Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಧು ಮೌನದ ಮುಗುಳುನಗುವಿಗೆ ನಾ ಮಗುವಾದೆ
ನಿನ್ನ ಹೃದಯದ ಕಾಲ್‌ ತೊಳೆಯಲು ಸೇವಕನಾದೆ
ನಿನ್ನ ಮಡಿಲಿನ ತಲೆದಿಂಬಿನ ಮೇಲೆ
ನಿನ್ನ ಬೆರಳಿಗೆ ಬೆರಳಾಗಿಸೊ ವೇಳೆ
 
ಕನಸ್ಸಿನ ಅಲೆಗಳ ಎಣಿಸುವ ಕೆಲಸಕ್ಕೆ
ಹರೆಯದ ಬಂಡಿಯು ಅಲುಗಿತು ಏತಕೆ
ಚಲಿಸೊ ಕಾಲದ ಕಾಲುದಾರಿಲಿ ಅಡ್ಡಬಂದಿತು ಈಪ್ರೇಮ
ತುಂಬಿದೆದೆಯ ಹುಲ್ಲುಹಾಸಿನ ನಡುವೆ ನಿಲ್ಲುವುದೆ ಕ್ಷೇಮ
ಆಶ್ಚರ್ಯಕೂ ಆಶ್ಚರ್ಯ ಈ ಸಂದಾನ
ಆಹ್ಲಾದಕೂ ಆಹ್ಲಾದ ಈ ಸವಿಗಾನ
 
||ಮಧು ಮೌನದ ಮುಗುಳುನಗುವಿಗೆ ನಾ ಮಗುವಾದೆ||
 
ಪ್ರೀತಿಯ ಹುಡುಕಲು ಕಂಗಳೆ ಕಾರಣ
ಕಾಣದ ಪ್ರೀತಿಗೆ ಹೃದಯವೆ ಚಿತ್ರಣ
ವರವಾಗಲಿ ಪ್ರತಿಯೊಂದು ಸನಿಹ ಬದಲಾಗಲಿ ಬರಲಿರೊ ವಿರಹ
ಸರಿ ಆಗಲಿ ಹಗಲುಗನಸು ನಿಜವಾಗಲಿ ಕನಸ್ಸಿನ ಹಗಲು
ಪಿಸಿಲೊಡೆದಿರೊ ಈ ಪ್ರೀತಿಯೆ ಹೊಸಪುಳಕ
ಶಿಲೆ ಕಡೆದಿರೊ ಕಲೆಯಂತಿದೆ ಎದೆ ಚರಕ
ಕೊಂಚಮಟ್ಟಿಗೆ ನಿಜವಾಗಲಿ ತವಕ ಈ ತವಕ
ಪಿಸುಮಾತಲೆ ಬದುಕುಳಿಯುವ ಕೊನೆತನಕ
 

-
ಮಧು ಮೌನದ ಮುಗುಳುನಗುವಿಗೆ ನಾ ಮಗುವಾದೆ
ನಿನ್ನ ಹೃದಯದ ಕಾಲ್‌ ತೊಳೆಯಲು ಸೇವಕನಾದೆ
ನಿನ್ನ ಮಡಿಲಿನ ತಲೆದಿಂಬಿನ ಮೇಲೆ
ನಿನ್ನ ಬೆರಳಿಗೆ ಬೆರಳಾಗಿಸೊ ವೇಳೆ
 
ಕನಸ್ಸಿನ ಅಲೆಗಳ ಎಣಿಸುವ ಕೆಲಸಕ್ಕೆ
ಹರೆಯದ ಬಂಡಿಯು ಅಲುಗಿತು ಏತಕೆ
ಚಲಿಸೊ ಕಾಲದ ಕಾಲುದಾರಿಲಿ ಅಡ್ಡಬಂದಿತು ಈಪ್ರೇಮ
ತುಂಬಿದೆದೆಯ ಹುಲ್ಲುಹಾಸಿನ ನಡುವೆ ನಿಲ್ಲುವುದೆ ಕ್ಷೇಮ
ಆಶ್ಚರ್ಯಕೂ ಆಶ್ಚರ್ಯ ಈ ಸಂದಾನ
ಆಹ್ಲಾದಕೂ ಆಹ್ಲಾದ ಈ ಸವಿಗಾನ
 
||ಮಧು ಮೌನದ ಮುಗುಳುನಗುವಿಗೆ ನಾ ಮಗುವಾದೆ||
 
ಪ್ರೀತಿಯ ಹುಡುಕಲು ಕಂಗಳೆ ಕಾರಣ
ಕಾಣದ ಪ್ರೀತಿಗೆ ಹೃದಯವೆ ಚಿತ್ರಣ
ವರವಾಗಲಿ ಪ್ರತಿಯೊಂದು ಸನಿಹ ಬದಲಾಗಲಿ ಬರಲಿರೊ ವಿರಹ
ಸರಿ ಆಗಲಿ ಹಗಲುಗನಸು ನಿಜವಾಗಲಿ ಕನಸ್ಸಿನ ಹಗಲು
ಪಿಸಿಲೊಡೆದಿರೊ ಈ ಪ್ರೀತಿಯೆ ಹೊಸಪುಳಕ
ಶಿಲೆ ಕಡೆದಿರೊ ಕಲೆಯಂತಿದೆ ಎದೆ ಚರಕ
ಕೊಂಚಮಟ್ಟಿಗೆ ನಿಜವಾಗಲಿ ತವಕ ಈ ತವಕ
ಪಿಸುಮಾತಲೆ ಬದುಕುಳಿಯುವ ಕೊನೆತನಕ
 

Madhu Mounada song lyrics from Kannada Movie Goolihatti starring Pavan Surya, Thejaswini Gowda, Mamatha Rahuth, Lyrics penned by K Kalyan Sung by Rajesh Krishnan, Anuradha Bhat, Chorus, Music Composed by Srimanju, film is Directed by Shashank Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ