-
ಹೇ ಮಹಿಷಾಸುರ ಹೇ ಭಸ್ಮಾಸುರ ಹೇ ಜಗದೀಶ್ವರ ಕೆರಳಿಸು ಬಾ
ಹೇ ಅಭಯಂಕರ ಹೇ ಕರುಣಾಕರ ಧೃತಿಗೆಡದ ವರ ಕರುಣಿಸು ಬಾ
ವೈರಿ ಹೃದಯದಲಿ ಭಯದ ಭಯವಿರಲಿ
ಉಸಿರು ಇರೊ ತನಕ ನೆನಪಿರಲಿ
ವೈರಿ ಹೃದಯದಲಿ ಭಯದ ಭಯವಿರಲಿ
ಉಸಿರು ಇರೊ ತನಕ ನೆನಪಿರಲಿ
ಹಾವು ಮುಂಗುಸಿ ಕದನದ ಹಾಗಿದೆ
ಸಹೋದರರ ಈ ಹಗೆತನವು
ಕ್ರೋಧದ ಬುದ್ದಿಯ ಕೈಯ್ಯಲಿ ಇಡುವರು
ತಪ್ಪಿಸದೆ ಒದಗಿದ ಗೆಳೆತನವು
ನೇತ್ರದೊಳಗೊಂದು ಅಗ್ನಿ ಭುಗಿಲೆದ್ದು ರೋಷ ಉಮ್ಮನಿಸಿದೆ
ಹೇ ಮಹಿಷಾಸುರ ಹೇ ಭಸ್ಮಾಸುರ ಹೇ ಜಗದೀಶ್ವರ ಕೆರಳಿಸು ಬಾ
ಹೇ ಅಭಯಂಕರ ಹೇ ಕರುಣಾಕರ ಧೃತಿಗೆಡದ ವರ ಕರುಣಿಸು ಬಾ
ದೈವಶಕ್ತಿಯ ಮುಂದೆ ದುಷ್ಟಶಕ್ತಿಯು ಬಂದು
ಏನೆ ಮಾಡಿದರು ಗೆಲ್ಲಲು ಆಗದು
ಜೀವ್ನ ಓಟದಲ್ಲಿ ನ್ಯಾಯ ಅನ್ಯಾಯವೆರೆಡು
ಹಿಂದೆ ಮುಂದೆ ಇಲ್ದೆ ಬದುಕೆ ಸಾಗದು
ಎಲ್ಲರ ಮನದೊಳಗೆ ನಿಲ್ಲದ ತಳಮಳವು
ಆದರೆ ಜಗದೊಳಗೆ ಅನ್ಯಾಯದ ಆರ್ಭಟವು ತಂದಿದೆ ಸೂತಕವು
ಬಾರೊ ಬಾರೊ ನಿನ್ನ ಮುಖವ ತೋರೊ
ನಿನ್ನ ಕ್ಷಮತೆ ಸಾರೊ ಈ ಜಗಕ್ಕೆ
ಕೆಡುಕು ನಡೆವ ಕಡೆ ಒಳಿತಿಗಾಗಿ ನಿನ್ನ
ಕಾಣೊದೊಂದೆ ನಮ್ಮ ಬಯಕೆ
ಬಾರೊ ಬಾರೊ ನಿನ್ನ ಮುಖವ ತೋರೊ
ನಿನ್ನ ಕ್ಷಮತೆ ಸಾರೊ ಈ ಜಗಕ್ಕೆ
ಕೆಡುಕು ನಡೆವ ಕಡೆ ಒಳಿತಿಗಾಗಿ ನಿನ್ನ
ಕಾಣೊದೊಂದೆ ನಮ್ಮ ಬಯಕೆ
ನಿನ್ನ ಕಾಣೊದೊಂದೆ ನಮ್ಮ ಬಯಕೆ

Hey Mahishasura song lyrics from Kannada Movie Gowdru Cycle starring Shashikanth, Bimbashree, Krishnamurthy Kavithal, Lyrics penned by Sai Sarvesh Sung by Aravind Mukundan, Music Composed by Sai Sarvesh, film is Directed by Prashantha K Ellampalli and film is released on 2019