ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ
ಹರೆಯದ ಅನಿಸಿಕೆಗೆ ನನ್ನನೆ ನಾ ತೆರೆದಿಡುವೆ
ಅಂದಾಜು ಸಿಗದೆ ನಾ ದಾನಿಯಾದೆ
ಮುಲಾಜೆಯಿರದೆ ನಾ ಮೌನಿಯಾದೆ
ಸುಳಿವೆ ಸಿಗದೆ ನೀ ಸೋಕಿಹೋದೆ
ಅಳಿವು ಉಳಿವು ಇನ್ನು ನಿನ್ನಲ್ಲೇನೆ
ಜೊತೆಯಾಗಿ ಸಾಗುವ ನಾವು ಹಿತವಾಗಿ ಬರಲಿ ಸಾವು
ಉಸಿರಲಿ ಉಸಿರಾಗಿ ಇರಲು
ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ
ಹರೆಯದ ಅನಿಸಿಕೆಗೆ ನನ್ನನೆ ನಾ ತೆರೆದಿಡುವೆ
ಆವರಿಸಿದೆ ನೀನು ಅಲೆಮಾರಿ ಹೃದಯವನು
ಅಪಹರಿಸಿದೆ ಏಕೆ ವ್ಯಾಪಾರಿ ಪ್ರೀತಿಯನು
ಕನಸ್ಸಲ್ಲು ಬಂದು ಕೇಳು ನಿನಗೂನು ಹೀಗ ಹೇಳು
ಉಳಿತಾಯದ ಖಾತೆಯಲ್ಲಿ ಕೊನೆಯಲ್ಲಿರೊ ವಿಳಾಸ ನೀನು
ಬೇರೆಯಾದ ಹೃದಯದಲಿ ಹದವಾದ ಕವಿತೆಗಳ ಸಾಲು
||ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ
ಹರೆಯದ ಅನಿಸಿಕೆಗೆ ನನ್ನನೆ ನಾ ತೆರೆದಿಡುವೆ||
ನೆನ್ನೆಯ ಚೌಕಾಸಿಗೆ ಪರಿಚಯ ನಾನಾಗಿರುವೆ
ಸನ್ನೆಯ ಪಿಸುಮಾತಿಗೆ ಪ್ರೀತಿಯ ನಾ ಮಾರಿರುವೆ
ಕಿಸೆ ಅಂಚಿನ ಕೆಂದುಟಿಯ ಕಸಿದುಕೊಂಡು ಹೋಗಿರುವೆ
ಖುಷಿಯನ್ನು ಕಸಿದಿರುವ ಅಪರಾಧ ಕ್ಷಮಿಸಿರುವೆ
ಸುಮ್ಮನೆ ಸೆರೆಯಾಗುವ ಸಂದೇಶ ನೀಡಿರುವೆ
||ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ
ಹರೆಯದ ಅನಿಸಿಕೆಗೆ ನನ್ನನೆ ನಾ ತೆರೆದಿಡುವೆ||
ನಾ ತೆರೆದಿಡುವೆ
ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ
ಹರೆಯದ ಅನಿಸಿಕೆಗೆ ನನ್ನನೆ ನಾ ತೆರೆದಿಡುವೆ
ಅಂದಾಜು ಸಿಗದೆ ನಾ ದಾನಿಯಾದೆ
ಮುಲಾಜೆಯಿರದೆ ನಾ ಮೌನಿಯಾದೆ
ಸುಳಿವೆ ಸಿಗದೆ ನೀ ಸೋಕಿಹೋದೆ
ಅಳಿವು ಉಳಿವು ಇನ್ನು ನಿನ್ನಲ್ಲೇನೆ
ಜೊತೆಯಾಗಿ ಸಾಗುವ ನಾವು ಹಿತವಾಗಿ ಬರಲಿ ಸಾವು
ಉಸಿರಲಿ ಉಸಿರಾಗಿ ಇರಲು
ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ
ಹರೆಯದ ಅನಿಸಿಕೆಗೆ ನನ್ನನೆ ನಾ ತೆರೆದಿಡುವೆ
ಆವರಿಸಿದೆ ನೀನು ಅಲೆಮಾರಿ ಹೃದಯವನು
ಅಪಹರಿಸಿದೆ ಏಕೆ ವ್ಯಾಪಾರಿ ಪ್ರೀತಿಯನು
ಕನಸ್ಸಲ್ಲು ಬಂದು ಕೇಳು ನಿನಗೂನು ಹೀಗ ಹೇಳು
ಉಳಿತಾಯದ ಖಾತೆಯಲ್ಲಿ ಕೊನೆಯಲ್ಲಿರೊ ವಿಳಾಸ ನೀನು
ಬೇರೆಯಾದ ಹೃದಯದಲಿ ಹದವಾದ ಕವಿತೆಗಳ ಸಾಲು
||ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ
ಹರೆಯದ ಅನಿಸಿಕೆಗೆ ನನ್ನನೆ ನಾ ತೆರೆದಿಡುವೆ||
ನೆನ್ನೆಯ ಚೌಕಾಸಿಗೆ ಪರಿಚಯ ನಾನಾಗಿರುವೆ
ಸನ್ನೆಯ ಪಿಸುಮಾತಿಗೆ ಪ್ರೀತಿಯ ನಾ ಮಾರಿರುವೆ
ಕಿಸೆ ಅಂಚಿನ ಕೆಂದುಟಿಯ ಕಸಿದುಕೊಂಡು ಹೋಗಿರುವೆ
ಖುಷಿಯನ್ನು ಕಸಿದಿರುವ ಅಪರಾಧ ಕ್ಷಮಿಸಿರುವೆ
ಸುಮ್ಮನೆ ಸೆರೆಯಾಗುವ ಸಂದೇಶ ನೀಡಿರುವೆ
||ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ
ಹರೆಯದ ಅನಿಸಿಕೆಗೆ ನನ್ನನೆ ನಾ ತೆರೆದಿಡುವೆ||
ನಾ ತೆರೆದಿಡುವೆ
Hrudaya Parichayake song lyrics from Kannada Movie Gori Preethiya Samadhi starring Kiran Haveri, Smitha Haveri ,, Lyrics penned by M H Jaggin Sung by Santhosh Venky, Music Composed by Vinu Manasu, film is Directed by Gopal Krishna and film is released on 2021