Enu Paapa Maadide Lyrics

ಏನು ಪಾಪ ಮಾಡಿದೆ Lyrics

in Guru

in ಗುರು

LYRIC

Song Details Page after Lyrice

ಏನು ಪಾಪ ಮಾಡಿದೆ ಓ ದೇವ
ಯಾರ ಶಾಪ ತಾಕಿದೆ ಮಹಾದೇವ
ಸಾಧು ಸಂತನಾಗಿ ಸುಖವೇನು
ಮೌನವಾಗಿರೋದಿಲ್ಲಿ ತಪ್ಪೇನು
ಏನೊ ನಿರೀಕ್ಷೆ ಫಲವೇನೊ
ಬಾಳ ಹತಾಶೆ ಪರಿಯೇನೊ
ಕಾರಣವ ತಿಳಿಸೋ ದೇವ ದೇವ ದೇವ

ಏನು ಪಾಪ ಮಾಡಿದೆ ಓ ದೇವ
ಯಾರ ಶಾಪ ತಾಕಿದೆ ಮಹಾದೇವ
ಸಾಧು ಸಂತನಾಗಿ ಸುಖವೇನು
ಮೌನವಾಗಿರೋದಿಲ್ಲಿ ತಪ್ಪೇನು
ಏನೊ ನಿರೀಕ್ಷೆ ಫಲವೇನೊ
ಬಾಳ ಹತಾಶೆ ಪರಿಯೇನೊ
ಕಾರಣವ ತಿಳಿಸೋ ದೇವ ದೇವ ದೇವ

Enu Paapa Maadide song lyrics from Kannada Movie Guru starring Gururaj, Yathiraj Jaggesh, Rashmi Gautham, Lyrics penned by K Ramnarayan Sung by Rajesh Krishnan, Music Composed by Vinay Chandra, film is Directed by Jaggesh and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ