ಹಾಡು ಕೇಳುವಾ ಆಸೆಯೇ
ಹಾಡು ಕೇಳುವಾ ಆಸೆಯೇ
ಹಾಡುವೆನು ಹಾಡುವೆನು
ಹೊಸ ಹೊಸ ರಾಗದಿ
ಹೊಸ ಹೊಸ ಗೀತೆಯ ನಾ ....
|| ಹಾಡು ಕೇಳುವಾ ಆಸೆಯೇ
ಹಾಡು ಕೇಳುವಾ ಆಸೆಯೇ….||
ಹೇ.. ಹೇಹೇ .ಹೇಹೇಹೇ....
ಮೊಗವನು ಕಂಡೆ ನೀನು
ಎಲ್ಲ ನುಡಿಯುವ ಜಾಣೆಯೇನು
ಮೊಗವನು ಕಂಡೆ ನೀನು
ಎಲ್ಲ ನುಡಿಯುವ ಜಾಣೆಯೇನು
ಬರಿ ಜಂಭವೇಕೆ ಇಂಥ ಮಾತು ಇನ್ನೇಕೆ
ಬರಿ ಜಂಭವೇಕೆ ಇಂಥ ಮಾತು ಇನ್ನೇಕೆ
ಚಿನ್ನ ನನ್ನ ನೀನು ಅರಿಯೆನು
ಕೇಳಲೇ ಕಾಮಿನಿ ಭಾಮಿನಿ ಮೋಹಿನಿ
ಅರಗಿಣಿ ನೂರು ಜನ್ಮ ಬೇಕೆ…
|| ಹಾಡು ಕೇಳುವಾ ಆಸೆಯೇ
ಹಾಡು ಕೇಳುವಾ ಆಸೆಯೇ
ಹಾಡುವೆನು ಹಾಡುವೆನು
ಹೊಸ ಹೊಸ ರಾಗದಿ
ಹೊಸ ಹೊಸ ಗೀತೆಯ ನಾ ....||
ಹೇ.. ಹೇಹೇ .ಹೇಹೇಹೇ....
ಶಿಲೆಗಳೇ ಕುಣಿಯುವಾಗ
ಗಾನಸುಧೆಯಲೇ ಕರಗುವಾಗ
ಶಿಲೆಗಳೇ ಕುಣಿಯುವಾಗ
ಗಾನಸುಧೆಯಲೇ ಕರಗುವಾಗ
ಇದೇ ನಿಂದೂ ಇಲ್ಲಿ ಇಂಥ ಮೌನವೇಕಿನ್ನು
ಇದೇ ನಿಂದೂ ಇಲ್ಲಿ ಇಂಥ ಮೌನವೇಕಿನ್ನು
ಜೊತೆಯಾಗಿ ಎಲ್ಲಾ ಕುಣಿಯಲು
ಆಗಲೇ ಚಿಂತೆಯು ಮರೆವುದು
ಸಂತಸ ಬರುವುದು ಉಲ್ಲಾಸವು ತುಂಬಿ
|| ಹಾಡು ಕೇಳುವಾ ಆಸೆಯೇ
ಹಾಡು ಕೇಳುವಾ ಆಸೆಯೇ
ಹಾಡುವೆನು ಹಾಡುವೆನು
ಹೊಸ ಹೊಸ ರಾಗದಿ
ಹೊಸ ಹೊಸ ಗೀತೆಯ ನಾ
ಕಮ್ ಆನ್ ಎವ್ರಿಬಡಿ ಡಾನ್ಸ್
ಅಂಡ್ ಸಿಂಗ್ ಟುಗೆದರ್….||
ಹಾಡು ಕೇಳುವಾ ಆಸೆಯೇ
ಹಾಡು ಕೇಳುವಾ ಆಸೆಯೇ
ಹಾಡುವೆನು ಹಾಡುವೆನು
ಹೊಸ ಹೊಸ ರಾಗದಿ
ಹೊಸ ಹೊಸ ಗೀತೆಯ ನಾ ....
|| ಹಾಡು ಕೇಳುವಾ ಆಸೆಯೇ
ಹಾಡು ಕೇಳುವಾ ಆಸೆಯೇ….||
ಹೇ.. ಹೇಹೇ .ಹೇಹೇಹೇ....
ಮೊಗವನು ಕಂಡೆ ನೀನು
ಎಲ್ಲ ನುಡಿಯುವ ಜಾಣೆಯೇನು
ಮೊಗವನು ಕಂಡೆ ನೀನು
ಎಲ್ಲ ನುಡಿಯುವ ಜಾಣೆಯೇನು
ಬರಿ ಜಂಭವೇಕೆ ಇಂಥ ಮಾತು ಇನ್ನೇಕೆ
ಬರಿ ಜಂಭವೇಕೆ ಇಂಥ ಮಾತು ಇನ್ನೇಕೆ
ಚಿನ್ನ ನನ್ನ ನೀನು ಅರಿಯೆನು
ಕೇಳಲೇ ಕಾಮಿನಿ ಭಾಮಿನಿ ಮೋಹಿನಿ
ಅರಗಿಣಿ ನೂರು ಜನ್ಮ ಬೇಕೆ…
|| ಹಾಡು ಕೇಳುವಾ ಆಸೆಯೇ
ಹಾಡು ಕೇಳುವಾ ಆಸೆಯೇ
ಹಾಡುವೆನು ಹಾಡುವೆನು
ಹೊಸ ಹೊಸ ರಾಗದಿ
ಹೊಸ ಹೊಸ ಗೀತೆಯ ನಾ ....||
ಹೇ.. ಹೇಹೇ .ಹೇಹೇಹೇ....
ಶಿಲೆಗಳೇ ಕುಣಿಯುವಾಗ
ಗಾನಸುಧೆಯಲೇ ಕರಗುವಾಗ
ಶಿಲೆಗಳೇ ಕುಣಿಯುವಾಗ
ಗಾನಸುಧೆಯಲೇ ಕರಗುವಾಗ
ಇದೇ ನಿಂದೂ ಇಲ್ಲಿ ಇಂಥ ಮೌನವೇಕಿನ್ನು
ಇದೇ ನಿಂದೂ ಇಲ್ಲಿ ಇಂಥ ಮೌನವೇಕಿನ್ನು
ಜೊತೆಯಾಗಿ ಎಲ್ಲಾ ಕುಣಿಯಲು
ಆಗಲೇ ಚಿಂತೆಯು ಮರೆವುದು
ಸಂತಸ ಬರುವುದು ಉಲ್ಲಾಸವು ತುಂಬಿ
|| ಹಾಡು ಕೇಳುವಾ ಆಸೆಯೇ
ಹಾಡು ಕೇಳುವಾ ಆಸೆಯೇ
ಹಾಡುವೆನು ಹಾಡುವೆನು
ಹೊಸ ಹೊಸ ರಾಗದಿ
ಹೊಸ ಹೊಸ ಗೀತೆಯ ನಾ
ಕಮ್ ಆನ್ ಎವ್ರಿಬಡಿ ಡಾನ್ಸ್
ಅಂಡ್ ಸಿಂಗ್ ಟುಗೆದರ್….||
Hadu Keluva Asheye song lyrics from Kannada Movie Halli Haida starring Srinath, Manjula,, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Amrutham and film is released on 1978