ಚೂರು ಪಾಲು ಸಿಗಬಹುದೆ ಎದೆಬಡಿತ ಕೇಳಬಹುದೆ
ಒಮ್ಮೆ ಸುಳಿದು ಹೋಗಬಹುದೆ ಏರುಪೇರು ನಿಲ್ಲಬಹುದೆ
ಸೋತುಹೋದ ಕಣ್ಣುಗಳಲ್ಲಿ ಕೂತು ನಕ್ಕ ನೆನಪುಗಳಲ್ಲಿ
ಒಳಗೆ ಇರುವ ತವಕಗಳಲ್ಲಿ ಜಾದೂ ಏನೊ ಬಯಕೆಗಳಲ್ಲಿ
ನನ್ನನ್ನೆ ನಾ ಮರೆತೆ ಯಾಕೆ ಹೀಗೆ ಹೇಳಬಹುದೆ
ಚೂರು ಪಾಲು ಸಿಗಬಹುದೆ ಎದೆಬಡಿತ ಕೇಳಬಹುದೆ
ಒಮ್ಮೆ ಸುಳಿದು ಹೋಗಬಹುದೆ ಏರುಪೇರು ನಿಲ್ಲಬಹುದೆ
ಹೆಜ್ಜೆಗಳ ಅವಸರಕೆ ಹೃದಯದ ಕನವರಿಕೆ ಏನಿದು ಹೊಸಬಯಕೆ
ಬಾಕಿ ಇರೊ ಮಾತಿಗೇಕೆ ನಿನ್ನದೆ ಚಡಪಡಿಕೆ ಕಾಡುವೆ ಹೀಗೇಕೆ
ಕನಸ್ಸಿನ ಏರುಪೇರಿಗೆ ಕಣ್ಣರೆಪ್ಪೆ ಏನು ಕಾರಣ
ಮನಸ್ಸಿನ ನೂರು ಮಾತಿಗೆ ನನ್ನ ತಪ್ಪು ತಾನೆ ತೋರಣ
ಒಮ್ಮೊಮ್ಮೆ ತಪ್ಪಿ ತೋಳ ತಣಿಸುವಂತ
ಇನ್ನೊಮ್ಮೆ ಪ್ರೀತಿ ಆಳ ತಿಳಿಸುವಂತ
ಹೃದಯಕ್ಕೆ ಸಣ್ಣ ಆಸೆಯು
||ಚೂರು ಪಾಲು ಸಿಗಬಹುದೆ ಎದೆಬಡಿತ ಕೇಳಬಹುದೆ
ಒಮ್ಮೆ ಸುಳಿದು ಹೋಗಬಹುದೆ ಏರುಪೇರು ನಿಲ್ಲಬಹುದೆ ||
ಕಾಡಿಹೋದ ಕನಸ್ಸುಗಳಿಗೆ ಹಂಸಗೀತೆ ಪದವಾದಳು
ಪದಗಳ ಪುಂಜವಾದಳು
ನಿನ್ನ ನೋಡೊ ಪ್ರತಿಘಳಿಗೆ ತಳಮಳ ಒಳಗೊಳಗೆ
ಆಗಿದೆ ನನ್ನ ಸುಲಿಗೆ
ಅಮಲೊಂದು ಮನೆಮಾಡಿದೆ ಅದಕ್ಕೊಂದು ಘಳಿಗೆ ಬೇಕಿದೆ
ತಳಮಳ ಶುರುವಾಗಿದೆ ದಿಬ್ಬಣವು ಹೊರಡಬೇಕಿದೆ
ಬಯಕೆಯ ಭಾವಲೋಕಕ್ಕೆ ಸಲುಗೆಯ ಜೀವ ನೀನ್ಯಾಕೆ
ಹೃದಯಕ್ಕೆ ತಡೆಯೇತಕೆ

Churu Paalu song lyrics from Kannada Movie Gori Preethiya Samadhi starring Kiran Haveri, Smitha Haveri ,, Lyrics penned by M H Jaggin Sung by Santhosh Venky, Music Composed by Vinu Manasu, film is Directed by Gopal Krishna and film is released on 2021