Kadalaache Lyrics

ಕಡಲಾಚೆ Lyrics

in Gultu

in ಗುಳ್ಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾನು ತಿಳಿ ಮೌನ ಗಾಳಿಯಲಿ ಬೀಸಿ
ಮಳೆಹನಿಯ ಮಾಲೆ ಮುತ್ತಾಗುವ ಹಾಗೆ
ಮೊಗ್ಗು ಹೂವಾಗಿ ಅರಳಿತ ಕಾಯುತ
ಆ ದುಂಬಿಯ ತುಟಿಗೆ ಮುತ್ತಾಗುವ ಹಾಗೆ ಮುತ್ತಾಯ್ತೆ
ಈ ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
ಸಂಜೆ ತಿಳಿ ಬಾನಿನಲಿ ನಿನ ಕಾಯುತ ಕಂಬನಿಯ ಮಾಲೆ
ಮುತ್ತಾಗುವ ಹಾಗೆ ಮುತ್ತಾಗಿ ಮೌನ ಜಾರಿತೆ
 
ನನ್ನಾಸೆಯ ಏಕಾಂತವ ನಿನ್ನಾಸೆಯಂತೆ
ಖಾಸಗಿ ಕಳೆದೆ ಪ್ರತಿಕ್ಷಣ
ನಿನ್ನಾಸೆಯ ಪರಿಭಾಷೆಯ ನನ್ನಾಸೆಯಂತೆ
ಕೂಗಿ ಹೇಳಲಿ ಎನುವ ನಿರೀಕ್ಷಣ
ಮನಸ್ಸಾದರೆ ಮನಸ್ಸೆ ಈ ಮನಸ್ಸನ್ನು ಕ್ಷಮಿಸೆ
ಮನಸ್ಸಾಗುವವರೆಗೂ ಕಾಯುವೆ
ಮನಸ್ಸಾಗಲಿ ಈ ಮನಸ ಮಳೆಯಾಗಲಿ ತಿಳಿ ಬಾನಲಿ ಮುತ್ತಾಗಲಿ
ಈ ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
 
||ಬಾನು ತಿಳಿ ಮೌನ ಗಾಳಿಯಲಿ ಬೀಸಿ
ಮಳೆಹನಿಯ ಮಾಲೆ ಮುತ್ತಾಗುವ ಹಾಗೆ
ಮೊಗ್ಗು ಮೌನ ಜಾರಿದೆ||

-
ಬಾನು ತಿಳಿ ಮೌನ ಗಾಳಿಯಲಿ ಬೀಸಿ
ಮಳೆಹನಿಯ ಮಾಲೆ ಮುತ್ತಾಗುವ ಹಾಗೆ
ಮೊಗ್ಗು ಹೂವಾಗಿ ಅರಳಿತ ಕಾಯುತ
ಆ ದುಂಬಿಯ ತುಟಿಗೆ ಮುತ್ತಾಗುವ ಹಾಗೆ ಮುತ್ತಾಯ್ತೆ
ಈ ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
ಸಂಜೆ ತಿಳಿ ಬಾನಿನಲಿ ನಿನ ಕಾಯುತ ಕಂಬನಿಯ ಮಾಲೆ
ಮುತ್ತಾಗುವ ಹಾಗೆ ಮುತ್ತಾಗಿ ಮೌನ ಜಾರಿತೆ
 
ನನ್ನಾಸೆಯ ಏಕಾಂತವ ನಿನ್ನಾಸೆಯಂತೆ
ಖಾಸಗಿ ಕಳೆದೆ ಪ್ರತಿಕ್ಷಣ
ನಿನ್ನಾಸೆಯ ಪರಿಭಾಷೆಯ ನನ್ನಾಸೆಯಂತೆ
ಕೂಗಿ ಹೇಳಲಿ ಎನುವ ನಿರೀಕ್ಷಣ
ಮನಸ್ಸಾದರೆ ಮನಸ್ಸೆ ಈ ಮನಸ್ಸನ್ನು ಕ್ಷಮಿಸೆ
ಮನಸ್ಸಾಗುವವರೆಗೂ ಕಾಯುವೆ
ಮನಸ್ಸಾಗಲಿ ಈ ಮನಸ ಮಳೆಯಾಗಲಿ ತಿಳಿ ಬಾನಲಿ ಮುತ್ತಾಗಲಿ
ಈ ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
ಕಡಲಾಚೆ ಮಡಿಲಾಚೆ ಕನಸ್ಸೊಂದು ನನಸಾದಂತೆ
ಮಳೆಯಾಯಿತೆ ಹನಿ ಮುತ್ತಾಯಿತೆ
 
||ಬಾನು ತಿಳಿ ಮೌನ ಗಾಳಿಯಲಿ ಬೀಸಿ
ಮಳೆಹನಿಯ ಮಾಲೆ ಮುತ್ತಾಗುವ ಹಾಗೆ
ಮೊಗ್ಗು ಮೌನ ಜಾರಿದೆ||

Kadalaache song lyrics from Kannada Movie Gultu starring Naveen Shankar, Sonu Gowda,, Lyrics penned by Anoop Ramaswamy Kashyap Sung by Supriya Lohith, Raghuram, Music Composed by Amith Anand, film is Directed by Janardhan Chikkanna and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ