Naa Bedavende Lyrics

ನಾ ಬೇಡವೆಂದೇ Lyrics

in Gowri

in ಗೌರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಬೇಡವೆಂದೆ ನೀನೋಡಿ ಬಂದೆ  
ಎಂದೆಂದು ನಾ ಬಾಳ್ವೆ
ನಿನ್ನೊಲವಿಂದೆ…. ನಿನ್ನೊಲವಿಂದೆ…. 
 
|| ನಾ ಬೇಡವೆಂದೆ ನೀನೋಡಿ ಬಂದೆ  
ಎಂದೆಂದು ನಾ ಬಾಳ್ವೆ
ನಿನ್ನೊಲವಿಂದೆ…. ನಿನ್ನೊಲವಿಂದೆ….|| 
 
ಮಕ್ಕಳ ಮಾತೇ ಮಲ್ಲಿಗೆಯಂತೆ 
ಮಕ್ಕಳ ಮನೆಯೇ ಗೋಕುಲವಂತೆ
ಮಕ್ಕಳ ಮಾತೇ ಮಲ್ಲಿಗೆಯಂತೆ 
ಮಕ್ಕಳ ಮನೆಯೇ ಗೋಕುಲವಂತೆ 
ಮಕ್ಕಳ ಅಕ್ಕರೆ ಅಮೃತದಂತೆ 
ಮಕ್ಕಳ ಮನೆಗಿಲ್ಲ ಏನೇನು ಚಿಂತೆ 
 
|| ನಾ ಬೇಡವೆಂದೆ ನೀನೋಡಿ ಬಂದೆ  
ಎಂದೆಂದು ನಾ ಬಾಳ್ವೆ
ನಿನ್ನೊಲವಿಂದೆ…. ನಿನ್ನೊಲವಿಂದೆ….|| 
 
ಕರುಳಿನ ಪಾಲ್ಗಡಲ ಇಂಗಿಸಲೆಂದು 
ಯಾರಿಗೂ ಆಗದು ಶಿವನಾಣೆ ಎಂದೆಂದು 
ಶಿವನಾಣೆ ಎಂದೆಂದು …….
ಕರುಳಿನ ಪಾಲ್ಗಡಲ ಇಂಗಿಸಲೆಂದು 
ಯಾರಿಗೂ ಆಗದು ಶಿವನಾಣೆ ಎಂದೆಂದು 
ಹೆತ್ತ ಹೃದಯದ ಹತ್ತಿರ ನೀ ಬಂದು 
ಒಮ್ಮೆ ಕರೆಯಮ್ಮ ಅಮ್ಮಾ ಎಂದು
ಅಮ್ಮಾ ಎಂದು…….
ಒಮ್ಮೆ ಕರೆಯಮ್ಮ ಅಮ್ಮಾ ಎಂದು
 
|| ನಾ ಬೇಡವೆಂದೆ ನೀನೋಡಿ ಬಂದೆ  
ಎಂದೆಂದು ನಾ ಬಾಳ್ವೆ
ನಿನ್ನೊಲವಿಂದೆ…. ನಿನ್ನೊಲವಿಂದೆ….
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಮ…..|| 
 

ನಾ ಬೇಡವೆಂದೆ ನೀನೋಡಿ ಬಂದೆ  
ಎಂದೆಂದು ನಾ ಬಾಳ್ವೆ
ನಿನ್ನೊಲವಿಂದೆ…. ನಿನ್ನೊಲವಿಂದೆ…. 
 
|| ನಾ ಬೇಡವೆಂದೆ ನೀನೋಡಿ ಬಂದೆ  
ಎಂದೆಂದು ನಾ ಬಾಳ್ವೆ
ನಿನ್ನೊಲವಿಂದೆ…. ನಿನ್ನೊಲವಿಂದೆ….|| 
 
ಮಕ್ಕಳ ಮಾತೇ ಮಲ್ಲಿಗೆಯಂತೆ 
ಮಕ್ಕಳ ಮನೆಯೇ ಗೋಕುಲವಂತೆ
ಮಕ್ಕಳ ಮಾತೇ ಮಲ್ಲಿಗೆಯಂತೆ 
ಮಕ್ಕಳ ಮನೆಯೇ ಗೋಕುಲವಂತೆ 
ಮಕ್ಕಳ ಅಕ್ಕರೆ ಅಮೃತದಂತೆ 
ಮಕ್ಕಳ ಮನೆಗಿಲ್ಲ ಏನೇನು ಚಿಂತೆ 
 
|| ನಾ ಬೇಡವೆಂದೆ ನೀನೋಡಿ ಬಂದೆ  
ಎಂದೆಂದು ನಾ ಬಾಳ್ವೆ
ನಿನ್ನೊಲವಿಂದೆ…. ನಿನ್ನೊಲವಿಂದೆ….|| 
 
ಕರುಳಿನ ಪಾಲ್ಗಡಲ ಇಂಗಿಸಲೆಂದು 
ಯಾರಿಗೂ ಆಗದು ಶಿವನಾಣೆ ಎಂದೆಂದು 
ಶಿವನಾಣೆ ಎಂದೆಂದು …….
ಕರುಳಿನ ಪಾಲ್ಗಡಲ ಇಂಗಿಸಲೆಂದು 
ಯಾರಿಗೂ ಆಗದು ಶಿವನಾಣೆ ಎಂದೆಂದು 
ಹೆತ್ತ ಹೃದಯದ ಹತ್ತಿರ ನೀ ಬಂದು 
ಒಮ್ಮೆ ಕರೆಯಮ್ಮ ಅಮ್ಮಾ ಎಂದು
ಅಮ್ಮಾ ಎಂದು…….
ಒಮ್ಮೆ ಕರೆಯಮ್ಮ ಅಮ್ಮಾ ಎಂದು
 
|| ನಾ ಬೇಡವೆಂದೆ ನೀನೋಡಿ ಬಂದೆ  
ಎಂದೆಂದು ನಾ ಬಾಳ್ವೆ
ನಿನ್ನೊಲವಿಂದೆ…. ನಿನ್ನೊಲವಿಂದೆ….
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಮ…..|| 
 

Naa Bedavende song lyrics from Kannada Movie Gowri starring Sahukar Janaki, Dr Rajkumar, Sandhya, Lyrics penned by Ku Ra Seetharama Shastry Sung by S Janaki, Music Composed by G K Venkatesh, film is Directed by S K A Chari and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ