ಓ ಸಖಿ ಓ ಸಖಿ ಪ್ರೀತಿಸು ಪ್ರಿಯಸಖಿ
ಮನಸ್ಸೊಂದು ಅಚ್ಚಬಿಳಿ ಹಾಳೆ
ಅದರಲ್ಲಿ ಬರೆವ ನಮ್ಮ ನಾಳೆ
ಜನುಮ ಜನುಮ ಏಳು ಜನುಮ ಪ್ರೀತಿಯೆ ನಮಗೆಲ್ಲ
ಯುಗಯುಗದಾಚೆಗು ನಮ್ಮನು ಮೀರಿದ ಪ್ರೇಮಿಗಳೆ ಇಲ್ಲ
ಓ ಸಖಿ ಓ ಸಖಿ ಪ್ರೀತಿಸು ಪ್ರಿಯಸಖಿ
ಆಣೆ ನನ್ನಾಣೆ ನಿನ್ನ ತುಂಬಿಕೊಂಡ ಕಣ್ಣ ಆಣೆ
ಕಣ್ಣ ಒಳಜಾರು ನಿನ್ನ ಕನಸಿನ ಆಣೆ
ಸಂಜೆ ಮುಂಜಾನೆ ಪ್ರತಿ ಮೂರು ಹೊತ್ತು ನೀನೆ ತಾನೆ
ನಿನ್ನ ಮುಖ ಬಿಟ್ಟು ನಾ ಬೇರೆ ಕಾಣೆ
ನಾ ಹುಟ್ಟಿದ್ದೆ ನಿನಗಾಗಿ ನಿನ್ನ ಪ್ರೀತಿಯ ಸಲುವಾಗಿ
ಪ್ರತಿಜನ್ಮ ಜೊತೆ ಇರುತೀನಿ ನಿನ್ ಉಸಿರ ಗುರುತಾಗಿ
ಜಗವೇ ಜಗವೇ ನಮ್ಮ ಪ್ರೀತಿಗೆಂದು ಸ್ವರ್ಗದಂತೆ
||ಓ ಸಖಿ ಓ ಸಖಿ ಪ್ರೀತಿಸು ಪ್ರಿಯಸಖಿ||
ನಾನು ಉಸಿರಾಡೊ ಉಸಿರಾಟವೆಲ್ಲ ನಿನ್ನ ಹೆಸರೆ
ನಿನ್ನ ಹೆಸರಲ್ಲಿ ನಾ ಮಿನುಗುತಾರೆ
ಕೇಳು ಬೇಕಾದ್ದು ಈ ಭೂಮಿಯನ್ನೆ ಬರಕೊಡ್ತೀನಿ
ಸಾಕು ನೀನೆಂದು ನನ್ನ ಜೊತೆ ಇದ್ದರೆ
ಇನ್ನೆಂದು ಮುಂದೆ ಎಂದು ನಮ್ಮಂತ ಜೋಡಿಗಳು
ಈ ಮಣ್ಣಿನಲ್ಲಿ ಎಂದು ಹುಟ್ಟೋದೆ ಬರಿ ಸುಳ್ಳು
ಮಧುರ ಮಧುರ ನಮ್ಮ ಪ್ರೇಮಗೀತೆ ಎಂದು ಅಮರ
||ಓ ಸಖಿ ಓ ಸಖಿ ಪ್ರೀತಿಸು ಪ್ರಿಯಸಖಿ
ಮನಸ್ಸೊಂದು ಅಚ್ಚಬಿಳಿ ಹಾಳೆ
ಅದರಲ್ಲಿ ಬರೆವ ನಮ್ಮ ನಾಳೆ
ಜನುಮ ಜನುಮ ಏಳು ಜನುಮ ಪ್ರೀತಿಯೆ ನಮಗೆಲ್ಲ
ಯುಗಯುಗದಾಚೆಗು ನಮ್ಮನು ಮೀರಿದ ಪ್ರೇಮಿಗಳೆ ಇಲ್ಲ||