ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ಸರಸದ ಸಮಯ ಅರಳಿದೆ ಹೃದಯ
ಸರಸದ ಸಮಯ ಅರಳಿದೆ ಹೃದಯ
ಬಯಕೆಯು ಬಂದು ನಿನ್ನಿಂದ ನಾ ಹಣ್ಣಾದೆ….
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ಅರಳಲು ತನುವು ಕುಣಿಯಲು ಮನವು
ಅರಳಲು ತನುವು ಕುಣಿಯಲು ಮನವು
ನಾಚಿಕೆ ಬಂತು ನಿನ್ನಿಂದ ನಾ ಹೆಣ್ಣಾದೆ
ಆಹಾಹಾಹಾಹಾ.. ಆಹಾಹಾಹಾಹಾ..
ಹಾಲಿನ ಕೊಳದಲಿ ಹೂವೊಂದಾಗಿ
ಹೂವೆ ಹೆಣ್ಣಾಗಿ….
ಹಾಲಿನ ಕೊಳದಲಿ ಹೂವೊಂದಾಗಿ
ಹೂವೆ ಹೆಣ್ಣಾಗಿ…
ಬಾನಿನ ಸೆರಗಿನ ತಾರೆಗಳೆರಡು
ಬಾನಿನ ಸೆರಗಿನ ತಾರೆಗಳೆರಡು
ಜಾರಿ ಬಂತೇನು ಈ ಕಣ್ಣಾಗಿ
|| ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು…||
ಜೇನಿನ ಕಡಲಲಿ ಮುತ್ತೊಂದಾಗಿ
ಮುತ್ತೆ ಗಂಡಾಗಿ….
ಜೇನಿನ ಕಡಲಲಿ ಮುತ್ತೊಂದಾಗಿ
ಮುತ್ತೆ ಗಂಡಾಗಿ….
ಪ್ರೇಮದ ಪರಿಚಯ ಸವಿ ನುಡಿಯೆಲ್ಲಾ
ಪ್ರೇಮದ ಪರಿಚಯ ಸವಿ ನುಡಿಯೆಲ್ಲಾ
ಸೇರಿ ಬಂತೇನು ನಿನ್ನ ಮಾತಾಗಿ
|| ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ಸರಸದ ಸಮಯ ಅರಳಿದೆ ಹೃದಯ
ಬಯಕೆಯು ಬಂದು ನಿನ್ನಿಂದ ನಾ ಹಣ್ಣಾದೆ
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ಅರಳಲು ತನುವು ಕುಣಿಯಲು ಮನವು
ನಾಚಿಕೆ ಬಂತು ನಿನ್ನಿಂದ ನಾ ಹೆಣ್ಣಾದೆ….||
ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ಸರಸದ ಸಮಯ ಅರಳಿದೆ ಹೃದಯ
ಸರಸದ ಸಮಯ ಅರಳಿದೆ ಹೃದಯ
ಬಯಕೆಯು ಬಂದು ನಿನ್ನಿಂದ ನಾ ಹಣ್ಣಾದೆ….
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ಅರಳಲು ತನುವು ಕುಣಿಯಲು ಮನವು
ಅರಳಲು ತನುವು ಕುಣಿಯಲು ಮನವು
ನಾಚಿಕೆ ಬಂತು ನಿನ್ನಿಂದ ನಾ ಹೆಣ್ಣಾದೆ
ಆಹಾಹಾಹಾಹಾ.. ಆಹಾಹಾಹಾಹಾ..
ಹಾಲಿನ ಕೊಳದಲಿ ಹೂವೊಂದಾಗಿ
ಹೂವೆ ಹೆಣ್ಣಾಗಿ….
ಹಾಲಿನ ಕೊಳದಲಿ ಹೂವೊಂದಾಗಿ
ಹೂವೆ ಹೆಣ್ಣಾಗಿ…
ಬಾನಿನ ಸೆರಗಿನ ತಾರೆಗಳೆರಡು
ಬಾನಿನ ಸೆರಗಿನ ತಾರೆಗಳೆರಡು
ಜಾರಿ ಬಂತೇನು ಈ ಕಣ್ಣಾಗಿ
|| ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು…||
ಜೇನಿನ ಕಡಲಲಿ ಮುತ್ತೊಂದಾಗಿ
ಮುತ್ತೆ ಗಂಡಾಗಿ….
ಜೇನಿನ ಕಡಲಲಿ ಮುತ್ತೊಂದಾಗಿ
ಮುತ್ತೆ ಗಂಡಾಗಿ….
ಪ್ರೇಮದ ಪರಿಚಯ ಸವಿ ನುಡಿಯೆಲ್ಲಾ
ಪ್ರೇಮದ ಪರಿಚಯ ಸವಿ ನುಡಿಯೆಲ್ಲಾ
ಸೇರಿ ಬಂತೇನು ನಿನ್ನ ಮಾತಾಗಿ
|| ಅರಗಿಳಿ ಇನ್ನು ಈ ಮೌನ ನಿನ್ನಲ್ಲೇನು
ಸರಸದ ಸಮಯ ಅರಳಿದೆ ಹೃದಯ
ಬಯಕೆಯು ಬಂದು ನಿನ್ನಿಂದ ನಾ ಹಣ್ಣಾದೆ
ರಸಿಕನೆ ಇನ್ನು ನನ್ನಲ್ಲಿ ಈ ಮಾತೇನು
ಅರಳಲು ತನುವು ಕುಣಿಯಲು ಮನವು
ನಾಚಿಕೆ ಬಂತು ನಿನ್ನಿಂದ ನಾ ಹೆಣ್ಣಾದೆ….||
Aragili Innu Ee Mouna song lyrics from Kannada Movie Halli Haida starring Srinath, Manjula,, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Amrutham and film is released on 1978