Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನಾ ನಿನ್ನವನು
ಕನಸಲು ನನಸಲು ನಗುವಲು ನೋವಲು ನೀ ನನ್ನವಳು
 
ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನೀ ನನ್ನವನು
ಕನಸಲು ನನಸಲು ನಗುವಲು ನೋವಲು ನಾ ನಿನ್ನವಳು
 
ಓ ಡಾರ್ಲಿಂಗ್  ಓ ಡಾರ್ಲಿಂಗ್
ಓ ಡಾರ್ಲಿಂಗ್  ಓ ಡಾರ್ಲಿಂಗ್
 
ಸೀತೆಗೆ ಶ್ರೀರಾಮ ಕಾದಂತೆಯೆ
ನಿನಗಾಗಿ ನಾನಿಂದು ಕಾದಿದ್ದೆನು
ಅವಳಂದು ಬೆಂಕಿಯಲಿ ಮುಳುಗೆದ್ದಳು
ನಿನಗಾಗಿ ಅದ ಮಾಡೆ ಅಣಿಯಾದೆನು
ನಿನಗಾಗಿ ಸಿಂಧೂರ  ನಾ ತಂದೆನು
ಈ ಬಾಳ ಸಂಗಾತಿ ಆಗೆಂದೆನು
ಬಡವಳ ಹೃದಯದೆ ಬರೆದೆ ನೀ ಹೆಸರನು
ಬಡವಳ ಹೃದಯದೆ ಬರೆದೆ ನೀ ಹೆಸರನು
 
||ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನಾ ನಿನ್ನವನು
ಕನಸಲು ನನಸಲು ನಗುವಲು ನೋವಲು ನಾ ನಿನ್ನವಳು||
ಓ ಡಾರ್ಲಿಂಗ್  ಓ ಡಾರ್ಲಿಂಗ್
ಓ ಡಾರ್ಲಿಂಗ್  ಓ ಡಾರ್ಲಿಂಗ್
 
ಕರಿಮೋಡದಂಚಿನ ರವಿಯಂತೆ ನೀ
ಕವಿದಂತ ಇರುಳೆಲ್ಲ ನೀ ನೀಗಿದೆ
ಆಧಾರ ಇರದಂತ ಈ ಬಳ್ಳಿಗೆ ಆಸರೆಯು ನಾನಾಗಿ ಕೈಚಾಚಿದೆ
ಬಿರುಗಾಳಿ ಎದುರಾದ ಈ ದೀಪವ
ನೀ ಆರಿ ಹೋಗದಂತೆ ಕಾಪಾಡಿದೆ
ಬದುಕಿಗೆ ಹೊಸ ಹೊಸ ಅರ್ ವ ನೀಡಿದೆ
ಬದುಕಿಗೆ ಹೊಸ ಹೊಸ ಅರ್ಥವ ನೀಡಿದೆ
 
||ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನಾ ನಿನ್ನವನು
ಕನಸಲು ನನಸಲು ನಗುವಲು ನೋವಲು ನಾ ನಿನ್ನವಳು||
 
||ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನಾ ನಿನ್ನವನು
ಕನಸಲು ನನಸಲು ನಗುವಲು ನೋವಲು ನೀ ನನ್ನವಳು||
ಓ ಡಾರ್ಲಿಂಗ್  ಓ ಡಾರ್ಲಿಂಗ್
ಓ ಡಾರ್ಲಿಂಗ್  ಓ ಡಾರ್ಲಿಂಗ್

-
ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನಾ ನಿನ್ನವನು
ಕನಸಲು ನನಸಲು ನಗುವಲು ನೋವಲು ನೀ ನನ್ನವಳು
 
ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನೀ ನನ್ನವನು
ಕನಸಲು ನನಸಲು ನಗುವಲು ನೋವಲು ನಾ ನಿನ್ನವಳು
 
ಓ ಡಾರ್ಲಿಂಗ್  ಓ ಡಾರ್ಲಿಂಗ್
ಓ ಡಾರ್ಲಿಂಗ್  ಓ ಡಾರ್ಲಿಂಗ್
 
ಸೀತೆಗೆ ಶ್ರೀರಾಮ ಕಾದಂತೆಯೆ
ನಿನಗಾಗಿ ನಾನಿಂದು ಕಾದಿದ್ದೆನು
ಅವಳಂದು ಬೆಂಕಿಯಲಿ ಮುಳುಗೆದ್ದಳು
ನಿನಗಾಗಿ ಅದ ಮಾಡೆ ಅಣಿಯಾದೆನು
ನಿನಗಾಗಿ ಸಿಂಧೂರ  ನಾ ತಂದೆನು
ಈ ಬಾಳ ಸಂಗಾತಿ ಆಗೆಂದೆನು
ಬಡವಳ ಹೃದಯದೆ ಬರೆದೆ ನೀ ಹೆಸರನು
ಬಡವಳ ಹೃದಯದೆ ಬರೆದೆ ನೀ ಹೆಸರನು
 
||ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನಾ ನಿನ್ನವನು
ಕನಸಲು ನನಸಲು ನಗುವಲು ನೋವಲು ನಾ ನಿನ್ನವಳು||
ಓ ಡಾರ್ಲಿಂಗ್  ಓ ಡಾರ್ಲಿಂಗ್
ಓ ಡಾರ್ಲಿಂಗ್  ಓ ಡಾರ್ಲಿಂಗ್
 
ಕರಿಮೋಡದಂಚಿನ ರವಿಯಂತೆ ನೀ
ಕವಿದಂತ ಇರುಳೆಲ್ಲ ನೀ ನೀಗಿದೆ
ಆಧಾರ ಇರದಂತ ಈ ಬಳ್ಳಿಗೆ ಆಸರೆಯು ನಾನಾಗಿ ಕೈಚಾಚಿದೆ
ಬಿರುಗಾಳಿ ಎದುರಾದ ಈ ದೀಪವ
ನೀ ಆರಿ ಹೋಗದಂತೆ ಕಾಪಾಡಿದೆ
ಬದುಕಿಗೆ ಹೊಸ ಹೊಸ ಅರ್ ವ ನೀಡಿದೆ
ಬದುಕಿಗೆ ಹೊಸ ಹೊಸ ಅರ್ಥವ ನೀಡಿದೆ
 
||ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನಾ ನಿನ್ನವನು
ಕನಸಲು ನನಸಲು ನಗುವಲು ನೋವಲು ನಾ ನಿನ್ನವಳು||
 
||ಓ ಡಾರ್ಲಿಂಗ್  ಓ ಡಾರ್ಲಿಂಗ್
ಮಳೆಯಲು ಬಿಸಿಲಲು ಹಗಲಲು ಇರುಳಲು ನಾ ನಿನ್ನವನು
ಕನಸಲು ನನಸಲು ನಗುವಲು ನೋವಲು ನೀ ನನ್ನವಳು||
ಓ ಡಾರ್ಲಿಂಗ್  ಓ ಡಾರ್ಲಿಂಗ್
ಓ ಡಾರ್ಲಿಂಗ್  ಓ ಡಾರ್ಲಿಂಗ್

O Darling song lyrics from Kannada Movie Gudugu Sidilu starring Ramakrishna, Jai Jagadish, Geetha, Lyrics penned by R N Jayagopal Sung by Narasimha Nayak, Vani Jairam, Music Composed by Vijaya Bhaskar, film is Directed by Shankar Nayar and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ