-
ನೀನೊಂದು ಆಶ್ಚರ್ಯ ಮುಟ್ಟಿಯೆ ನಾ ನಂಬಲ
ಮೆಚ್ಚುತ ಮೆಚ್ಚುತ ಹೆಚ್ಚೆ ಆಯ್ತು ಹಂಬಲ
ಅಪಹರಿಸುವ ಚೆಲುವು ಗರಿಗೆದರದೆ ಎದುರೆ
ತಡವರಿಸುವ ತುಟಿಯ ಮಾತೆ ಬೇರೆ
ಪರಿಮಳಿಸುತ ತನುವು ಶೃತಿ ಕೊಡುತಿದೆ ಉಸಿರೆ
ಚಡಪಡಿಸುವ ಮನದ ಪಾಡೆ ಬೇರೆ
ಸೆಳೆದರೆ ನೀ ಹೀಗೆ ಉಳಿಯಲಿ ನಾ ಹೇಗೆ
ಪರದೆಯು ಬೇಕೆನು
ನೋಡಿಲ್ಲ ತೆರೆಯಮರೆಯ ಮುಖ ನೀನು
ಬೇಕು ಒಂದೆ ಮಾಯಸ್ಪರ್ಶ ಒಂಟಿ ಎಂಬ ಈ ಶಾಪ ನೀಗಲು
ಹಾರಿನಿನ್ನ ಕಣ್ಣ ಕಿಡಿಯು ಮುದ್ದಾದ ಕಾಡ್ಗುಚ್ಚು ಈಗ ನನ್ನಲೂ
ನಿಗಿ ನಿಗಿ ಏಕಾಂತ ಕ್ಷಣವಿದು ವರ್ಣರಂಜಿತ
ಹೃದಯವೆ ಹೂದೋಟ
ಇನ್ನೀಗ ಅವಿತ ನಿಧಿಯ ಹುಡುಕಾಟ
ನೋಟ
ನನ್ನನ್ನು ತಬ್ಬುತ
ಮಿಂಚು
ನನ್ನಲಿ ಹಬ್ಬುತ
ಇನ್ನು
ಎಲ್ಲಾನು ಉನ್ಮತ್ತ
ಹೇ ಮಾತು
ಒಂದೊಂದೆ ಸೋಲುತ
ಮೌನ
ಇನ್ನೇನು ಹೇಳುತ
ಇನ್ನು
ಈ ಜೀವ ನಿನ್ನತ್ತ
-
ನೀನೊಂದು ಆಶ್ಚರ್ಯ ಮುಟ್ಟಿಯೆ ನಾ ನಂಬಲ
ಮೆಚ್ಚುತ ಮೆಚ್ಚುತ ಹೆಚ್ಚೆ ಆಯ್ತು ಹಂಬಲ
ಅಪಹರಿಸುವ ಚೆಲುವು ಗರಿಗೆದರದೆ ಎದುರೆ
ತಡವರಿಸುವ ತುಟಿಯ ಮಾತೆ ಬೇರೆ
ಪರಿಮಳಿಸುತ ತನುವು ಶೃತಿ ಕೊಡುತಿದೆ ಉಸಿರೆ
ಚಡಪಡಿಸುವ ಮನದ ಪಾಡೆ ಬೇರೆ
ಸೆಳೆದರೆ ನೀ ಹೀಗೆ ಉಳಿಯಲಿ ನಾ ಹೇಗೆ
ಪರದೆಯು ಬೇಕೆನು
ನೋಡಿಲ್ಲ ತೆರೆಯಮರೆಯ ಮುಖ ನೀನು
ಬೇಕು ಒಂದೆ ಮಾಯಸ್ಪರ್ಶ ಒಂಟಿ ಎಂಬ ಈ ಶಾಪ ನೀಗಲು
ಹಾರಿನಿನ್ನ ಕಣ್ಣ ಕಿಡಿಯು ಮುದ್ದಾದ ಕಾಡ್ಗುಚ್ಚು ಈಗ ನನ್ನಲೂ
ನಿಗಿ ನಿಗಿ ಏಕಾಂತ ಕ್ಷಣವಿದು ವರ್ಣರಂಜಿತ
ಹೃದಯವೆ ಹೂದೋಟ
ಇನ್ನೀಗ ಅವಿತ ನಿಧಿಯ ಹುಡುಕಾಟ
ನೋಟ
ನನ್ನನ್ನು ತಬ್ಬುತ
ಮಿಂಚು
ನನ್ನಲಿ ಹಬ್ಬುತ
ಇನ್ನು
ಎಲ್ಲಾನು ಉನ್ಮತ್ತ
ಹೇ ಮಾತು
ಒಂದೊಂದೆ ಸೋಲುತ
ಮೌನ
ಇನ್ನೇನು ಹೇಳುತ
ಇನ್ನು
ಈ ಜೀವ ನಿನ್ನತ್ತ
Neenondu Ashcharya song lyrics from Kannada Movie Gultu starring Naveen Shankar, Sonu Gowda,, Lyrics penned by Jayanth Kaikini Sung by Eesha Suchi, Deepak Doddera, Music Composed by Amith Anand, film is Directed by Janardhan Chikkanna and film is released on 2018