Prema Kavyada Rajana Lyrics

ಪ್ರೇಮ ಕಾವ್ಯದ ರಾಜನ Lyrics

in Halli Haida

in ಹಳ್ಳೀ ಹೈದ

LYRIC

ಆಆಆಆ... ಆಆಆಆ
(ಓಹೋಹೊಹೋ ) ಆಆಆ
ಪ್ರೇಮ ಕಾವ್ಯದ ರಾಜನ 
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ ಸನ್ನಿಧಿಯ ಹೂವಾದೆ
 
|| ಪ್ರೇಮ ಕಾವ್ಯದ ರಾಜನ
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ ಸನ್ನಿಧಿಯ ಹೂವಾದೆ…||
 
ಪ್ರೇಮ ಕಾವ್ಯದ ರಾಣಿಯ
ಪ್ರೇಮದಿ ಪೂಜಿಸಿದೆ
ಪ್ರೇಮ ಕಾವ್ಯದ ರಾಣಿಯ
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ  ಸನ್ನಿಧಿಗೆ ಶರಣಾದೆ
 
|| ಪ್ರೇಮ ಕಾವ್ಯದ ರಾಣಿಯ 
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ ಸನ್ನಿಧಿಗೆ ಶರಣಾದೆ….||
 
ಚಂದ್ರಿಕೆ ಮಳೆಯಲಿ
ಹೂ ಸಂಧ್ಯದಲಿ
ನಾ ಕಾದಿರುವೆ ನಿನಗಾಗಿ
ಚಂದ್ರಿಕೆ ಮಳೆಯಲಿ
ಹೂ ಸಂಧ್ಯದಲಿ
ನಾ ಕಾದಿರುವೆ ನಿನಗಾಗಿ
ಆ ತಂಪಿನಲಿ ಹೂ ಕಂಪಿನಲಿ 
ನಾ ಹಾಡುವೆನು ಇಂಪಾಗಿ
 
ಹಗಲಲಿ ನೀ ಕೆಂದಾವರೆಯಾಗು
ಇರುಳಲಿ ನೈದಿಲೆಯಾಗು
ಹಗಲಲಿ ನೀ ಕೆಂದಾವರೆಯಾಗು
ಇರುಳಲಿ ನೈದಿಲೆಯಾಗು
ಬಳಿ ಸಾರುವೆನು ನಾ ಹೀರುವೆನು
ಮರಿ ದುಂಬಿಯಾಗಿ ಸಿಹಿಜೇನು
 
|| ಪ್ರೇಮ ಕಾವ್ಯದ ರಾಣಿಯ
ಪ್ರೇಮದಿ ಪೂಜಿಸಿದೆ….||
 
ಕಣ್ಣೋಟದಲಿ ನನ್ನಾಡಿಸಲು 
ಕವಿಯಾದೆನು ದೇವಿಯೆ ನಾನು
ಆ ಕವಿತೆಯನು ನೀ ಹಾಡಿರಲು
ಶೃತಿಯಾಗುತ ಸೇರಿದೆ ನಾನು
ಹೊಸ ಭಾವಗಳು ಹೊರ ಹೊಮ್ಮಿರಲು
ಹೊಸ ಬಾಳಿನ ಹೊಸಿಲಲಿ ನಿಂತೆ
ನಿನ್ನುಸಿರಿನಲಿ ನಾ ಉಸಿರಾಗಿ
ನಿನ್ನ ಬದುಕಿನಲಿ ಒಂದಾದೆ
 
|| ಪ್ರೇಮ ಕಾವ್ಯದ ರಾಜನ
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ  ಸನ್ನಿಧಿಯ ಹೂವಾದೆ….||
 
ಆಆಆಆಆ ... (ಓಹೋಹೊಹೋ )
ಆಆಆಆಆ ... (ಓಹೋಹೊಹೋ )

ಆಆಆಆ... ಆಆಆಆ
(ಓಹೋಹೊಹೋ ) ಆಆಆ
ಪ್ರೇಮ ಕಾವ್ಯದ ರಾಜನ 
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ ಸನ್ನಿಧಿಯ ಹೂವಾದೆ
 
|| ಪ್ರೇಮ ಕಾವ್ಯದ ರಾಜನ
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ ಸನ್ನಿಧಿಯ ಹೂವಾದೆ…||
 
ಪ್ರೇಮ ಕಾವ್ಯದ ರಾಣಿಯ
ಪ್ರೇಮದಿ ಪೂಜಿಸಿದೆ
ಪ್ರೇಮ ಕಾವ್ಯದ ರಾಣಿಯ
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ  ಸನ್ನಿಧಿಗೆ ಶರಣಾದೆ
 
|| ಪ್ರೇಮ ಕಾವ್ಯದ ರಾಣಿಯ 
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ ಸನ್ನಿಧಿಗೆ ಶರಣಾದೆ….||
 
ಚಂದ್ರಿಕೆ ಮಳೆಯಲಿ
ಹೂ ಸಂಧ್ಯದಲಿ
ನಾ ಕಾದಿರುವೆ ನಿನಗಾಗಿ
ಚಂದ್ರಿಕೆ ಮಳೆಯಲಿ
ಹೂ ಸಂಧ್ಯದಲಿ
ನಾ ಕಾದಿರುವೆ ನಿನಗಾಗಿ
ಆ ತಂಪಿನಲಿ ಹೂ ಕಂಪಿನಲಿ 
ನಾ ಹಾಡುವೆನು ಇಂಪಾಗಿ
 
ಹಗಲಲಿ ನೀ ಕೆಂದಾವರೆಯಾಗು
ಇರುಳಲಿ ನೈದಿಲೆಯಾಗು
ಹಗಲಲಿ ನೀ ಕೆಂದಾವರೆಯಾಗು
ಇರುಳಲಿ ನೈದಿಲೆಯಾಗು
ಬಳಿ ಸಾರುವೆನು ನಾ ಹೀರುವೆನು
ಮರಿ ದುಂಬಿಯಾಗಿ ಸಿಹಿಜೇನು
 
|| ಪ್ರೇಮ ಕಾವ್ಯದ ರಾಣಿಯ
ಪ್ರೇಮದಿ ಪೂಜಿಸಿದೆ….||
 
ಕಣ್ಣೋಟದಲಿ ನನ್ನಾಡಿಸಲು 
ಕವಿಯಾದೆನು ದೇವಿಯೆ ನಾನು
ಆ ಕವಿತೆಯನು ನೀ ಹಾಡಿರಲು
ಶೃತಿಯಾಗುತ ಸೇರಿದೆ ನಾನು
ಹೊಸ ಭಾವಗಳು ಹೊರ ಹೊಮ್ಮಿರಲು
ಹೊಸ ಬಾಳಿನ ಹೊಸಿಲಲಿ ನಿಂತೆ
ನಿನ್ನುಸಿರಿನಲಿ ನಾ ಉಸಿರಾಗಿ
ನಿನ್ನ ಬದುಕಿನಲಿ ಒಂದಾದೆ
 
|| ಪ್ರೇಮ ಕಾವ್ಯದ ರಾಜನ
ಪ್ರೇಮದಿ ಪೂಜಿಸಿದೆ
ಕಣ್ಣಲ್ಲೆ ಸೆರೆಯಾದೆ
ನಾ  ಸನ್ನಿಧಿಯ ಹೂವಾದೆ….||
 
ಆಆಆಆಆ ... (ಓಹೋಹೊಹೋ )
ಆಆಆಆಆ ... (ಓಹೋಹೊಹೋ )

Prema Kavyada Rajana song lyrics from Kannada Movie Halli Haida starring Srinath, Manjula,, Lyrics penned by R N Jayagopal Sung by S P Balasubrahmanyam, S Janaki, Music Composed by M Ranga Rao, film is Directed by Amrutham and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ