Manasaare Manasaare Lyrics

in Green Signal

LYRIC

ಮನಸ್ಸಾರೆ ಮನಸ್ಸಾರೆ ಮಾತಾಡೆ
ಈ ಮನದ ಪ್ರೀತಿನ ನೀ ನೋಡೆ
ಮನಸ್ಸಾರೆ ಮನಸ್ಸಾರೆ ಮಾತಾಡೆ
ಈ ಮನದ ಪ್ರೀತಿನ ನೀ ನೋಡೆ
ಈ ಹೃದಯದ ವೀಣೆ ನೀ ನುಡಿಸಿದೆ ಜಾಣೆ
ಈ ಪ್ರೀತಿಯ ಸೋನೆ ನೀನೇನೆ
ಈ ಹೃದಯದ ವೀಣೆ ನೀ ನುಡಿಸಿದೆ ಜಾಣೆ
ಈ ಪ್ರೀತಿಯ ಸೋನೆ ನೀನೇನೆ
ಮನಸ್ಸಾರೆ ಮನಸ್ಸಾರೆ ಮಾತಾಡೆ
ಈ ಮನದ ಪ್ರೀತಿನ ನೀ ನೋಡೆ
 
ಮನಸ್ಸಿನ ಕೋಟೆಗೆ ದಯಮಾಡಿ ಬಾ
ಮಹಾರಾಣಿ ಪಟ್ಟನ ನಿಂಗಾಗಿ ಇಟ್ಟೆ ನಾ
ಬಡವನ ಪ್ರೀತಿಗೆ ವರವಾಗಿ ಬಾ
ಪರಿಶುದ್ಧ ಪ್ರೀತಿನ ಕೊಡದೇನೆ ಇರ್ತೀನ
ಓದಮ್ಮ ನಾನು ಬರೆದ ಓಲೆ ಓ ಓಲೆ ಓ
ಬಾರಮ್ಮ ಬೆಳ್ಳಿ ಬೊಂಬೆ ಬಾಲೆ ಬಾ ಬಾಲೆ ಬಾ
ಜೀವಕ್ಕಿಂತ ಜೀವ ತಂದೆ ನಾನು ನಾನು ನಾನು ನಾನು
ಈ ನನ್ನ ಬಾಳಲೆಂದು ಹಾಲ್ಜೇನು ನೀನು
 
||ಮನಸ್ಸಾರೆ ಮನಸ್ಸಾರೆ ಮಾತಾಡೆ
ಈ ಮನದ ಪ್ರೀತಿನ ನೀ ನೋಡೆ||
||ಮನಸ್ಸಾರೆ ಮನಸ್ಸಾರೆ ಮಾತಾಡೆ
ಈ ಮನದ ಪ್ರೀತಿನ ನೀ ನೋಡೆ||
 
ತಿರುಗುವ ಭೂಮಿನ ನಿಲಿಸೋಣ ಬಾ
ಪ್ರೀತಿಗೆ ಯಾವತ್ತು ಉಂಟಮ್ಮ ತಾಕತ್ತು
ಒಲವೆಂಬ ವೇದನ ಕಲಿಯೋಣ ಬಾ
ಸವಿಯೋಣ ಮೂರೊತ್ತು ಅದರಲೆ ಗಮ್ಮತ್ತು
ಎಷ್ಟೊಂದು ಚೆಂದನಮ್ಮ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಪ್ರೀತಿಗೆ ಪ್ರೀತಿ ಬಂದ ರೀತಿ ರೀತಿ ರೀತಿ ರೀತಿ
ನಿನಗಾಗೆ ಹುಟ್ಟಿ ಬಂದೆ ನಾನು ನಾನು ನಾನು ನಾನು
ಅಮ್ಮಮ್ಮ ಹೂವಿಗಿಂತ ನಾಜೂಕು ನೀನು
 
|| ಮನಸ್ಸಾರೆ ಮನಸ್ಸಾರೆ ಮಾತಾಡೆ
ಈ ಮನದ ಪ್ರೀತಿನ ನೀ ನೋಡೆ
ಮನಸ್ಸಾರೆ ಮನಸ್ಸಾರೆ ಮಾತಾಡೆ
ಈ ಮನದ ಪ್ರೀತಿನ ನೀ ನೋಡೆ
ಈ ಹೃದಯದ ವೀಣೆ ನೀ ನುಡಿಸಿದೆ ಜಾಣೆ
ಈ ಪ್ರೀತಿಯ ಸೋನೆ ನೀನೇನೆ
ಈ ಹೃದಯದ ವೀಣೆ ನೀ ನುಡಿಸಿದೆ ಜಾಣೆ
ಈ ಪ್ರೀತಿಯ ಸೋನೆ ನೀನೇನೆ||
 
||ಮನಸ್ಸಾರೆ ಮನಸ್ಸಾರೆ ಮಾತಾಡೆ
ಈ ಮನದ ಪ್ರೀತಿನ ನೀ ನೋಡೆ||

Manasaare Manasaare song lyrics from Kannada Movie Green Signal starring Ajay Rao, Ashitha, Vishal Hegde, Lyrics penned by K Kalyan Sung by Hariharan, Music Composed by Venkat-Narayan, film is Directed by Eshwar and film is released on 2005