ಅವಲಕ್ಕಿ ಪವಲಕ್ಕಿ ಕಾಂಚಣ
ಮಿಣಮಿಣ ಡಾಂ ಡೂಮ್
ಡಸ್ಸ ಪುಸ್ಸಾ ಕೊಂಯ್ ಕೊಠಾರ್
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ
ಬರ್ತಾಳೇ ಹೋಯ್.. ಬರ್ತಾಳೆ
ಬಲೆ ಬಂಗಾರ ತಂಗಗಿ ಬರ್ತಾಳೆ
ಆಹಾ..ಓ ಹೋ….
ಬಂದರೆ ತಂಗಿ ಕೇಳೋ ಕಮಂಗಿ
ಬಂದರೆ ತಂಗಿ ಕೇಳೋ ಕಮಂಗಿ
ಮನೆ ಮಠ ಚೊಕ್ಕಟ್ಟ ಕೈಯಲ್ಲಿ ಕರಟ
ಮನೆ ಮಠ ಚೊಕ್ಕಟ್ಟ ಕೈಯಲ್ಲಿ ಕರಟ
ದಿನ ಬೆಳಗಾದರೆ ಸಾವಿರ ನೋವು
ತರ್ತಾಳೆ ಹೋಯ್ ತರ್ತಾಳೆ
ಒಂದು ಸಾಲದ ಹಿರಿ ಹೊರೆ ತರ್ತಾಳೆ....
ಹೆಂಗರಳು…..
ಹೆಂಗರಳು ಪರಮಾನಂದ ಭಾಗ್ಯದ ತಿರುಳು
ಯಾವಾಗಲೂ….. ಯಾವಾಗಲೂ……
ಕರುಣೆ ಪರಸೌಖ್ಯ ಚಿಂತನೆ ಸಹನೆ
ಕರುಣೆ ಪರಸೌಖ್ಯ ಚಿಂತನೆ ಸಹನೆ
ಸದಾ ಹೊರಹೊಮ್ಮುವ ಜೀವನ ಪಾವನತಾನೆ
ಶುಭ ಮಂಗಳೆ ಜನಿಸಿದ ದಿನ
ನಿರಂತರ ಧನ ಕುಬೇರನ ಮಿಲನಾ
ಶುಭ ಮಂಗಳೆ ಜನಿಸಿದ ದಿನ
ನಿರಂತರ ಧನ ಕುಬೇರನ ಮಿಲನಾ
ಭಯವೇತಕೆ…….
ಹೆಂಗರಳು ಪರಮಾನಂದ ಭಾಗ್ಯದ ತಿರುಳು
ಯಾವಾಗಲೂ…..
|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ
ಬರ್ತಾಳೇ ಹೋಯ್.. ಬರ್ತಾಳೆ
ಬಲೆ ಬಂಗಾರ ತಂಗಗಿ ಬರ್ತಾಳೆ..||
ಸೋಲಿಸ ಬಲ್ಲೆನೆ ನಾ ಮಾತಲಿ ನೀ ಬಲು ಜಾಣೆ
ಎಲ್ಲಕು ನೀವೇ ಗುರು ಎಂಬುದ ನಾ ಮರೆತೇನೆ
ಪರಾಜಿತನಾದೆನು ಬಾ ನಿಲ್ಲಿಸೂ ಈ ಬಣ್ಣನೇ
ಪರಾಜಿತನಾದೆನು ಬಾ ನಿಲ್ಲಿಸೂ ಈ ಬಣ್ಣನೇ
ಶುಭ ಮಂಗಳೆ ಜನಿಸಿದ ದಿನ
ನಿರಂತರ ಧನ ಕುಬೇರನ ಮಿಲನ
ಶುಭ ಮಂಗಳೆ ಜನಿಸಿದ ದಿನ
ನಿರಂತರ ಧನ ಕುಬೇರನ ಮಿಲನ ಭಯವೇತಕೆ
|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ
ಬರ್ತಾಳೇ ಹೋಯ್.. ಬರ್ತಾಳೆ
ಬಲೆ ಬಂಗಾರ ತಂಗಗಿ ಬರ್ತಾಳೆ..||
ಅವಲಕ್ಕಿ ಪವಲಕ್ಕಿ ಕಾಂಚಣ
ಮಿಣಮಿಣ ಡಾಂ ಡೂಮ್
ಡಸ್ಸ ಪುಸ್ಸಾ ಕೊಂಯ್ ಕೊಠಾರ್
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ
ಬರ್ತಾಳೇ ಹೋಯ್.. ಬರ್ತಾಳೆ
ಬಲೆ ಬಂಗಾರ ತಂಗಗಿ ಬರ್ತಾಳೆ
ಆಹಾ..ಓ ಹೋ….
ಬಂದರೆ ತಂಗಿ ಕೇಳೋ ಕಮಂಗಿ
ಬಂದರೆ ತಂಗಿ ಕೇಳೋ ಕಮಂಗಿ
ಮನೆ ಮಠ ಚೊಕ್ಕಟ್ಟ ಕೈಯಲ್ಲಿ ಕರಟ
ಮನೆ ಮಠ ಚೊಕ್ಕಟ್ಟ ಕೈಯಲ್ಲಿ ಕರಟ
ದಿನ ಬೆಳಗಾದರೆ ಸಾವಿರ ನೋವು
ತರ್ತಾಳೆ ಹೋಯ್ ತರ್ತಾಳೆ
ಒಂದು ಸಾಲದ ಹಿರಿ ಹೊರೆ ತರ್ತಾಳೆ....
ಹೆಂಗರಳು…..
ಹೆಂಗರಳು ಪರಮಾನಂದ ಭಾಗ್ಯದ ತಿರುಳು
ಯಾವಾಗಲೂ….. ಯಾವಾಗಲೂ……
ಕರುಣೆ ಪರಸೌಖ್ಯ ಚಿಂತನೆ ಸಹನೆ
ಕರುಣೆ ಪರಸೌಖ್ಯ ಚಿಂತನೆ ಸಹನೆ
ಸದಾ ಹೊರಹೊಮ್ಮುವ ಜೀವನ ಪಾವನತಾನೆ
ಶುಭ ಮಂಗಳೆ ಜನಿಸಿದ ದಿನ
ನಿರಂತರ ಧನ ಕುಬೇರನ ಮಿಲನಾ
ಶುಭ ಮಂಗಳೆ ಜನಿಸಿದ ದಿನ
ನಿರಂತರ ಧನ ಕುಬೇರನ ಮಿಲನಾ
ಭಯವೇತಕೆ…….
ಹೆಂಗರಳು ಪರಮಾನಂದ ಭಾಗ್ಯದ ತಿರುಳು
ಯಾವಾಗಲೂ…..
|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ
ಬರ್ತಾಳೇ ಹೋಯ್.. ಬರ್ತಾಳೆ
ಬಲೆ ಬಂಗಾರ ತಂಗಗಿ ಬರ್ತಾಳೆ..||
ಸೋಲಿಸ ಬಲ್ಲೆನೆ ನಾ ಮಾತಲಿ ನೀ ಬಲು ಜಾಣೆ
ಎಲ್ಲಕು ನೀವೇ ಗುರು ಎಂಬುದ ನಾ ಮರೆತೇನೆ
ಪರಾಜಿತನಾದೆನು ಬಾ ನಿಲ್ಲಿಸೂ ಈ ಬಣ್ಣನೇ
ಪರಾಜಿತನಾದೆನು ಬಾ ನಿಲ್ಲಿಸೂ ಈ ಬಣ್ಣನೇ
ಶುಭ ಮಂಗಳೆ ಜನಿಸಿದ ದಿನ
ನಿರಂತರ ಧನ ಕುಬೇರನ ಮಿಲನ
ಶುಭ ಮಂಗಳೆ ಜನಿಸಿದ ದಿನ
ನಿರಂತರ ಧನ ಕುಬೇರನ ಮಿಲನ ಭಯವೇತಕೆ
|| ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಠಾಣಿ ಮಕ್ಕಳ ರಾಣಿ
ಬರ್ತಾಳೇ ಹೋಯ್.. ಬರ್ತಾಳೆ
ಬಲೆ ಬಂಗಾರ ತಂಗಗಿ ಬರ್ತಾಳೆ..||
Putta Putta Hejje Ittu song lyrics from Kannada Movie Gowri starring Sahukar Janaki, Dr Rajkumar, Sandhya, Lyrics penned by Ku Ra Seetharama Shastry Sung by P B Srinivas, S Janaki, Baby Latha, Music Composed by G K Venkatesh, film is Directed by S K A Chari and film is released on 1963