Saalaagi Lyrics

ಸಾಲಾಗಿ Lyrics

in Gultu

in ಗುಳ್ಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಾಲಾಗಿ ಅಲೆಗಳು ಕೈಬೀಸಿ ಕಡಲ ತೀರ
ಅಪ್ಪುವ ಹಾಗೆ
ಸೊಂಪಾಗಿ ಸಂಪಿಗೆ ಹೂ ಹಾಸಿ
ಮಧುಸೌಗಂಧ ಅಪ್ಪುವ ಹಾಗೆ
ನೀ ಉಸಿರಿಗೆ ಶೃತಿಯಾಗಿ ಹೃದಯದಿ ಪದವಾಗಿ
ಪ್ರತಿಸ್ವರ ಮತ್ತೇರಿದ ಹಾಗೆ
ಇರುಳಲು ನೆರಳಾಗಿ ನಡೆವೆನು ನಾ ಜೊತೆಗೆ
ಬರುತಿರೆ ಎದುರಾಗಿ ನೀ ನನಗೆ
ಸೇರುವೆನೇನು ನಿನ್ನ ಮಡಿಲನ್ನು
ನಿನ್ನ ಮನಸ್ಸನ್ನು ಮತ್ತೇನು ಬೇಡೆನು
ನಲ್ಮೆಯ ಭಾವ ಹಸನ ನನಗಿನ್ನು
ಕಸಿದು ಕೊಡು ಇನ್ನು ಹೊಸಲೋಕವನ್ನು
 
ನಾ ಹೇಳದ ಗುಟ್ಟನ್ನು ಪೀಡಿಸಿ ಕೇಳಿನ್ನು
ಇದೀಗನೆ ಇಂಪಾಗುವ ಹಾಗೆ
ನೆರಳಿಗೂ ನೆರಳಾಗಿ ನಡೆವೆನು ನಾ ಜೊತೆಗೆ
ಎದುರಲೆ ನಿನಗಾಗಿ ಕಾದಿರುವೆ
ಸೇರುವೆನೇನು ನಿನ್ನ ಮಡಿಲನ್ನು
ನಿನ್ನ ಮನಸ್ಸನ್ನು ಮತ್ತೇನು ಬೇಡೆನು
ಕಾಣದ ಪ್ರೀತಿ ಕೊಡುಗೆ ನಿನಗಿನ್ನು
ಕೊಡುವೆ ನಿನಗಿನ್ನು ಕನಸ ನಾ ತೋರೆನು
 
ಮುದ್ದಾದ ಕನಸನ್ನು ಕಣ್ಣಲ್ಲಿ ನನಸಾದಂತೆ ತೋರುವೆಯೇನು
ಹೇ ಮನಸಲ್ಲೆ ಅಡಗಿದ ಮಾತನ್ನು ಸಿಹಿ ಸೋಲಂತೆ ಒಪ್ಪಲೆ ನಾನು

-
ಸಾಲಾಗಿ ಅಲೆಗಳು ಕೈಬೀಸಿ ಕಡಲ ತೀರ
ಅಪ್ಪುವ ಹಾಗೆ
ಸೊಂಪಾಗಿ ಸಂಪಿಗೆ ಹೂ ಹಾಸಿ
ಮಧುಸೌಗಂಧ ಅಪ್ಪುವ ಹಾಗೆ
ನೀ ಉಸಿರಿಗೆ ಶೃತಿಯಾಗಿ ಹೃದಯದಿ ಪದವಾಗಿ
ಪ್ರತಿಸ್ವರ ಮತ್ತೇರಿದ ಹಾಗೆ
ಇರುಳಲು ನೆರಳಾಗಿ ನಡೆವೆನು ನಾ ಜೊತೆಗೆ
ಬರುತಿರೆ ಎದುರಾಗಿ ನೀ ನನಗೆ
ಸೇರುವೆನೇನು ನಿನ್ನ ಮಡಿಲನ್ನು
ನಿನ್ನ ಮನಸ್ಸನ್ನು ಮತ್ತೇನು ಬೇಡೆನು
ನಲ್ಮೆಯ ಭಾವ ಹಸನ ನನಗಿನ್ನು
ಕಸಿದು ಕೊಡು ಇನ್ನು ಹೊಸಲೋಕವನ್ನು
 
ನಾ ಹೇಳದ ಗುಟ್ಟನ್ನು ಪೀಡಿಸಿ ಕೇಳಿನ್ನು
ಇದೀಗನೆ ಇಂಪಾಗುವ ಹಾಗೆ
ನೆರಳಿಗೂ ನೆರಳಾಗಿ ನಡೆವೆನು ನಾ ಜೊತೆಗೆ
ಎದುರಲೆ ನಿನಗಾಗಿ ಕಾದಿರುವೆ
ಸೇರುವೆನೇನು ನಿನ್ನ ಮಡಿಲನ್ನು
ನಿನ್ನ ಮನಸ್ಸನ್ನು ಮತ್ತೇನು ಬೇಡೆನು
ಕಾಣದ ಪ್ರೀತಿ ಕೊಡುಗೆ ನಿನಗಿನ್ನು
ಕೊಡುವೆ ನಿನಗಿನ್ನು ಕನಸ ನಾ ತೋರೆನು
 
ಮುದ್ದಾದ ಕನಸನ್ನು ಕಣ್ಣಲ್ಲಿ ನನಸಾದಂತೆ ತೋರುವೆಯೇನು
ಹೇ ಮನಸಲ್ಲೆ ಅಡಗಿದ ಮಾತನ್ನು ಸಿಹಿ ಸೋಲಂತೆ ಒಪ್ಪಲೆ ನಾನು

Saalaagi song lyrics from Kannada Movie Gultu starring Naveen Shankar, Sonu Gowda,, Lyrics penned by Anoop Ramaswamy Kashyap Sung by Saindhavi, Deepak Doddera, Music Composed by Amith Anand, film is Directed by Janardhan Chikkanna and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ