ದಾರಿ ತೋರೋ ಪ್ರಭು ಶಂಕರ…..
ಭಯ ದೂರವಿಡು ಗೌರೀವರ
ದಾರಿ ತೋರೋ ಪ್ರಭು ಶಂಕರ…..
ದಾರಿ ತೋರೋ ಪ್ರಭು ಶಂಕರ…..
ಭಯ ದೂರವಿಡು ಗೌರೀವರ
ದಾರಿ ತೋರೋ ಪ್ರಭು ಶಂಕರ…..
ಭಯ ದೂರವಿಡು ಗೌರೀವರ
ದಾರಿ ತೋರೋ ಪ್ರಭು ಶಂಕರ…..
ಶಾಂತಿ ನೀಡು ಕುಮಾರಗೇ ಚಿರಶಾಂತಿ ನೀಡು ಕುಮಾರಗೆ
ನವಕಾಂತಿ ನೀಡು ಉಮಾಪತಿ
ನವಕಾಂತಿ ನೀಡು ಉಮಾಪತಿ
ನೀ ದಾರಿ ತೋರೋ ಪ್ರಭು ಶಂಕರ
ಶಕುನಗಳೆಣಿಸದೆ ಬೆಳೆಸಿದನೇ ಪಯಣ
ಉಳಿಸೂ ಕೆಡುಕು
ಸುಕುಮಾರನ ಸುಖವಾಗಿರಿಸೋ
ಪಾವನಚರಣ
ಸುಕುಮಾರನ ಸುಖವಾಗಿರಿಸೋ
ಪಾವನಚರಣ
ಕಡೆ ಹಾಯಿಸೋ ಕರುಣಾಭರಣ ಪಾರ್ವತಿರಮಣ
ಕಡೆ ಹಾಯಿಸೋ ಕರುಣಾಭರಣ ಪಾರ್ವತಿರಮಣ
||ದಾರಿ ತೋರೋ ಪ್ರಭು ಶಂಕರ…..
ಭಯ ದೂರವಿಡು ಗೌರೀವರ||
||ದಾರಿ ತೋರೋ ಪ್ರಭು ಶಂಕರ….. ||
ದಾರಿ ತೋರೋ ಪ್ರಭು ಶಂಕರ…..
ಭಯ ದೂರವಿಡು ಗೌರೀವರ
ದಾರಿ ತೋರೋ ಪ್ರಭು ಶಂಕರ…..
ದಾರಿ ತೋರೋ ಪ್ರಭು ಶಂಕರ…..
ಭಯ ದೂರವಿಡು ಗೌರೀವರ
ದಾರಿ ತೋರೋ ಪ್ರಭು ಶಂಕರ…..
ಭಯ ದೂರವಿಡು ಗೌರೀವರ
ದಾರಿ ತೋರೋ ಪ್ರಭು ಶಂಕರ…..
ಶಾಂತಿ ನೀಡು ಕುಮಾರಗೇ ಚಿರಶಾಂತಿ ನೀಡು ಕುಮಾರಗೆ
ನವಕಾಂತಿ ನೀಡು ಉಮಾಪತಿ
ನವಕಾಂತಿ ನೀಡು ಉಮಾಪತಿ
ನೀ ದಾರಿ ತೋರೋ ಪ್ರಭು ಶಂಕರ
ಶಕುನಗಳೆಣಿಸದೆ ಬೆಳೆಸಿದನೇ ಪಯಣ
ಉಳಿಸೂ ಕೆಡುಕು
ಸುಕುಮಾರನ ಸುಖವಾಗಿರಿಸೋ
ಪಾವನಚರಣ
ಸುಕುಮಾರನ ಸುಖವಾಗಿರಿಸೋ
ಪಾವನಚರಣ
ಕಡೆ ಹಾಯಿಸೋ ಕರುಣಾಭರಣ ಪಾರ್ವತಿರಮಣ
ಕಡೆ ಹಾಯಿಸೋ ಕರುಣಾಭರಣ ಪಾರ್ವತಿರಮಣ
||ದಾರಿ ತೋರೋ ಪ್ರಭು ಶಂಕರ…..
ಭಯ ದೂರವಿಡು ಗೌರೀವರ||
||ದಾರಿ ತೋರೋ ಪ್ರಭು ಶಂಕರ….. ||
Daari Thoro Prabo Shankara song lyrics from Kannada Movie Gunasagari starring G H Veeranna, C Honnappa Bhagavathar, T S Balaiah, Lyrics penned by Ku Ra Seetharama Shastry Sung by M S Rajeshwari, Music Composed by R Sudarshanam, film is Directed by H L N Simha and film is released on 1953