Atthe Maga Thandu Kotta Lyrics

ಅತ್ತೆ ಮಗ ತಂದು ಕೊಟ್ಟ Lyrics

in Gudugu Sidilu

in ಗುಡುಗು ಸಿಡಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅತ್ತೆ ಮಗ ತಂದು ಕೊಟ್ಟ ಮುತ್ತಿನ ನತ್ತು ಬಿದ್ದೋಯ್ತು

ಅಲ್ಲೆ ಬಿತ್ತೊ ಇಲ್ಲೆ ಬಿತ್ತೊ ಗೊತ್ತಾಗದೆ ಸಾಕಾಯ್ತು
ಅತ್ತೆ ಮಗ ತಂದು ಕೊಟ್ಟ ಮುತ್ತಿಹುದೆಲ್ಲೊ ನಂಗೊತ್ತು
ಕೆನ್ನೆ ಮೇಲೆ ಕೆಂಪು ತಂದು ಗುರುತು ಮಾಡಿದೆ ಈ ಹೊತ್ತು

ನಿನ್ನೆ ರಾತ್ರಿ ನಿದ್ರೆಯಿಲ್ಲ ಹಸಿವಂತು ಗೊತ್ತೆಯಿಲ್ಲ
ಅತ್ತೆ ಮಗ ಬಂದು ಹೋದ ನೆನಪಾಯ್ತು
ಬಾಳೆಯ ತೋಟದಲಿ ಹುಣ್ಣಿಮೆಯ ತಂಪಿನಲಿ
ಕಾದಿರುವೆ ನಿನಗಾಗಿ ಇವತ್ತು
 
ಸಾಕು ನಿನ್ನ ತುಂಟಾಟ ಗೇಲಿ ಮಾಡೊ ಹುಡುಗಾಟ
ಮಾವನ ತೋಳಿನಲ್ಲಿ ಕಾದಿಹುದು ಚೆಲ್ಲಾಟ
ಸಾಕು ನಿನ್ನ ತುಂಟಾಟ ಗೇಲಿ ಮಾಡೊ ಹುಡುಗಾಟ
ಮಾವನ ತೋಳಿನಲ್ಲಿ ಕಾದಿಹುದು ಚೆಲ್ಲಾಟ
 
||ಅತ್ತೆ ಮಗ ತಂದು ಕೊಟ್ಟ ಮುತ್ತಿನ ನತ್ತು ಬಿದ್ದೋಯ್ತು
ಅಲ್ಲೆ ಬಿತ್ತೊ ಇಲ್ಲೆ ಬಿತ್ತೊ ಗೊತ್ತಾಗದೆ ಸಾಕಾಯ್ತು||
||ಅತ್ತೆ ಮಗ ತಂದು ಕೊಟ್ಟ ಮುತ್ತಿಹುದೆಲ್ಲೊ ನಂಗೊತ್ತು
ಕೆನ್ನೆ ಮೇಲೆ ಕೆಂಪು ತಂದು ಗುರುತು ಮಾಡಿದೆ ಈ ಹೊತ್ತು||
 
ಮಾವಿನ ಹಣ್ಣು ತಂದೆ ತೆಗೆದುಕೊ ತಿನ್ನು ಎಂದೆ
ಬೇಡ ನಿನ್ನ ಕೆನ್ನೆ ಕೊಡು ಅಂತ ಕೇಳಿದ
ಒಳ್ಳೆ ದಿನ ನೋಡಿ ಹೇಳು ತಾಳಿಯನ್ನು ಕಟ್ಟಿ ಕೇಳು
ಅಂತ ನೀನು ಹೇಳಿದಾಗ ಎಲ್ಲೊ ಓಡಿದ

ಕಾದು ಕಾದು ಸಾಕಾದೆ ಆಸೆ ತುಂಬಿ ನಾ ನಿಂದೆ
ಅಪ್ಪಿಕೊಂಡು ಮುದ್ದು ಮಾಡೊ ವೇಳೆ ಈಗ ಬಂತೆಂದೆ

Atthe Maga Thandu Kotta song lyrics from Kannada Movie Gudugu Sidilu starring Ramakrishna, Jai Jagadish, Geetha, Lyrics penned by R N Jayagopal Sung by Manjula Gururaj, B R Chaya, Music Composed by Vijaya Bhaskar, film is Directed by Shankar Nayar and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ