Sri Guruvige Sharanu Lyrics

ಶ್ರೀ ಗುರುವಿಗೆ ಶರಣು Lyrics

in Gunasagari

in ಗುಣಸಾಗರಿ

LYRIC

ಶ್ರೀ ಗುರುವಿಗೆ ಶರಣು
ಶಿವ ಯೋಗಿಗಳಿಗೆ ಶರಣು
ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು
ನಾನು ನನ್ನದು ತನ್ನವರೆನ್ನದ
ಜ್ಞಾನನಿಧಿಗೆ ಶರಣು 
 
|| ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು
ನಾನು ನನ್ನದು ತನ್ನವರೆನ್ನದ
ಜ್ಞಾನನಿಧಿಗೆ ಶರಣು….|| 
 
ಶರಣರ ಹೃದಯ ಪರಶಿವ ನಿಲಯ
ಕೈ ಮುಗಿಯೋ ಕೈಲಾಸದೊಳಿರುವ 
ಶರಣರ ಹೃದಯ ಪರಶಿವ ನಿಲಯ
ಕೈ ಮುಗಿಯೋ ಕೈಲಾಸದೊಳಿರುವ 
ಕಾಲಿಗೆರಗೋ ಕೈವಲ್ಯವ ತರುವ.. 
ಕಾಲಿಗೆರಗೋ ಕೈವಲ್ಯವ ತರುವ
ಭವಭಯಹರ ಶಿವ ಸಾಂಬಸದಾಶಿವ 
 
|| ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು…||
 
ವೇದಿಕೆ ಶಿವನಾ ಕುಣಿಯೋ…ತಣಿಯೋ…
ವೇದಿಕೆ ಶಿವನಾ ಕುಣಿಯೋ…ತಣಿಯೋ…
ಜಲಧರ ನದಿಗ ನೀ ಒಲಿಯೋ ನಲಿಯೋ 
ಶರಣರಿ ಜರಗುತ ಸರಿಯೋ ನೆರೆಯೋ 
ಶರಣರಿ ಜರಗುತ ಸರಿಯೋ ನೆರೆಯೋ
ಅಳಿಯದ ಭಕುತಿಯ ನೆಲೆಯು ಬೆಳಗಿದ 
 
|| ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು…||

ಅನ್ನ ನೀಡಿದರೆ ಅಂಗನ ಬೇಡುವೇ
ನನ್ನಯ ನುಡಿಬಗೆ ಚಿಣ್ಣರನಾಗುವೇ
ಅನ್ನ ನೀಡಿದರೆ ಅಂಗನ ಬೇಡುವೇ
ನನ್ನಯ ನುಡಿಬಗೆ ಚಿಣ್ಣರನಾಗುವೇ
ಹೆಣ್ಣಿಗೆ ಬೆರೆತರೆ ಹೆಣ ನೀನಾಗುವೇ
ಹೆಣ್ಣಿಗೆ ಬೆರೆತರೆ ಹೆಣ ನೀನಾಗುವೇ 
ಹೊನ್ನಿಗೆ ಸೋತರೆ ನಮ್ಮಿ ಮುಕುತಿಗೆ

|| ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು
ನಾನು ನನ್ನದು ತನ್ನವರೆನ್ನದ
ಜ್ಞಾನನಿಧಿಗೆ ಶರಣು…..|| 

ಶ್ರೀ ಗುರುವಿಗೆ ಶರಣು
ಶಿವ ಯೋಗಿಗಳಿಗೆ ಶರಣು
ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು
ನಾನು ನನ್ನದು ತನ್ನವರೆನ್ನದ
ಜ್ಞಾನನಿಧಿಗೆ ಶರಣು 
 
|| ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು
ನಾನು ನನ್ನದು ತನ್ನವರೆನ್ನದ
ಜ್ಞಾನನಿಧಿಗೆ ಶರಣು….|| 
 
ಶರಣರ ಹೃದಯ ಪರಶಿವ ನಿಲಯ
ಕೈ ಮುಗಿಯೋ ಕೈಲಾಸದೊಳಿರುವ 
ಶರಣರ ಹೃದಯ ಪರಶಿವ ನಿಲಯ
ಕೈ ಮುಗಿಯೋ ಕೈಲಾಸದೊಳಿರುವ 
ಕಾಲಿಗೆರಗೋ ಕೈವಲ್ಯವ ತರುವ.. 
ಕಾಲಿಗೆರಗೋ ಕೈವಲ್ಯವ ತರುವ
ಭವಭಯಹರ ಶಿವ ಸಾಂಬಸದಾಶಿವ 
 
|| ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು…||
 
ವೇದಿಕೆ ಶಿವನಾ ಕುಣಿಯೋ…ತಣಿಯೋ…
ವೇದಿಕೆ ಶಿವನಾ ಕುಣಿಯೋ…ತಣಿಯೋ…
ಜಲಧರ ನದಿಗ ನೀ ಒಲಿಯೋ ನಲಿಯೋ 
ಶರಣರಿ ಜರಗುತ ಸರಿಯೋ ನೆರೆಯೋ 
ಶರಣರಿ ಜರಗುತ ಸರಿಯೋ ನೆರೆಯೋ
ಅಳಿಯದ ಭಕುತಿಯ ನೆಲೆಯು ಬೆಳಗಿದ 
 
|| ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು…||

ಅನ್ನ ನೀಡಿದರೆ ಅಂಗನ ಬೇಡುವೇ
ನನ್ನಯ ನುಡಿಬಗೆ ಚಿಣ್ಣರನಾಗುವೇ
ಅನ್ನ ನೀಡಿದರೆ ಅಂಗನ ಬೇಡುವೇ
ನನ್ನಯ ನುಡಿಬಗೆ ಚಿಣ್ಣರನಾಗುವೇ
ಹೆಣ್ಣಿಗೆ ಬೆರೆತರೆ ಹೆಣ ನೀನಾಗುವೇ
ಹೆಣ್ಣಿಗೆ ಬೆರೆತರೆ ಹೆಣ ನೀನಾಗುವೇ 
ಹೊನ್ನಿಗೆ ಸೋತರೆ ನಮ್ಮಿ ಮುಕುತಿಗೆ

|| ಶ್ರೀ ಗುರುವಿಗೆ ಶರಣು
ಶಿವಯೋಗಿಗಳಿಗೆ ಶರಣು
ನಾನು ನನ್ನದು ತನ್ನವರೆನ್ನದ
ಜ್ಞಾನನಿಧಿಗೆ ಶರಣು…..|| 

Sri Guruvige Sharanu song lyrics from Kannada Movie Gunasagari starring G H Veeranna, C Honnappa Bhagavathar, T S Balaiah, Lyrics penned by Ku Ra Seetharama Shastry Sung by T S Bhagavathi, Music Composed by R Sudarshanam, film is Directed by H L N Simha and film is released on 1953
ಗೀತರಚನೆಕಾರ:

ಕು.ರ.ಸೀತಾರಾಮಶಾಸ್ರೀ

Singers:

T S Bhagavathi

0
ಗಾಯಕರು:

ಟಿ.ಎಸ್.ಭಗವತಿ

Director:

H L N Simha

ನಿರ್ದೇಶಕ:

ಎಚ್.ಎಲ್.ಎನ್.ಸಿಂಹ

Music Director:

R Sudarshanam

ಸಂಗೀತ ನಿರ್ದೇಶಕ:

ಆರ್ ಸುದರ್ಶನಂ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ