ಎದೆಯ ಒಳಗಡೆ ಒಂದು ತುಂಟ ಹೃದಯ ಮಲಗಿದೆ
ನಿನದೆ ಹೆಸರು ಬಿಟ್ಟು ಬಿಡದೆ ಕೂಗಿ ಕರೆದಿದೆ
ಒಲವ ಶಾಲೆಯ ಕಾಗುಣಿತ ಕಲಿಸು ನಿತ್ಯವು ನಗುನಗುತ
ನಾನು ನಿನಗೆ ನೀನು ನನಗೆ ಹಾಕು ಅಂಕಿತ
ಅಂಕಿತ….. ಅಂಕಿತ… ಅಂಕಿತ…. ಅಂಕಿತ…..
ಎಂಥ ಮೋಹಕ ಪ್ರೀತಿ ಅನ್ನೊ ಈ ರೋಗ
ಎಂಥ ರೋಚಕ ನಿನ್ನ ಸ್ನೇಹ ಈಗೀಗ
ಕಣ್ಣು ಚೂರಿ ಚುಚ್ಚಬೇಡ ಹೀಗೆ ನನ್ನ ಕೊಲ್ಲಬೇಡ
ಹೆಚ್ಚು ಏನು ಹೇಳಬೇಡ ಹೆಜ್ಜೆ ಹಾಕು ನನ್ನ ಕೂಡ
ಉಸಿರೆ ಆಡೊಲ್ಲ ಇನ್ನು ನಿನ್ನ ವಿನ
ಅಂಕಿತ….. ಅಂಕಿತ… ಅಂಕಿತ…. ಅಂಕಿತ…..
ನೀನು ಸೋಕಲು ಕಲ್ಲು ಕೂಡ ಜೀವಂತ
ನಿನ್ನ ಗಂಧಕೆ ನನ್ನ ಜೀವ ಉನ್ಮತ್ತ
ತುಂಬ ತುಂಬ ಪ್ರೀತಿ ಬೇಕು ನಾನು ನೀನೆ ಆಗಬೇಕು
ನೀನು ನನ್ನ ಆಳಬೇಕು ಲೋಕವನ್ನು ದೂರ ನೂಕು
ಸೇರಿಕೊಳ್ಳೋಣ ನಮ್ಮ ಹೊಸಲೋಕವ
ಅಂಕಿತ….. ಅಂಕಿತ… ಅಂಕಿತ…. ಅಂಕಿತ…..
ಅಂಕಿತ….. ಅಂಕಿತ… ಅಂಕಿತ…. ಅಂಕಿತ…..
ಎದೆಯ ಒಳಗಡೆ ಒಂದು ತುಂಟ ಹೃದಯ ಮಲಗಿದೆ
ನಿನದೆ ಹೆಸರು ಬಿಟ್ಟು ಬಿಡದೆ ಕೂಗಿ ಕರೆದಿದೆ
ಒಲವ ಶಾಲೆಯ ಕಾಗುಣಿತ ಕಲಿಸು ನಿತ್ಯವು ನಗುನಗುತ
ನಾನು ನಿನಗೆ ನೀನು ನನಗೆ ಹಾಕು ಅಂಕಿತ
ಅಂಕಿತ….. ಅಂಕಿತ… ಅಂಕಿತ…. ಅಂಕಿತ…..
ಎಂಥ ಮೋಹಕ ಪ್ರೀತಿ ಅನ್ನೊ ಈ ರೋಗ
ಎಂಥ ರೋಚಕ ನಿನ್ನ ಸ್ನೇಹ ಈಗೀಗ
ಕಣ್ಣು ಚೂರಿ ಚುಚ್ಚಬೇಡ ಹೀಗೆ ನನ್ನ ಕೊಲ್ಲಬೇಡ
ಹೆಚ್ಚು ಏನು ಹೇಳಬೇಡ ಹೆಜ್ಜೆ ಹಾಕು ನನ್ನ ಕೂಡ
ಉಸಿರೆ ಆಡೊಲ್ಲ ಇನ್ನು ನಿನ್ನ ವಿನ
ಅಂಕಿತ….. ಅಂಕಿತ… ಅಂಕಿತ…. ಅಂಕಿತ…..
ನೀನು ಸೋಕಲು ಕಲ್ಲು ಕೂಡ ಜೀವಂತ
ನಿನ್ನ ಗಂಧಕೆ ನನ್ನ ಜೀವ ಉನ್ಮತ್ತ
ತುಂಬ ತುಂಬ ಪ್ರೀತಿ ಬೇಕು ನಾನು ನೀನೆ ಆಗಬೇಕು
ನೀನು ನನ್ನ ಆಳಬೇಕು ಲೋಕವನ್ನು ದೂರ ನೂಕು
ಸೇರಿಕೊಳ್ಳೋಣ ನಮ್ಮ ಹೊಸಲೋಕವ
ಅಂಕಿತ….. ಅಂಕಿತ… ಅಂಕಿತ…. ಅಂಕಿತ…..
ಅಂಕಿತ….. ಅಂಕಿತ… ಅಂಕಿತ…. ಅಂಕಿತ…..
Ankitha song lyrics from Kannada Movie Guru starring Gururaj, Yathiraj Jaggesh, Rashmi Gautham, Lyrics penned by Kaviraj Sung by Karthik, Anuradha Bhat, Music Composed by Vinay Chandra, film is Directed by Jaggesh and film is released on 2012