Ilkal Seere Utkondu Lyrics

ಇಳಕಲ್ ಸೀರೆ ಉಟ್ಕೊಂಡು Lyrics

in Halli Meshtru

in ಹಳ್ಳಿ ಮೇಷ್ಟ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಂದನಾನ ಓ ತಂದನಾನ
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಏರಿ ಮೇಲೆ ಏರಿ ಬಂದ ನಾರಿ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ
 
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಏರಿ ಮೇಲೆ ಏರಿ ಬಂದ ನಾರಿ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ
ಕಂಡೀರ ನೀವು ಕಂಡೀರ
ನನ್ನ ಹೆಂಡಿರ ನಗು ಕಂಡೀರ
ಕಂಡೀರ ನೀವು ಕಂಡೀರ
ನನ್ನ ಹೆಂಡಿರ ನಗು ಕಂಡೀರ
 
||ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಏರಿ ಮೇಲೆ ಏರಿ ಬಂದ ನಾರಿ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ||
 
ರಾಗಿ ತೆನೆಯ ಹಾಗೆ ಇದ್ಲು ಓಓಓ
ಹಸೆಯ ಮಣೆಯ ಮೇಲೆ ಇವಳು ಓಓಓ
ಬಾಳೆದಿಂಡಿನಂತೆ ಇದ್ಲು ಓಓಓ
ಒಸಗೆ ಮನೆಯ ಒಳಗೆ ಇವಳು ಓಓಓ
ತಿಕ್ಕಲು ತೀರಾಯ್ತು ಮಕ್ಕಳು ಮರಿಯಾಯ್ತು
ಬಾಡಲಿಲ್ಲ ನನ್ನ ಸಂಪಿಗೆ
ನಂಟಿಗೆ ಗಂಟು ಬಿದ್ದವಳು
ಗಂಡನ ನೋವ ಉಂಡವಳು
 
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಬಂದ್ಲು ಬಂದ್ಲು ನನ್ನ ಹೆಂಡ್ರು ಬಂದ್ಲು
ಗಂಡ ಇವತ್ ವಯಸ್ಸು ಐವತ್ತು ಅಂದ್ಲು
 
ಮಳೆಯು ಬಂತು ಸುರಿದುಹೋಯ್ತು ಓಓಓ
ಬಿಸಿಲು ಬಂತು ಉರಿದುಹೋಯ್ತು ಓಓಓ
ದವಸ ಬಂತು ಕರಗಿಹೋಯ್ತು ಓಓಓ
ದಿವಸ ಬಂತು ಉರುಳಿಹೋಯ್ತು ಓಓಓ
ಕರಗದ ಧನ ಧಾನ್ಯ ಪ್ರೀತಿಯ ಪರಮಾನ್ನ
ಮುಪ್ಪೆ ಇಲ್ಲ ಇವಳ ಪ್ರೀತಿಗೆ
ತಪ್ಪಿಗೆ ಸೊಕ್ಕು ಹಾಕದವಳು
ಕ್ವಾಪಕೆ ದೀಪ ಹಚ್ಚದವಳು
 
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಮುತ್ತು ರತ್ನ ಇಲ್ದೆ ಮಿಂಚೊ ನಾರಿ
ಬಾಯಲ್ ಹಲ್ಲೆ ಇಲ್ದೆ ನಗೊ ಪೋರಿ
ಕಂಡೀರ ನೀವ್ ಕಂಡೀರ
ನನ್ನ ಹೆಂಡಿರ ನಗು ಕಂಡೀರ
ಕಂಡೀರ ನೀವ್ ಕಂಡೀರ
ನನ್ನ ಹೆಂಡಿರ ನಗು ಕಂಡೀರ‌
 
||ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಏರಿ ಮೇಲೆ ಏರಿ ಬಂದ ನಾರಿ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ||

-
ತಂದನಾನ ಓ ತಂದನಾನ
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಏರಿ ಮೇಲೆ ಏರಿ ಬಂದ ನಾರಿ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ
 
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಏರಿ ಮೇಲೆ ಏರಿ ಬಂದ ನಾರಿ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ
ಕಂಡೀರ ನೀವು ಕಂಡೀರ
ನನ್ನ ಹೆಂಡಿರ ನಗು ಕಂಡೀರ
ಕಂಡೀರ ನೀವು ಕಂಡೀರ
ನನ್ನ ಹೆಂಡಿರ ನಗು ಕಂಡೀರ
 
||ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಏರಿ ಮೇಲೆ ಏರಿ ಬಂದ ನಾರಿ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ||
 
ರಾಗಿ ತೆನೆಯ ಹಾಗೆ ಇದ್ಲು ಓಓಓ
ಹಸೆಯ ಮಣೆಯ ಮೇಲೆ ಇವಳು ಓಓಓ
ಬಾಳೆದಿಂಡಿನಂತೆ ಇದ್ಲು ಓಓಓ
ಒಸಗೆ ಮನೆಯ ಒಳಗೆ ಇವಳು ಓಓಓ
ತಿಕ್ಕಲು ತೀರಾಯ್ತು ಮಕ್ಕಳು ಮರಿಯಾಯ್ತು
ಬಾಡಲಿಲ್ಲ ನನ್ನ ಸಂಪಿಗೆ
ನಂಟಿಗೆ ಗಂಟು ಬಿದ್ದವಳು
ಗಂಡನ ನೋವ ಉಂಡವಳು
 
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಬಂದ್ಲು ಬಂದ್ಲು ನನ್ನ ಹೆಂಡ್ರು ಬಂದ್ಲು
ಗಂಡ ಇವತ್ ವಯಸ್ಸು ಐವತ್ತು ಅಂದ್ಲು
 
ಮಳೆಯು ಬಂತು ಸುರಿದುಹೋಯ್ತು ಓಓಓ
ಬಿಸಿಲು ಬಂತು ಉರಿದುಹೋಯ್ತು ಓಓಓ
ದವಸ ಬಂತು ಕರಗಿಹೋಯ್ತು ಓಓಓ
ದಿವಸ ಬಂತು ಉರುಳಿಹೋಯ್ತು ಓಓಓ
ಕರಗದ ಧನ ಧಾನ್ಯ ಪ್ರೀತಿಯ ಪರಮಾನ್ನ
ಮುಪ್ಪೆ ಇಲ್ಲ ಇವಳ ಪ್ರೀತಿಗೆ
ತಪ್ಪಿಗೆ ಸೊಕ್ಕು ಹಾಕದವಳು
ಕ್ವಾಪಕೆ ದೀಪ ಹಚ್ಚದವಳು
 
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಮುತ್ತು ರತ್ನ ಇಲ್ದೆ ಮಿಂಚೊ ನಾರಿ
ಬಾಯಲ್ ಹಲ್ಲೆ ಇಲ್ದೆ ನಗೊ ಪೋರಿ
ಕಂಡೀರ ನೀವ್ ಕಂಡೀರ
ನನ್ನ ಹೆಂಡಿರ ನಗು ಕಂಡೀರ
ಕಂಡೀರ ನೀವ್ ಕಂಡೀರ
ನನ್ನ ಹೆಂಡಿರ ನಗು ಕಂಡೀರ‌
 
||ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲಗಂಟ ಎತ್ಕೊಂಡು
ಏರಿ ಮೇಲೆ ಏರಿ ಬಂದ ನಾರಿ
ಬುಟ್ಟಿಯಲ್ಲಿ ರೊಟ್ಟಿ ತಂದ ಪೋರಿ||

Ilkal Seere Utkondu song lyrics from Kannada Movie Halli Meshtru starring Ravichandran, Bindiya, Silk Smitha, Lyrics penned by Hamsalekha Sung by K J Yesudas, Music Composed by Hamsalekha, film is Directed by Mohan-Manju and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ