-
ಅಂದದ ಚೆಂದದ ಹೂವು ಬಜಾರಿಗೆ ಬಂದ ಹೂವು
ಒಲಿದರೆ ಮಾವು ಮುನಿದರೆ ಹಾವು
ಅಂದವ ಹೀರಿ ನೀವು
ನಿಮಗೇಕೆ ಅದರ ನೋವು
ನಿಮಗೇಕೆ ಅದರ ನೋವು
ಅಂದದ ಚೆಂದದ ಹೂವು ಬಜಾರಿಗೆ ಬಂದ ಹೂವು
ಒಲಿದರೆ ಮಾವು ಮುನಿದರೆ ಹಾವು
ಅಂದವ ಹೀರಿ ನೀವು
ನಿಮಗೇಕೆ ಅದರ ನೋವು
ನಿಮಗೇಕೆ ಅದರ ನೋವು
ಚೂರಿಯ ಹರಿತದ ಈ ಕಣ್ಣ ಸಂದೇಶ ಅರಿಯುವೆಯ
ಹರೆಯದ ಸೊಗಸಿನ ಈ ಹೆಣ್ಣ ಮನಸ್ಸನು ತಿಳಿಯುವೆಯ
ಚೂರಿಯ ಹರಿತದ ಈ ಕಣ್ಣ ಸಂದೇಶ ಅರಿಯುವೆಯ
ಹರೆಯದ ಸೊಗಸಿನ ಈ ಹೆಣ್ಣ ಮನಸ್ಸನು ತಿಳಿಯುವೆಯ
ನಾ ನಕ್ಕರೆ ನಿಮಗೆ ಸಕ್ಕರೆ ಈ ಯೌವ್ವನ ನಿಮಗೆ ಔತಣ
ನಾ ನಕ್ಕರೆ ನಿಮಗೆ ಸಕ್ಕರೆ ಈ ಯೌವ್ವನ ನಿಮಗೆ ಔತಣ
||ಅಂದದ ಚೆಂದದ ಹೂವು ಬಜಾರಿಗೆ ಬಂದ ಹೂವು
ಒಲಿದರೆ ಮಾವು ಮುನಿದರೆ ಹಾವು
ಅಂದವ ಹೀರಿ ನೀವು
ನಿಮಗೇಕೆ ಅದರ ನೋವು
ನಿಮಗೇಕೆ ಅದರ ನೋವು||
ನನ್ನಲ್ಲಿ ಉರಿದಿಹ ಈ ಬೆಂಕಿ ನಿನ್ನಿಂದ ಆರುವುದೆ
ಎದೆಯಲಿ ಉಳಿದಿಹ ನನ್ನಾಸೆ ನೆನೆದಲು ಸೇರುವುದೆ
ನನ್ನಲ್ಲಿ ಉರಿದಿಹ ಈ ಬೆಂಕಿ ನಿನ್ನಿಂದ ಆರುವುದೆ
ಎದೆಯಲಿ ಉಳಿದಿಹ ನನ್ನಾಸೆ ನೆನೆದಲು ಸೇರುವುದೆ
ನೀ ನೋಡದ ಹೊಸದು ಆಟವು ನೀ ಕಾಣದ ಸುಖದ ತೋಟವು
ನೀ ನೋಡದ ಹೊಸದು ಆಟವು ನೀ ಕಾಣದ ಸುಖದ ತೋಟವು
||ಅಂದದ ಚೆಂದದ ಹೂವು ಬಜಾರಿಗೆ ಬಂದ ಹೂವು
ಒಲಿದರೆ ಮಾವು ಮುನಿದರೆ ಹಾವು
ಅಂದವ ಹೀರಿ ನೀವು
ನಿಮಗೇಕೆ ಅದರ ನೋವು
ನಿಮಗೇಕೆ ಅದರ ನೋವು||
-
ಅಂದದ ಚೆಂದದ ಹೂವು ಬಜಾರಿಗೆ ಬಂದ ಹೂವು
ಒಲಿದರೆ ಮಾವು ಮುನಿದರೆ ಹಾವು
ಅಂದವ ಹೀರಿ ನೀವು
ನಿಮಗೇಕೆ ಅದರ ನೋವು
ನಿಮಗೇಕೆ ಅದರ ನೋವು
ಅಂದದ ಚೆಂದದ ಹೂವು ಬಜಾರಿಗೆ ಬಂದ ಹೂವು
ಒಲಿದರೆ ಮಾವು ಮುನಿದರೆ ಹಾವು
ಅಂದವ ಹೀರಿ ನೀವು
ನಿಮಗೇಕೆ ಅದರ ನೋವು
ನಿಮಗೇಕೆ ಅದರ ನೋವು
ಚೂರಿಯ ಹರಿತದ ಈ ಕಣ್ಣ ಸಂದೇಶ ಅರಿಯುವೆಯ
ಹರೆಯದ ಸೊಗಸಿನ ಈ ಹೆಣ್ಣ ಮನಸ್ಸನು ತಿಳಿಯುವೆಯ
ಚೂರಿಯ ಹರಿತದ ಈ ಕಣ್ಣ ಸಂದೇಶ ಅರಿಯುವೆಯ
ಹರೆಯದ ಸೊಗಸಿನ ಈ ಹೆಣ್ಣ ಮನಸ್ಸನು ತಿಳಿಯುವೆಯ
ನಾ ನಕ್ಕರೆ ನಿಮಗೆ ಸಕ್ಕರೆ ಈ ಯೌವ್ವನ ನಿಮಗೆ ಔತಣ
ನಾ ನಕ್ಕರೆ ನಿಮಗೆ ಸಕ್ಕರೆ ಈ ಯೌವ್ವನ ನಿಮಗೆ ಔತಣ
||ಅಂದದ ಚೆಂದದ ಹೂವು ಬಜಾರಿಗೆ ಬಂದ ಹೂವು
ಒಲಿದರೆ ಮಾವು ಮುನಿದರೆ ಹಾವು
ಅಂದವ ಹೀರಿ ನೀವು
ನಿಮಗೇಕೆ ಅದರ ನೋವು
ನಿಮಗೇಕೆ ಅದರ ನೋವು||
ನನ್ನಲ್ಲಿ ಉರಿದಿಹ ಈ ಬೆಂಕಿ ನಿನ್ನಿಂದ ಆರುವುದೆ
ಎದೆಯಲಿ ಉಳಿದಿಹ ನನ್ನಾಸೆ ನೆನೆದಲು ಸೇರುವುದೆ
ನನ್ನಲ್ಲಿ ಉರಿದಿಹ ಈ ಬೆಂಕಿ ನಿನ್ನಿಂದ ಆರುವುದೆ
ಎದೆಯಲಿ ಉಳಿದಿಹ ನನ್ನಾಸೆ ನೆನೆದಲು ಸೇರುವುದೆ
ನೀ ನೋಡದ ಹೊಸದು ಆಟವು ನೀ ಕಾಣದ ಸುಖದ ತೋಟವು
ನೀ ನೋಡದ ಹೊಸದು ಆಟವು ನೀ ಕಾಣದ ಸುಖದ ತೋಟವು
||ಅಂದದ ಚೆಂದದ ಹೂವು ಬಜಾರಿಗೆ ಬಂದ ಹೂವು
ಒಲಿದರೆ ಮಾವು ಮುನಿದರೆ ಹಾವು
ಅಂದವ ಹೀರಿ ನೀವು
ನಿಮಗೇಕೆ ಅದರ ನೋವು
ನಿಮಗೇಕೆ ಅದರ ನೋವು||
Andadaa Chandadaa song lyrics from Kannada Movie Gudugu Sidilu starring Ramakrishna, Jai Jagadish, Geetha, Lyrics penned by R N Jayagopal Sung by B R Chaya, Music Composed by Vijaya Bhaskar, film is Directed by Shankar Nayar and film is released on 1988