ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ
ನಮ್ಮ ಪ್ರೀತಿನ ಪ್ರೇಮನ ನೋಯಿಸುವಂತ ಆಟವು
ಹೀಗೇನ ಹೀಗೇನ ದೇವರು ಕೇಳೊ ಪಾಠವು
ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ
ಎಂದೊ ಪ್ರೀತಿಸಿ ಪ್ರೀತಿ ಮರೆತವಳು
ಎಂದೊ ಪ್ರೇಮಿಸಿ ಹಿಂದೆ ಅಲೆದವನು
ಮನಸ್ಸಾರೆ ಮರೆಮಾಡು ಕನಸ್ಸಾರೆ ಜೊತೆ ಬೇಡೊ
ಹೃದಯಗಳ ನೋಡು ಈ ಹೃದಯಗಳ ಪಾಡು
ಮಧುರವಾದ ಬದುಕಿನಲಿ ಹಳೆಯ ನೀರು ಹರಿಯಿತಿಲ್ಲಿ
ಸುಖದ ಸೌಧ ಮುರಿಯಿತಿಲ್ಲಿ
ಪ್ರೀತಿ ಮರೆವುದು ಪಾಪವೊ ಪ್ರೀತಿಯಂದರೆ ಶಾಪವೊ
||ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ||
ಗಂಡ ದೈವವು ಎಂದು ತಿಳಿದವಳು
ಪ್ರೀತಿ ದೇವರು ಎಂದು ತಿಳಿದವನು
ಇವನೊಂದು ಸಿಹಿ ಸ್ವಪ್ನ
ಅವನೊಂದು ಕಹಿ ಸ್ವಪ್ನ
ಮನಸ್ಸುಗಳ ಮೇಲೆ ಆ ವಿಧಿ ಬರೆದ ಲೀಲೆ
ನರಳಿ ನರಳಿ ಕರಗೊ ಮನಸ್ಸು
ಕೆರಳಿ ಕೆರಳಿ ಕೊರಗೊ ಮನಸ್ಸು
ಇದರ ನಡುವೆ ಮುಗ್ಧ ಮನಸ್ಸು
ಕೇಳು ದೇವರೆ ನ್ಯಾಯವೇ ಈಗ ಯಾರನು ಕಾಯುವೆ
||ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ
ನಮ್ಮ ಪ್ರೀತಿನ ಪ್ರೇಮನ ನೋಯಿಸುವಂತ ಆಟವು
ಹೀಗೇನ ಹೀಗೇನ ದೇವರು ಕೇಳೊ ಪಾಠವು||
||ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ||
ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ
ನಮ್ಮ ಪ್ರೀತಿನ ಪ್ರೇಮನ ನೋಯಿಸುವಂತ ಆಟವು
ಹೀಗೇನ ಹೀಗೇನ ದೇವರು ಕೇಳೊ ಪಾಠವು
ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ
ಎಂದೊ ಪ್ರೀತಿಸಿ ಪ್ರೀತಿ ಮರೆತವಳು
ಎಂದೊ ಪ್ರೇಮಿಸಿ ಹಿಂದೆ ಅಲೆದವನು
ಮನಸ್ಸಾರೆ ಮರೆಮಾಡು ಕನಸ್ಸಾರೆ ಜೊತೆ ಬೇಡೊ
ಹೃದಯಗಳ ನೋಡು ಈ ಹೃದಯಗಳ ಪಾಡು
ಮಧುರವಾದ ಬದುಕಿನಲಿ ಹಳೆಯ ನೀರು ಹರಿಯಿತಿಲ್ಲಿ
ಸುಖದ ಸೌಧ ಮುರಿಯಿತಿಲ್ಲಿ
ಪ್ರೀತಿ ಮರೆವುದು ಪಾಪವೊ ಪ್ರೀತಿಯಂದರೆ ಶಾಪವೊ
||ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ||
ಗಂಡ ದೈವವು ಎಂದು ತಿಳಿದವಳು
ಪ್ರೀತಿ ದೇವರು ಎಂದು ತಿಳಿದವನು
ಇವನೊಂದು ಸಿಹಿ ಸ್ವಪ್ನ
ಅವನೊಂದು ಕಹಿ ಸ್ವಪ್ನ
ಮನಸ್ಸುಗಳ ಮೇಲೆ ಆ ವಿಧಿ ಬರೆದ ಲೀಲೆ
ನರಳಿ ನರಳಿ ಕರಗೊ ಮನಸ್ಸು
ಕೆರಳಿ ಕೆರಳಿ ಕೊರಗೊ ಮನಸ್ಸು
ಇದರ ನಡುವೆ ಮುಗ್ಧ ಮನಸ್ಸು
ಕೇಳು ದೇವರೆ ನ್ಯಾಯವೇ ಈಗ ಯಾರನು ಕಾಯುವೆ
||ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ
ನಮ್ಮ ಪ್ರೀತಿನ ಪ್ರೇಮನ ನೋಯಿಸುವಂತ ಆಟವು
ಹೀಗೇನ ಹೀಗೇನ ದೇವರು ಕೇಳೊ ಪಾಠವು||
||ಜೋಪಾನ ಜೋಪಾನ ಪ್ರೀತಿಯು ಒಂದು ಕನ್ನಡಿ
ಜೀವನ ಜೀವನ ಸೇರಿಸುವಂತ ಮುನ್ನುಡಿ||