Maathu Marethe Lyrics

ಮಾತು ಮರೆತೆ Lyrics

in Goolihatti

in ಗೂಳಿಹಟ್ಟಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾತು ಮರೆತೆ ನಿನ್ನ ಆ ನಗುವಿಗೆ
ಮೌನನಾದೆ ನಿನ್ನ ಗೆಜ್ಜೆ ಸದ್ದಿಗೆ
ಮತ್ತೊಮ್ಮೆ ನೀನು ಕಣ್ಮುಂದೆ ಹೋಗು
ಪ್ರೀತಿ ಮೂಡೊ ಸೂಚನೆ ಎದೆಯಲ್ಲಿ
ಕನಸ್ಸಲ್ಲಿ ಕಾಡಿದೆ ನಿನ್ನ ನಗು
ನಿನ್ನದೇನೆ ಆಲೋಚನೆ ಎದೆಯಲಿ
 
ಹೃದಯದ ಸನಿಹಕ್ಕೆ ತಾಕಿ ಹೋಗು
ನಿನಗೆ ನಾ ಶರಣಾಗುವೆ
ಕೇಳದೆ ನನ್ನ ಪ್ರೀತಿ ಕೂಗು ಎಂದು
ನಾ ಮೋಸಹೋಗೆನೆ
 

-
ಮಾತು ಮರೆತೆ ನಿನ್ನ ಆ ನಗುವಿಗೆ
ಮೌನನಾದೆ ನಿನ್ನ ಗೆಜ್ಜೆ ಸದ್ದಿಗೆ
ಮತ್ತೊಮ್ಮೆ ನೀನು ಕಣ್ಮುಂದೆ ಹೋಗು
ಪ್ರೀತಿ ಮೂಡೊ ಸೂಚನೆ ಎದೆಯಲ್ಲಿ
ಕನಸ್ಸಲ್ಲಿ ಕಾಡಿದೆ ನಿನ್ನ ನಗು
ನಿನ್ನದೇನೆ ಆಲೋಚನೆ ಎದೆಯಲಿ
 
ಹೃದಯದ ಸನಿಹಕ್ಕೆ ತಾಕಿ ಹೋಗು
ನಿನಗೆ ನಾ ಶರಣಾಗುವೆ
ಕೇಳದೆ ನನ್ನ ಪ್ರೀತಿ ಕೂಗು ಎಂದು
ನಾ ಮೋಸಹೋಗೆನೆ
 

Maathu Marethe song lyrics from Kannada Movie Goolihatti starring Pavan Surya, Thejaswini Gowda, Mamatha Rahuth, Lyrics penned by Vikram Shetty Sung by Avinash Chebbi, Chorus, Music Composed by Srimanju, film is Directed by Shashank Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ