Thoura Nadiyanu Thoredu Lyrics

ತವರ ನದಿಯನು ತೊರೆದು Lyrics

in Gunasagari

in ಗುಣಸಾಗರಿ

LYRIC

Song Details Page after Lyrice

 
ತೌರ ನದಿಯನು ತೊರೆದು 
ಬಾಳ ಕಡಲನು ಬಯಸಿ
ದಾಂಪತ್ಯ ನೌಕದಲಿ..  ಕಾಲಿರಿಸಿಹೆ
ಮಾಂಗಲ್ಯವ ಕಾಯೆ ತಾಯೆ 

ಕಾಯೈ ಕರುಣಿಸಿ ಶ್ರೀ ಗೌರಿ
ಹರುಷದಿ ಹಾರೈಸು ಜಯಗೌರಿ
ತೀರದ ಮೇರೆಯ ದೂರವರಿಯೆ
ಗುರುಪೇ ಭರವಸೇ ವರಗೌರೀ

ಕಾಯೈ ಕರುಣಿಸಿ ಶ್ರೀ ಗೌರಿ
ಹರುಷದಿ ಹಾರೈಸು ಜಯಗೌರಿ
ತೀರದ ಮೇರೆಯ ದೂರವರಿಯೆ
ಗುರುಪೇ ಭರವಸೆ ವರಗೌರಿ
 
ಏನೋ ಆನಂದ
ಹಾವಭಾವದಲಿ ಏನೋ ಕದ
ಏನೋ ಆನಂದ
ಹಾವಭಾವದಲಿ ಏನೋ ಕದ
ಶ್ರೀಗಾನಸಾರ ಸುಮಧುರ
ನೀ ಕೃಪೆಗೈದು ನೀಡಿದೆ ಜನನಿ
ಸೌಖ್ಯದಾತೆ ಲೋಕಮಾತೆ
ಸೌಖ್ಯದಾತೆ ಲೋಕಮಾತೆ
ಪತಿಯ ಕುಲವ ಬೆಳಗಲೆನಿಸಿ
ಪ್ರೇಮನಂದಾದೀಪ ಹಿಡಿದು
ಪಯಣವ ಬೆಳೆಸಿಹೆ ಪೊರೆಗೌರಿ
ಪ್ರೇಮನಂದಾದೀಪ ಹಿಡಿದು
ಪಯಣವ ಬೆಳೆಸಿಹೆ ಪೊರೆಗೌರಿ

||ಕಾಯೈ ಕರುಣಿಸಿ ಶ್ರೀ ಗೌರಿ
ಹರುಷದಿ ಹಾರೈಸು ಜಯಗೌರಿ
ತೀರದ ಮೇರೆಯ ದೂರವರಿಯೆ
ಗುರುಪೇ ಭರವಸೆ ವರಗೌರೀ||
 

 
ತೌರ ನದಿಯನು ತೊರೆದು 
ಬಾಳ ಕಡಲನು ಬಯಸಿ
ದಾಂಪತ್ಯ ನೌಕದಲಿ..  ಕಾಲಿರಿಸಿಹೆ
ಮಾಂಗಲ್ಯವ ಕಾಯೆ ತಾಯೆ 

ಕಾಯೈ ಕರುಣಿಸಿ ಶ್ರೀ ಗೌರಿ
ಹರುಷದಿ ಹಾರೈಸು ಜಯಗೌರಿ
ತೀರದ ಮೇರೆಯ ದೂರವರಿಯೆ
ಗುರುಪೇ ಭರವಸೇ ವರಗೌರೀ

ಕಾಯೈ ಕರುಣಿಸಿ ಶ್ರೀ ಗೌರಿ
ಹರುಷದಿ ಹಾರೈಸು ಜಯಗೌರಿ
ತೀರದ ಮೇರೆಯ ದೂರವರಿಯೆ
ಗುರುಪೇ ಭರವಸೆ ವರಗೌರಿ
 
ಏನೋ ಆನಂದ
ಹಾವಭಾವದಲಿ ಏನೋ ಕದ
ಏನೋ ಆನಂದ
ಹಾವಭಾವದಲಿ ಏನೋ ಕದ
ಶ್ರೀಗಾನಸಾರ ಸುಮಧುರ
ನೀ ಕೃಪೆಗೈದು ನೀಡಿದೆ ಜನನಿ
ಸೌಖ್ಯದಾತೆ ಲೋಕಮಾತೆ
ಸೌಖ್ಯದಾತೆ ಲೋಕಮಾತೆ
ಪತಿಯ ಕುಲವ ಬೆಳಗಲೆನಿಸಿ
ಪ್ರೇಮನಂದಾದೀಪ ಹಿಡಿದು
ಪಯಣವ ಬೆಳೆಸಿಹೆ ಪೊರೆಗೌರಿ
ಪ್ರೇಮನಂದಾದೀಪ ಹಿಡಿದು
ಪಯಣವ ಬೆಳೆಸಿಹೆ ಪೊರೆಗೌರಿ

||ಕಾಯೈ ಕರುಣಿಸಿ ಶ್ರೀ ಗೌರಿ
ಹರುಷದಿ ಹಾರೈಸು ಜಯಗೌರಿ
ತೀರದ ಮೇರೆಯ ದೂರವರಿಯೆ
ಗುರುಪೇ ಭರವಸೆ ವರಗೌರೀ||
 

Thoura Nadiyanu Thoredu song lyrics from Kannada Movie Gunasagari starring G H Veeranna, C Honnappa Bhagavathar, T S Balaiah, Lyrics penned by Ku Ra Seetharama Shastry Sung by T S Bhagavathi, Music Composed by R Sudarshanam, film is Directed by H L N Simha and film is released on 1953
Song Details Page Title
ಗೀತರಚನೆಕಾರ:

ಕು.ರ.ಸೀತಾರಾಮಶಾಸ್ರೀ

Singers:

T S Bhagavathi

0
ಗಾಯಕರು:

ಟಿ.ಎಸ್.ಭಗವತಿ

Director:

H L N Simha

ನಿರ್ದೇಶಕ:

ಎಚ್.ಎಲ್.ಎನ್.ಸಿಂಹ

Music Director:

R Sudarshanam

ಸಂಗೀತ ನಿರ್ದೇಶಕ:

ಆರ್ ಸುದರ್ಶನಂ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ