Bolaada Maradali Lyrics

ಬೋಳದ ಮರದಲ್ಲಿ Lyrics

in Goolihatti

in ಗೂಳಿಹಟ್ಟಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೋಳದ ಮರದಲ್ಲಿ ಚಿಗುರೆಲೆಯೊ
ಬರಡಾದ ನೆಲದಲ್ಲಿ ನೀರಿದೆಯೊ
ನೆನಪಲ್ಲಿ ಕಣ್ಣೀರ ಕಥೆಯಿದೆಯೊ
ಮರೆಯೋಕೆ ಸಂತೋಷ ಬಂದಿದೆಯೊ
ಬಂದಿದೆಲ್ಲ ಬಂದಾಯ್ತು ಹೋಗಿದ್ದೆಲ್ಲ ಹೋಗಾಯ್ತು
ಮೋಡ ಕರಗಿ ಮಳೆಯಾಗಿ ಕೊಳಕು ಎಲ್ಲ ಕೊಚ್ಚೋಯ್ತು
ಕಲ್ಲು ಅರಳಿ ಹೂವಾಗಿ ಎಲ್ಲ ನೋವು ಮರೆತೋಯತು
ಮನದ ಮುದ್ದು ಮಾತುಗಳೆ ಎದೆತುಂಬಿದ ಹಾಡಾಯ್ತು
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
 
||ಬೋಳದ ಮರದಲ್ಲಿ ಚಿಗುರೆಲೆಯೊ
ಬರಡಾದ ನೆಲದಲ್ಲಿ ನೀರಿದೆಯೊ
ನೆನಪಲ್ಲಿ ಕಣ್ಣೀರ ಕಥೆಯಿದೆಯೊ
ಮರೆಯೋಕೆ ಸಂತೋಷ ಬಂದಿದೆಯೊ||
 
ಆ ಮುಗಿಲಿನ ಪಯಣವು ಸಾಗಿದೆ ಕೊನೆಯು ಎಲ್ಲಿಯೊ ಕಾಣೆ
ತೀರವ ಕಾಣದೇನೆ ಕಾತರ ತುಂಬಿದೆ
ನಿಲುಗಡೆ ಇಲ್ಲದೆ ನಡಿಗೆಯು ಚಲಿಸಿದೆ
ತೀರವಿಲ್ಲದ ಪಯಣ ಇಲ್ಲ ಸಾಗಿದೆ ಆಸೆಯ ಅಲೆಗಳ ಮೇಲೆ
ಜೀವನ ನೋವು ನಲಿವುಗಳ ಉಯ್ಯಾಲೆ
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
 
ಮೋಡವು ಕರಗೊ ಹಾಗೆಯೆ ತಬ್ಬಲಿಯ ಎಳೆಯ ಮನಸ್ಸು
ನೀರಿನ ಬಣ್ಣವು ಬದಲಾದಂತೆ ಮನುಜನ ಮೋಜು ಆಟವು
ಮುತ್ತು ಚಿತ್ರಕ್ಕೆ ಕಪ್ಪು ಲೇಪನ ವಿಧಿಯ ನಿಯಮ ಕೇಳು
ಮುಗ್ಧ ಮನದ ಕಣ್ಣ ಕಂಬನಿ ಮರುಗಿ ಜಾರಿದೆ ಕೇಳು
ಮರುಜನ್ಮ ತಾಳಿದರು ಕಾಯುವೆವು ನೆರಳಾಗಿ
ಸೂರ್ಯನಂತೆ ಹಗಲೆಲ್ಲ ಚಂದ್ರನಂತೆ ಇರುಳೆಲ್ಲ
ಮರುಜನ್ಮ ತಾಳಿದರು ಕಾಯುವೆವು ನೆರಳಾಗಿ
ಸೂರ್ಯನಂತೆ ಹಗಲೆಲ್ಲ ಚಂದ್ರನಂತೆ ಇರುಳೆಲ್ಲ
ಚಂದ್ರನಂತೆ ಇರುಳೆಲ್ಲ ಚಂದ್ರನಂತೆ ಇರುಳೆಲ್ಲ
 
||ಬೋಳದ ಮರದಲ್ಲಿ ಚಿಗುರೆಲೆಯೊ
ಬರಡಾದ ನೆಲದಲ್ಲಿ ನೀರಿದೆಯೊ
ನೆನಪಲ್ಲಿ ಕಣ್ಣೀರ ಕಥೆಯಿದೆಯೊ
ಮರೆಯೋಕೆ ಸಂತೋಷ ಬಂದಿದೆಯೊ||
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
 

-
ಬೋಳದ ಮರದಲ್ಲಿ ಚಿಗುರೆಲೆಯೊ
ಬರಡಾದ ನೆಲದಲ್ಲಿ ನೀರಿದೆಯೊ
ನೆನಪಲ್ಲಿ ಕಣ್ಣೀರ ಕಥೆಯಿದೆಯೊ
ಮರೆಯೋಕೆ ಸಂತೋಷ ಬಂದಿದೆಯೊ
ಬಂದಿದೆಲ್ಲ ಬಂದಾಯ್ತು ಹೋಗಿದ್ದೆಲ್ಲ ಹೋಗಾಯ್ತು
ಮೋಡ ಕರಗಿ ಮಳೆಯಾಗಿ ಕೊಳಕು ಎಲ್ಲ ಕೊಚ್ಚೋಯ್ತು
ಕಲ್ಲು ಅರಳಿ ಹೂವಾಗಿ ಎಲ್ಲ ನೋವು ಮರೆತೋಯತು
ಮನದ ಮುದ್ದು ಮಾತುಗಳೆ ಎದೆತುಂಬಿದ ಹಾಡಾಯ್ತು
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
 
||ಬೋಳದ ಮರದಲ್ಲಿ ಚಿಗುರೆಲೆಯೊ
ಬರಡಾದ ನೆಲದಲ್ಲಿ ನೀರಿದೆಯೊ
ನೆನಪಲ್ಲಿ ಕಣ್ಣೀರ ಕಥೆಯಿದೆಯೊ
ಮರೆಯೋಕೆ ಸಂತೋಷ ಬಂದಿದೆಯೊ||
 
ಆ ಮುಗಿಲಿನ ಪಯಣವು ಸಾಗಿದೆ ಕೊನೆಯು ಎಲ್ಲಿಯೊ ಕಾಣೆ
ತೀರವ ಕಾಣದೇನೆ ಕಾತರ ತುಂಬಿದೆ
ನಿಲುಗಡೆ ಇಲ್ಲದೆ ನಡಿಗೆಯು ಚಲಿಸಿದೆ
ತೀರವಿಲ್ಲದ ಪಯಣ ಇಲ್ಲ ಸಾಗಿದೆ ಆಸೆಯ ಅಲೆಗಳ ಮೇಲೆ
ಜೀವನ ನೋವು ನಲಿವುಗಳ ಉಯ್ಯಾಲೆ
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
 
ಮೋಡವು ಕರಗೊ ಹಾಗೆಯೆ ತಬ್ಬಲಿಯ ಎಳೆಯ ಮನಸ್ಸು
ನೀರಿನ ಬಣ್ಣವು ಬದಲಾದಂತೆ ಮನುಜನ ಮೋಜು ಆಟವು
ಮುತ್ತು ಚಿತ್ರಕ್ಕೆ ಕಪ್ಪು ಲೇಪನ ವಿಧಿಯ ನಿಯಮ ಕೇಳು
ಮುಗ್ಧ ಮನದ ಕಣ್ಣ ಕಂಬನಿ ಮರುಗಿ ಜಾರಿದೆ ಕೇಳು
ಮರುಜನ್ಮ ತಾಳಿದರು ಕಾಯುವೆವು ನೆರಳಾಗಿ
ಸೂರ್ಯನಂತೆ ಹಗಲೆಲ್ಲ ಚಂದ್ರನಂತೆ ಇರುಳೆಲ್ಲ
ಮರುಜನ್ಮ ತಾಳಿದರು ಕಾಯುವೆವು ನೆರಳಾಗಿ
ಸೂರ್ಯನಂತೆ ಹಗಲೆಲ್ಲ ಚಂದ್ರನಂತೆ ಇರುಳೆಲ್ಲ
ಚಂದ್ರನಂತೆ ಇರುಳೆಲ್ಲ ಚಂದ್ರನಂತೆ ಇರುಳೆಲ್ಲ
 
||ಬೋಳದ ಮರದಲ್ಲಿ ಚಿಗುರೆಲೆಯೊ
ಬರಡಾದ ನೆಲದಲ್ಲಿ ನೀರಿದೆಯೊ
ನೆನಪಲ್ಲಿ ಕಣ್ಣೀರ ಕಥೆಯಿದೆಯೊ
ಮರೆಯೋಕೆ ಸಂತೋಷ ಬಂದಿದೆಯೊ||
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
ಹೊಡಿ ಹೊಡಿ ಹೊಡಿ ಹೊಡಿ ಹೊಡಿಯೊ
ಡೋಲು ಡಂಗುರ ಬಡಿಯೊ ಬಡಿಯೊ
 

Bolaada Maradali song lyrics from Kannada Movie Goolihatti starring Pavan Surya, Thejaswini Gowda, Mamatha Rahuth, Lyrics penned by Bangi Ranga Sung by Chethan Sosca, Ananya Bhagath, Music Composed by Srimanju, film is Directed by Shashank Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ