ಎಂದಾಗ ಕೇಳಬಾರದು
ಯಾರ ಮಾತ ಕೇಳಿ ಪ್ರೀತಿ ಮಾಡಿದೆ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಅಂದುಕೊಂಡ ಹಾಗೆ ಇಲ್ಲಿಲ್ಲ
ಕಟ್ಟಿಕೊಂಡ ಪುಣ್ಯ ಕೈಯ್ಲಿಲ್ಲ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ
|| ಪ್ರೀತಿ ಮಾಡು ತಪ್ಪೇನ್ನಿಲ್ಲ
ಅಂದರಿಲ್ಲಿ ಅರ್ಥ ಇಲ್ಲ||
ಮನಸಿಗೆ ನೋವೆ ಜೊತೆ ಇಲ್ಲಿ
ಬಯಕೆಗೆ ಸಾಕು ಮಿತಿ ಎಲ್ಲಿ
ಬಾ ಎಂದ ಕೂಡಲೆ ನೀಡೆಂದರಿಗಲೇ
ಪ್ರೀತಿಯು ಬರದು....
ಕರುಣೆಯ ಮೇಲೆ ಮನಸ್ಸೆಲ್ಲಿ
ಮರುಕದ ಮೇಲೆ ಬದುಕೆಲ್ಲಿ
ಮನ್ನಿಸಿಬಿಟ್ಟರೆ ಪ್ರೀತಿಯ ಕೊಟ್ಟರೆ
ಚಿಂತೆಯೆ ಇರದು. . . .
ಹೂವು ಎಂದು ತಾನಾಗಿ ಅರಳಬೇಕಮ್ಮ
ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮ
ನನ್ನ ಎದೆಗೂಡಲ್ಲಿ ನೀನೇ ಮಲ್ಲಿಗೆ
ಪ್ರೇಮ ಗಂಧ ನೀ ಚೆಲ್ಲು ಅಲ್ಲಿ ಮೆಲ್ಲಗೆ
ಯಾರ ಮಾತ ಕೇಳಿ ಪ್ರೀತಿ ಮಾಡಿದೆ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಅಂದುಕೊಂಡ ಹಾಗೆ ಇಲ್ಲಿಲ್ಲ
ಕಟ್ಟಿಕೊಂಡ ಪುಣ್ಯ ಕೈಯ್ಲಿಲ್ಲ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಆಆಆ...ಆಆಆ....ಆಆಆ
ಪ್ರೀತಿ ಮಾಡು ತಪ್ಪೇನ್ನಿಲ್ಲಅಂತ ಎಲ್ಲ ಹೇಳ್ತಾರಲ್ಲ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಪ್ರೀತಿ ಮಾತ ಕೇಳಿ ತಪ್ಪು ಮಾಡಿದೆ
ಅಂದುಕೊಂಡ ಹಾಗೆ ಇಲ್ಲಿಲ್ಲ
ಕಟ್ಟಿಕೊಂಡ ಪುಣ್ಯ ಕೈಯ್ಲಿಲ್ಲ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ
|| ಪ್ರೀತಿ ಮಾಡು ತಪ್ಪೇನ್ನಿಲ್ಲ
ಅಂತ ಎಲ್ಲ ಹೇಳ್ತಾರಲ್ಲ ||
ಮರಗಿಡಕ್ಕೂನು ಮನಸ್ಸುಂಟು
ನೆರಳಿಡುವಾಗ ದಯೆಯುಂಟು
ನಾ ಮೆಚ್ಚಿಕೊಂಡಿರೊ
ನಾ ಹಚ್ಚಿಕೊಂಡಿರೊ ದೇವರು ಕಲ್ಲಾ..
ಎಡವಿದ ಮೇಲೆ ನೋವುಂಟು
ದುಡುಕಿದ ಮೇಲೆ ವ್ಯಥೆಯುಂಟು
ಸುಳ್ಳಿನ ಮಾಲೆ ಕಟ್ಟಿದ ಮೇಲೆ ವಾಸನೆ ಇಲ್ಲ
ತೌರು ಬಿಟ್ಟ ಮೇಲೆ ಗಂಡನಲ್ಲವೇ
ಗಂಡ ಬಿಟ್ಟ ಮೇಲೆ ಸಾವೇ ಅಲ್ಲವೇ
ಇಷ್ಟವಿಲ್ಲ ಎಂದಾಗ ಹಾಡಬಾರದು
ಪ್ರೀತಿ ಇಲ್ಲ ಎಂದಾಗ ಕೇಳಬಾರದು
ಯಾರ ಮಾತ ಕೇಳಿ ಪ್ರೀತಿ ಮಾಡಿದೆ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಅಂದುಕೊಂಡ ಹಾಗೆ ಇಲ್ಲಿಲ್ಲ
ಕಟ್ಟಿಕೊಂಡ ಪುಣ್ಯ ಕೈಯ್ಲಿಲ್ಲ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ
|| ಪ್ರೀತಿ ಮಾಡು ತಪ್ಪೇನ್ನಿಲ್ಲ
ಅಂದರಿಲ್ಲಿ ಅರ್ಥ ಇಲ್ಲ||
ಮನಸಿಗೆ ನೋವೆ ಜೊತೆ ಇಲ್ಲಿ
ಬಯಕೆಗೆ ಸಾಕು ಮಿತಿ ಎಲ್ಲಿ
ಬಾ ಎಂದ ಕೂಡಲೆ ನೀಡೆಂದರಿಗಲೇ
ಪ್ರೀತಿಯು ಬರದು....
ಕರುಣೆಯ ಮೇಲೆ ಮನಸ್ಸೆಲ್ಲಿ
ಮರುಕದ ಮೇಲೆ ಬದುಕೆಲ್ಲಿ
ಮನ್ನಿಸಿಬಿಟ್ಟರೆ ಪ್ರೀತಿಯ ಕೊಟ್ಟರೆ
ಚಿಂತೆಯೆ ಇರದು. . . .
ಹೂವು ಎಂದು ತಾನಾಗಿ ಅರಳಬೇಕಮ್ಮ
ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮ
ನನ್ನ ಎದೆಗೂಡಲ್ಲಿ ನೀನೇ ಮಲ್ಲಿಗೆ
ಪ್ರೇಮ ಗಂಧ ನೀ ಚೆಲ್ಲು ಅಲ್ಲಿ ಮೆಲ್ಲಗೆ
ಯಾರ ಮಾತ ಕೇಳಿ ಪ್ರೀತಿ ಮಾಡಿದೆ
ಮನಸ ಮಾತ ಕೇಳಿ ಪ್ರೀತಿ ಮಾಡಿದೆ
ಅಂದುಕೊಂಡ ಹಾಗೆ ಇಲ್ಲಿಲ್ಲ
ಕಟ್ಟಿಕೊಂಡ ಪುಣ್ಯ ಕೈಯ್ಲಿಲ್ಲ
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ
Preethi Madu Thappenilla song lyrics from Kannada Movie Halli Meshtru starring Ravichandran, Bindiya, Silk Smitha, Lyrics penned by Hamsalekha Sung by K J Yesudas, S Janaki, Music Composed by Hamsalekha, film is Directed by Mohan-Manju and film is released on 1992