Manase Lyrics

ಮನಸ್ಸೆ Lyrics

in Guru

in ಗುರು

LYRIC

Song Details Page after Lyrice

ಮನಸ್ಸೆ ನನ್ನ ಒಳಗೆ ನೀ ಹೇಗೆ ಸೇರಿದೆ
ನವನವ ಅನುಭವ ಹರೆಯದ ಹೃದಯಕೆ ನೀ ಸುರಿದೆ
ಮನಸ್ಸೆ ನನ್ನ ಒಳಗೆ ನೀ ಹೇಗೆ ಸೇರಿದೆ
ದಿನ ದಿನ ಹೊಸ ಹೊಸ ಹರುಷ ನೀಡಿದೆ
ಒಳಗೊಳಗೆ ಮುಗುಳುನಗೆ ಬರುತಿದೆ ಯಾಕೊ ನಂಗೀಗ
ಎದೆಯೊಳಗೆ ಬುಡುಬುಡುಕೆ ಬಡಿಯುತಲಿದೆ ಬಡಬಡ ಅರೆರೆರೆ
ಕನಿಕರಿಸು ಉಪಹರಿಸು ಕರುಣೆಯ ತೋರಿ ನೀ ಈಗ
ಅನುದಿನವು ಅನುಸರಿಸು ಗುನುಗುನುಗುತ ಒಲವಿನ ಲಹರಿ
 
||ಮನಸ್ಸೆ ನನ್ನ ಒಳಗೆ ನೀ ಹೇಗೆ ಸೇರಿದೆ

ಅನುದಿನವು ಅನುಸರಿಸು ಗುನುಗುನುಗುತ ಒಲವಿನ ಲಹರಿ||
 
ನಿನ್ನ ನೋಟ ಗೀಚೊ ಶಾಯರಿ ಓದುತ್ತ ಪ್ರೇಮಿಯಾದೆ
ಎಲ್ಲೆ ಹೋಗು ಅಲ್ಲೆ ಹಾಜರಿ ಹಾಕುತ್ತ ಮೋಹಿಯಾದೆ
ಜಾರಿ ಜಾರಿ ಕನಸ್ಸಿನ ಕಣಿವೆಗೆ ಬಿದ್ದೆ ನಾನೀಗ
ಒಳಗೊಳಗೆ ಮುಗುಳುನಗೆ ಬರುತಿದೆ ಯಾಕೊ ನಂಗೀಗ
ಎದೆಯೊಳಗೆ ಬುಡುಬುಡುಕೆ ಬಡಿಯುತಲಿದೆ ಬಡಬಡ ಅರೆರೆರೆ
ಕನಿಕರಿಸು ಉಪಹರಿಸು ಕರುಣೆಯ ತೋರಿ ನೀ ಈಗ
ಅನುದಿನವು ಅನುಸರಿಸು ಗುನುಗುನುಗುತ ಒಲವಿನ ಲಹರಿ
 
ನಿನ್ನ ಮಾತೆ ಚಿತ್ರಮಂಜರಿ ಕೇಳುತ್ತ ಮೂಕನಾದೆ
ಕೋಪ ತೋರೊ ನಿನ್ನ ವೈಖರಿ ನೋಡುತ್ತ ಧನ್ಯನಾದೆ
ಹೇಳೇ ಯಾಕೇ ಬದುಕನ್ನೆ ಬದಲಿಸಿಬಿಟ್ಟೆ ನಿಂತಲ್ಲೇ

Manase song lyrics from Kannada Movie Guru starring Gururaj, Yathiraj Jaggesh, Rashmi Gautham, Lyrics penned by Kaviraj Sung by Vinay Chandra, Music Composed by Vinay Chandra, film is Directed by Jaggesh and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ