Ee Pari Thavaka Lyrics

ಈ ಪರಿ ತವಕ Lyrics

in Gubbi

in ಗುಬ್ಬಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಪರಿ ತವಕ ಎದೆಯಲಿ ಇಂದೇಕೊ ನನ್ನ ಕಾಡಿದೆ
ಎಂದಿಗೊ ಬರೆದ ಕವಿತೆಗೆ ಸಂಗಾತಿ ಸಂಗ ಸಿಕ್ಕಿದೆ
ತೇಲಿ ತೇಲಿ ತೇಲಿ ನಾನಾದೆ ಖಾಲಿ ಖಾಲಿ
ಅವಳ ನೆನಪಲೇ
 
ಈ ಪರಿ ತವಕ ಎದೆಯಲಿ ಇಂದೇಕೊ ನನ್ನ ಕಾಡಿದೆ
ತೇಲಿ ತೇಲಿ ತೇಲಿ ನಾನಾದೆ ಖಾಲಿ ಖಾಲಿ
ಅವಳ ನೆನಪಲೇ
ಅಲೆ ಅಲೆಯಾಗಿದೆ ಓ ಮನ ಅಲೆಯಾಗಿದೆ
 
ಕಂಗಳು ಚಳುವಳಿ ಮಾಡಿದೆ ನಿನ್ನ ನೋಡಲೆಂದೆ ಪ್ರತಿಭಟಿಸಿದೆ
ಈ ಮನ ಮೊದಲನೆ ಭೇಟಿಗೆ ತುದಿಗಾಲಿನಲ್ಲೆ ನಿಂತಿದೆ
ಇದೇನಿದು ಹೊಸ ಭಯ ಇಡೀ ಮನ ಅಯೋಮಯ
ಅಲೆ ಅಲೆಯಾಗಿದೆ ಓ ಮನ ಅಲೆಯಾಗಿದೆ
 
ಪ್ರೀತಿಸೊ ಹೃದಯಗಳೆಲ್ಲವು ನನಗಾಗಿ ಇಂದು ಬೆಂಬಲಿಸಿದೆ
ಈ ದಿನ ಪ್ರಕಟಿಸೊ ಪ್ರೀತಿಗೆ ಶುಭವಾಗಲೆಂದು ಹಾರೈಸಿದೆ
ಇದೇನಿದು ಸಿಹಿ ಜ್ವರ ಜ್ವರ ಜ್ವರ ಹೊಸ ಥರ
ಅಲೆ ಅಲೆಯಾಗಿದೆ ಓ ಮನ ಅಲೆಯಾಗಿದೆ
 
||ಈ ಪರಿ ತವಕ ಎದೆಯಲಿ ಇಂದೇಕೊ ನನ್ನ ಕಾಡಿದೆ
ತೇಲಿ ತೇಲಿ ತೇಲಿ ನಾನಾದೆ ಖಾಲಿ ಖಾಲಿ
ಅವಳ ನೆನಪಲೇ ||

ಈ ಪರಿ ತವಕ ಎದೆಯಲಿ ಇಂದೇಕೊ ನನ್ನ ಕಾಡಿದೆ
ಎಂದಿಗೊ ಬರೆದ ಕವಿತೆಗೆ ಸಂಗಾತಿ ಸಂಗ ಸಿಕ್ಕಿದೆ
ತೇಲಿ ತೇಲಿ ತೇಲಿ ನಾನಾದೆ ಖಾಲಿ ಖಾಲಿ
ಅವಳ ನೆನಪಲೇ
 
ಈ ಪರಿ ತವಕ ಎದೆಯಲಿ ಇಂದೇಕೊ ನನ್ನ ಕಾಡಿದೆ
ತೇಲಿ ತೇಲಿ ತೇಲಿ ನಾನಾದೆ ಖಾಲಿ ಖಾಲಿ
ಅವಳ ನೆನಪಲೇ
ಅಲೆ ಅಲೆಯಾಗಿದೆ ಓ ಮನ ಅಲೆಯಾಗಿದೆ
 
ಕಂಗಳು ಚಳುವಳಿ ಮಾಡಿದೆ ನಿನ್ನ ನೋಡಲೆಂದೆ ಪ್ರತಿಭಟಿಸಿದೆ
ಈ ಮನ ಮೊದಲನೆ ಭೇಟಿಗೆ ತುದಿಗಾಲಿನಲ್ಲೆ ನಿಂತಿದೆ
ಇದೇನಿದು ಹೊಸ ಭಯ ಇಡೀ ಮನ ಅಯೋಮಯ
ಅಲೆ ಅಲೆಯಾಗಿದೆ ಓ ಮನ ಅಲೆಯಾಗಿದೆ
 
ಪ್ರೀತಿಸೊ ಹೃದಯಗಳೆಲ್ಲವು ನನಗಾಗಿ ಇಂದು ಬೆಂಬಲಿಸಿದೆ
ಈ ದಿನ ಪ್ರಕಟಿಸೊ ಪ್ರೀತಿಗೆ ಶುಭವಾಗಲೆಂದು ಹಾರೈಸಿದೆ
ಇದೇನಿದು ಸಿಹಿ ಜ್ವರ ಜ್ವರ ಜ್ವರ ಹೊಸ ಥರ
ಅಲೆ ಅಲೆಯಾಗಿದೆ ಓ ಮನ ಅಲೆಯಾಗಿದೆ
 
||ಈ ಪರಿ ತವಕ ಎದೆಯಲಿ ಇಂದೇಕೊ ನನ್ನ ಕಾಡಿದೆ
ತೇಲಿ ತೇಲಿ ತೇಲಿ ನಾನಾದೆ ಖಾಲಿ ಖಾಲಿ
ಅವಳ ನೆನಪಲೇ ||

Ee Pari Thavaka song lyrics from Kannada Movie Gubbi starring Ajith, Reema Worah, Giri, Lyrics penned by Ananda Priya Sung by Karthik, Music Composed by Arjun, film is Directed by Vijay and film is released on 2010
Song Details Page Title
Video:
ಸಂಗೀತ ವೀಡಿಯೊ:
Lyricist:

Ananda Priya

ಗೀತರಚನೆಕಾರ:

ಆನಂದ ಪ್ರಿಯಾ

Singers:

Karthik

0
ಗಾಯಕರು:

ಕಾರ್ತಿಕ್

Director:

Vijay

ನಿರ್ದೇಶಕ:

ವಿಜಯ್

Music Director:

Arjun

ಸಂಗೀತ ನಿರ್ದೇಶಕ:

ಅರ್ಜುನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ