ನೀನಿರದೆ ನೀನಿರದೆ ನಾನು ನಿಂತಲ್ಲೆ ಶವವಾದೆ ಗೊತ್ತೇನು
ನೀನಿರದೆ ಇರಲಾರೆ ನಾನು ಪ್ರೀತಿಲಿ ಆದಂತ ತಪ್ಪೇನು
ಎಲ್ಲಿರುವೆ ನೀನೀಗ ಗೊತ್ತಿಲ್ಲ ನನಗೀಗ
ಗೊತ್ತಾಗೊ ಮುಂಚೇನೆ ಬರಬೇಕು ನೀನೀಗ
ಈ ಪ್ರೀತಿಗೆ ಸಾವೆ ಇಲ್ಲ ಸತ್ತ ಮೇಲು ನೀನೆ ಎಲ್ಲ
ನೀನಿರದೆ ನೀನಿರದೆ ನಾನು ನಿಂತಲ್ಲೆ ಶವವಾದೆ ಗೊತ್ತೇನು
ಕನಸ್ಸುಗಳ ಬಲೆಯಲ್ಲಿ ಕಣ್ಣುಗಳ ಕಟ್ಟಿರುವೆ
ಕಣ್ಣುಗಳ ತೇವದಲ್ಲಿ ಕನಸ್ಸುಗಳ ಬಿಚ್ಚಿರುವೆ
ಕಣ್ಣಿನ ಹನಿಗಳಲಿ ಹೃದಯಗಳ ಬಿಂಬವಿದೆ
ಹೃದಯಗಳ ದನಿಗಳಲ್ಲಿ ಕಣ್ಣೀರೆ ತುಂಬುತ್ತಿದೆ
ಈ ಮೂಕ ಮೌನದಲಿ ಹೇಗಿರಲಿ ಭೂಮಿಯಲಿ
ಬರಿದಾಗದು ಬರವಣಿಗೆ ಈ ವಿರಹಿಯ ಮೆರವಣಿಗೆ
ದಾರಿಗಳ ಸವೆಸಿದರು ಕಂಡಿಲ್ಲ ನಿನ್ನ ಗುರುತು
ಗೋರಿಗಳ ಆಳದಲ್ಲು ಹುಡುಕುವೆ ನಾ ನಿನ ಮಾತು
ಕಾರಣವ ಹೇಳದಲೆ ಕಾಣೆಯಾದರೆ ಸರಿಯೆ
ಉಸಿರನ್ನೆ ಅಡವಿಟ್ಟು ಕಾದಿರುವೆ ಯಾಕರಿಯೆ
ನಿನ್ನ ನೆರಳ ಅರಮನೆಯು ಮಸಣದಲ್ಲು ಹಸೆಮಣೆಯು
ಓ ದೇವರೆ ಬದುಕಿ ಬಾರೊ ನನ್ನ ಪ್ರೀತಿ ನನಗೆ ತಾರೊ

Neenirade song lyrics from Kannada Movie Gori Preethiya Samadhi starring Kiran Haveri, Smitha Haveri ,, Lyrics penned by K Kalyan Sung by Mehboob Saab, Music Composed by Vinu Manasu, film is Directed by Gopal Krishna and film is released on 2021