-
ಕಾಯ ವಾಚ ಮನಸ್ಸಿಂದ ಕೃಷ್ಣನು ನಿನಗೆ ನಮಿಸೋಕೆ ಬಂದ
ಕಣ್ಬಿಟ್ಟು ಒಂದ್ಸಲ ಇವನನ್ನು ನೋಡು
ಕಣ್ಣಲ್ಲಿ ಕಣ್ಣಿಟ್ಟು ನೀನೆ ಕಾಪಾಡು
ಕಣ್ಣಲ್ಲಿ ಕಣ್ಣಿಟ್ಟು ನೀನೆ ಕಾಪಾಡು
ಕಣ್ಣಲ್ಲಿ ಕಣ್ಣಿಟ್ಟು ನೀನೆ ಕಾಪಾಡು
ಓ ಕಾಲಭೈರವೇಶ್ವರ
ಗೋಕುಲ ವನದಲ್ಲಿ ಗೋಪಿಯು ನಾನೆ
ರಾಧೆಯರ ಕಣ್ಣಲ್ಲಿ ಮಾಧವ ನಾನೆ
ದುಷ್ಟರ ಸಂಹಾರ ನನ್ನಿಂದ ತಾನೆ
ಶಿಷ್ಟರ ಹಾರೈಕೆ ಬಯಸೋನು ನಾನೆ
ಜನರ ಮನದ ಗದುಗೆ ಏರಿ ಕೂರೊ ಆಸೆ ತೋರೊ ದಾರಿ
ದಯವು ಇರಲಿ ಶ್ರೀಕೃಷ್ಣಪರಮಾತ್ಮನೆ
ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ
ಖಾಲಿ ಕೈಲಿ ಅಳ್ತ ಅಳ್ತ ಭೂಮಿಗಂತು ಬಂದೆ
ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ
ಹೋಗುವಾಗ ನಗ್ತ ನಗ್ತ ಹೋಗಬೇಕು ತಂದೆ
ಗೋಕುಲ ವನದಲ್ಲಿ ಗೋಪಿಯು ನಾನೆ
ರಾಧೆಯರ ಕಣ್ಣಲ್ಲಿ ಮಾಧವ ನಾನೆ
ತಲೆಗೆ ಹೆಲ್ಮೆಟ್ ಇಲ್ಯಾರು ಹಾಕೊದಿಲ್ಲ
ಮಾತಾಡೊ ಮೊಬೈಲ್ಗೆ ಸ್ಕ್ರೀನ್ ಗಾರ್ಡು ಹಾಕ್ತಾರಲ್ಲ
ಕಾಲಿಗೆ ಹಾಕೊ ಚಪ್ಲಿ ಏಸಿ ರೂಮಲ್ ಇಡ್ತಾರಲ್ಲ
ತಿನ್ನುವ ತರಕಾರಿ ಫುಟ್ಬಾತಲ್ಲೆ ಮಾರ್ತಾರಲ್ಲ
ರೈತರ ಬೆವರಿಗೆ ಇನ್ನೆಲ್ಲಿ ಬೆಲೆಯಿದೆ
ಹೇಳೊಕಂತು ನಮ್ಮ ದೇಶ ತುಂಬ ಸಂಪ್ರದಾಯಸ್ತ
ಪಾಪುಲೇಶನ್ ನೋಡೊಕ್ ಹೋದ್ರೆ ಏನ್ ಹೇಳೊದು ಹನುಮಂತ
ದೇಶದ ಗತಿಯು ಹೆಂಗಪ್ಪ ಹಿಂಗಾದರೆ
ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ
ಖಾಲಿ ಕೈಲಿ ಅಳ್ತ ಅಳ್ತ ಭೂಮಿಗಂತು ಬಂದೆ
ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ ರಂಗ್ ದೆ
ಹೋಗುವಾಗ ನಗ್ತ ನಗ್ತ ಹೋಗಬೇಕು ತಂದೆ
ಬಂದ ನವನೀತ ಚೋರ
ಕೃಷ್ಣ
ಆರತಿ ಎತ್ತಿರೆ ನೆರೆದ ನಾರಿಯರೆ
ಕುಂಕುಮ ಹಚ್ಚಿರೆ ಹರೆಯದ ಬಾಲೆಯರೆ
ಬಂದ ನೋಡು ಒಳ್ಳೆ ಹುಡುಗ ನಮ್ಮ ಮುದ್ದು ಕೃಷ್ಣ
ಎಲ್ಲರ ಮನ್ಸು ಕೊಳ್ಳೆಹೊಡೆಯೊ ಮುದ್ದು ಮುದ್ದು ಕೃಷ್ಣ
ನಮ್ಮ ಮುದ್ದು ಮುದ್ದು ಕೃಷ್ಣ
ಒಂದೆ ಮನೆಯಲಿದ್ರು ಕಣ್ಣಮುಚ್ಚೆ ಆಡ್ತಿರ್ತಾರೆ
ಮಾತು ಆಡ್ಬೇಕಾದ್ರೆ ಆನ್ಲೈನ್ಗೆ ಬಂದ್ಬಿಡ್ತಾರೆ
ಎಜುಕೇಶನ್ಗೆ ಅಂತ ಇವ್ರು ದುಡ್ಡು ಕೂಡಿಡ್ತಾರೆ
ಮಗಳಿಗೆ ಓದ್ಸೊಕಿಂತ ಮದುವೆಗೆ ಹೆಚ್ಚು ಖರ್ಚ್ ಮಾಡ್ತಾರೆ
ಇವರಿಗೆ ಯಾರಪ್ಪ ಹೇಳೊರು ಕೇಳೊರು
ಶನಿ ಮಹಾತ್ಮ ಮೆಸೆಜ್ ಕಳಸಿ ಫಾರ್ವರ್ಡ್ ಮಾಡಿ ಅಂತಾರೆ
ಮಾಡ್ದೆ ಇದ್ರೆ ಶನಿ ಮಹಾತ್ಮ ಕಾಡ್ತಾನೆ ಅಂತಾರೆ
ಇನ್ನೊಬ್ರು ಹಾಳಾದ್ರೆ ನೊಡ್ಕೊಂಡು ಖುಷಿ ಪಡ್ತಾರೆ

Gokula Vanadalli song lyrics from Kannada Movie Gowdru Cycle starring Shashikanth, Bimbashree, Krishnamurthy Kavithal, Lyrics penned by Sai Sarvesh Sung by Srikanth Krishnamurthy, Music Composed by Sai Sarvesh, film is Directed by Prashantha K Ellampalli and film is released on 2019