ಈ ಪಾಪಿ ಎದೆಗೆ ಕನಸ್ಸನ್ನು ಕಳಿಸೋನು ನೀನೆ
ನನಸ್ಸಾಗೊ ಮೊದಲೆ ಕೊಲ್ಲೋನು ನೀ ಪಾಪಿ ತಾನೆ
ಅರಳೊ ಪ್ರೀತಿಗೆ ಉಳಿವಿಲ್ಲ ಹರಸೊ ಮನಸ್ಸು ನಿನಗಿಲ್ಲ
ದೇವರು ಎಂಬ ಹೆಸರೇತಕೊ ಕಲ್ಲಿನ ಹೃದಯ ನಿನಗೇತಕೊ
ಬಾರೊ ಭೂಮಿಗೆ ಬಂದು ಪ್ರೀತಿಸು…………
||ಈ ಪಾಪಿ ಎದೆಗೆ ಕನಸ್ಸನ್ನು ಕಳಿಸೋನು ನೀನೆ||
ಅರಮನೆಯಲ್ಲಿ ಪಿಸುಗುಡುತ್ತಿದ್ದ ಬಡಿತಗಳಿಲ್ಲವೊ
ಅವಳನ್ನು ಮರೆಯದೆ ಸಾಯಲು ಆಗದೆ ಸೆರೆಮನೆ ಸೇರಿದೆ
ಸಾಯೊ ಚುಕ್ಕಿ ಮುಖ ನೋಡಿ ಚಂದಮಾಮ ಅಳುತಿರುವ
ಹೃದಯ ಹಾಸಿ ಕೊಡುವೆನು ನಾ ಎಂದು ನೀನಿಲ್ಲಿ ಬಂದು ಮಲಗಿಕೊ……….
ಹೃದಯ ಕಾಲಿಗೆ ಕಟ್ಟಿದ ಗೆಜ್ಜೆಯು ಬೀಳುವ ಹಾಗಿದೆ
ಜೊತೆ ನೀನಿಲ್ಲದೆ ಕನಸ್ಸಿನ ಊರಿಗೆ ದಾರಿಯು ಕಾಡದೆ
ಉಸಿರು ವಿಷವ ಹುಡುಕುತಿದೆ ನೆರಳು ಮರಣ ಕೇಳುತಿದೆ
ನಿನ್ನಿ ಮೌನ ಸಹಿಸದಿರೊ ನನ್ನ ಮನಸ್ಸೀಗ ಚಿತೆ ಏರಿದೆ……
||ಈ ಪಾಪಿ ಎದೆಗೆ ಕನಸ್ಸನ್ನು ಕಳಿಸೋನು ನೀನೆ
ನನಸ್ಸಾಗೊ ಮೊದಲೆ ಕೊಲ್ಲೋನು ನೀ ಪಾಪಿ ತಾನೆ
ಅರಳೊ ಪ್ರೀತಿಗೆ ಉಳಿವಿಲ್ಲ ಹರಸೊ ಮನಸ್ಸು ನಿನಗಿಲ್ಲ
ದೇವರು ಎಂಬ ಹೆಸರೇತಕೊ ಕಲ್ಲಿನ ಹೃದಯ ನಿನಗೇತಕೊ
ಬಾರೊ ಭೂಮಿಗೆ ಬಂದು ಪ್ರೀತಿಸು…………||

Ee Paapi song lyrics from Kannada Movie Gubbi starring Ajith, Reema Worah, Giri, Lyrics penned by A P Arjun Sung by Haricharan, Music Composed by Arjun, film is Directed by Vijay and film is released on 2010