-
ಮೊದಲ್ ಮೊದಲ್ ಪ್ರೀತಿ ಕೆಣಕಿದೆ
ಮೊದಲ್ ಮೊದಲ್ ಲಜ್ಜೆ ಇಣುಕಿದೆ
ಮೊದಲ್ ಮೊದಲ್ ಪ್ರೀತಿ ಕೆಣಕಿದೆ
ಎದುರಲಿ ಚಂದ್ರನ ತುಣುಕಿದೆ
ನನ್ನಾಣೆ ಮೊದಲನೆ ಸಾರಿ ಅಚ್ಚರಿಗೊಳಿಸಿ ರಂಜಿಸುತಿರುವೆ
ನಿಂತಲ್ಲೆ ಹುಚ್ಚನ ಹಾಗೆ ಕುಣಿಯಲು ನೀನು ಹಿಂಸಿಸುತಿರುವೆ
ಕಣ್ಮುಂದೆ ಬಂದೆ ನೀನು ನನ್ ಗತಿಯೇನು ಯೋಚಿಸುತಿರುವೆ
ಈ ಖುಷಿಯು ಅಳಿಯದೆ ಹೀಗೆ ಉಳಿಯಲಿ ಎಂದು ಯಾಚಿಸುತಿರುವೆ
ಮೊದಲ್ ಮೊದಲ್ ಪ್ರೀತಿ ಕೆಣಕಿದೆ
ಮೊದಲ್ ಮೊದಲ್ ಲಜ್ಜೆ ಇಣುಕಿದೆ
ಕಣ್ತೆರೆದು ಮಲಗೊ ಹಾಗೆ ನಿದಿರೆಲು ಗುನುಗೊ ಹಾಗೆ
ಮರುಳು ಮಾಡೊ ನಿನ್ನ ಕಲೆಗೆ ಒಲವಾಗಿದೆ
ಒಂಚೂರು ಹದ್ದು ಮೀರಿ ಒಂದೆರಡು ತಪ್ಪು ಮಾಡಿ
ಇನ್ನಷ್ಟು ಸನಿಹವಾಗೊ ಮನಸ್ಸಾಗಿದೆ
ನೀನೇನೆ ಹೇಳದಿದ್ದರು ಆ ನಿನ್ನ ಕಣ್ಣೆ ಹೇಳಿವೆ
ನನ್ನಾಣೆ ನನಗೆ ನೀನು ವಿಶೇಷವಾಗಿ ಕಾಣಿಸುತಿರುವೆ
ಅದರಿಂದ ನಿನ್ನನು ನಾನು ಎಲ್ಲೆ ಮೀರಿ ಪ್ರೀತಿಸುತಿರುವೆ

||ಮೊದಲ್ ಮೊದಲ್ ಪ್ರೀತಿ ಕೆಣಕಿದೆ
ಮೊದಲ್ ಮೊದಲ್ ಲಜ್ಜೆ ಇಣುಕಿದೆ||
ಯಾವಾಗಲು ಕಾಯುವಂತ ಕೂಸುಮರಿ ಮಾಡುವಂತ
ಅಪ್ಪನ ಆ ಅಂಶವೆಲ್ಲ ನಿನ್ನಲ್ಲಿದೆ
ತಾಯ್ ಹೊಟ್ಟೆಯಲಿರುವ ಹಾಗೆ ಹೊರೆಯಾಗದ ಸೆರೆಯ ಹಾಗೆ
ನೀ ಕೊಡುವ ಅಪ್ಪುಗೆಯು ಹಿತವಾಗಿದೆ
ನಾನೀಗ ಏನು ಮಾಡಲಿ ದಿನ ರಾತ್ರಿ ನಿಂದೆ ಹಾವಳಿ

ಎದುರಲಿ ಚಂದ್ರನ ತುಣುಕಿದೆ||

Modal Modal Preethi song lyrics from Kannada Movie Gowdru Cycle starring Shashikanth, Bimbashree, Krishnamurthy Kavithal, Lyrics penned by Sai Sarvesh Sung by Srikanth Krishnamurthy, Anitha Srikanth Krishnamurthy, Music Composed by Sai Sarvesh, film is Directed by Prashantha K Ellampalli and film is released on 2019