ತುಂಬಾ ತುಂಬಾ ನೀನಿಷ್ಟ ಕಣೆ
ನೀನು ಅಂದ್ರೆ ನಂಗಿಷ್ಟ ಕಣೆ
ನೀನಿಷ್ಟ ನೀನಿಷ್ಟ
ತುಂಬಾ ತುಂಬಾ ನೀನಿಷ್ಟ ಕಣೊ
ನಂಗೆ ನಂಗೆ ನೀ ನನ್ನಂಗೆನೊ
ನಿನ್ನಿಂದ ಅದೃಷ್ಟ
ನೀನಿದ್ದರೆ ಒಲವೆ ಯುದ್ಧಗಳ ಗೆಲುವೆ
ನೀನಿದ್ದರೆ ಚೆಲುವೆ ನೂರಾನೆಯ ಬಲವೆ
ಓ ಪ್ರಾಣವೇ ಓ ಪ್ರಾಣವೇ
ಎದೆಗೆ ಅಪ್ಪಿಕೊಂಡು ನಿನ್ನ ಕಾಯುವೆ
ಎಲ್ಲ ಜನುಮದಲ್ಲು ನಿನ್ನೆ ಬೇಡುವೆ
ನೀನಿಷ್ಟ ನೀನಿಷ್ಟ
||ತುಂಬಾ ತುಂಬಾ ನೀನಿಷ್ಟ ಕಣೆ
ನೀನು ಅಂದ್ರೆ ನಂಗಿಷ್ಟ ಕಣೆ
ನೀನಿಷ್ಟ ನೀನಿಷ್ಟ||
ಹಸಿವು ಆದರೆ ಮುತ್ತೆ ಅಂಬಲಿ
ನಿದಿರೆ ಬಂದರೆ ತೋಳೆ ಕಂಬಳಿ
ನಾನು ಬಡವ ನೀನು ಬಡವಿ ಪ್ರೀತಿ ನಮ್ಮ ಜೀವನ
ಹೊತ್ತಿಗೊಮ್ಮೆ ಮುತ್ತನಿಟ್ಟು ನೀಡಬೇಕು ಕಂಪನ
ಅನುರಾಗವೂ ಅತಿಯಾಗಿದೆ
ಮಧುರ ಮಧುರ ನಮ್ಮ ಬಂಧನ
ಮನೆಯು ಮನಸ್ಸು ಈಗ ದಿವ್ಯ ನಂದನ
ನೀನಿಷ್ಟ ನೀನಿಷ್ಟ
ಹೃದಯ ನೀಡುವ ಕೆಲಸ ನನ್ನದು
ಮುದ್ದು ಮಾಡುವ ಹೊಣೆಯು ನಿನ್ನದು
ಏಳು ಜನ್ಮ ಸಾಲದಿನ್ನು ಹೇಳಲೆಷ್ಟೊ ಮಾತಿದೆ
ನಿನ್ನ ಒಂದು ನಗುವಿನಿಂದ ಮಾತೆ ಮರೆತುಹೋಗಿದೆ
ಉಸಿರಾಟವೂ ಹೊಸದಾಗಿದೆ
ಪ್ರಣಯ ನಮ್ಮ ಮನೆಯ ಹಸಿರು ತೋರಣ
ನಿತ್ಯ ಹಸಿರೆ ಇರಲು ನಾವೆ ಕಾರಣ
ನೀನಿಷ್ಟ ನೀನಿಷ್ಟ
ತುಂಬಾ ತುಂಬಾ ಐ ಲವ್ ಯೂ ಕಣೊ
ತುಂಬಾ ತುಂಬಾ ಐ ಲವ್ ಯೂ ಕಣೆ
ಐ ಲವ್ ಯು ಐ ಲವ್ ಯು
ತುಂಬಾ ತುಂಬಾ ನೀನಿಷ್ಟ ಕಣೆ
ನೀನು ಅಂದ್ರೆ ನಂಗಿಷ್ಟ ಕಣೆ
ನೀನಿಷ್ಟ ನೀನಿಷ್ಟ
ತುಂಬಾ ತುಂಬಾ ನೀನಿಷ್ಟ ಕಣೊ
ನಂಗೆ ನಂಗೆ ನೀ ನನ್ನಂಗೆನೊ
ನಿನ್ನಿಂದ ಅದೃಷ್ಟ
ನೀನಿದ್ದರೆ ಒಲವೆ ಯುದ್ಧಗಳ ಗೆಲುವೆ
ನೀನಿದ್ದರೆ ಚೆಲುವೆ ನೂರಾನೆಯ ಬಲವೆ
ಓ ಪ್ರಾಣವೇ ಓ ಪ್ರಾಣವೇ
ಎದೆಗೆ ಅಪ್ಪಿಕೊಂಡು ನಿನ್ನ ಕಾಯುವೆ
ಎಲ್ಲ ಜನುಮದಲ್ಲು ನಿನ್ನೆ ಬೇಡುವೆ
ನೀನಿಷ್ಟ ನೀನಿಷ್ಟ
||ತುಂಬಾ ತುಂಬಾ ನೀನಿಷ್ಟ ಕಣೆ
ನೀನು ಅಂದ್ರೆ ನಂಗಿಷ್ಟ ಕಣೆ
ನೀನಿಷ್ಟ ನೀನಿಷ್ಟ||
ಹಸಿವು ಆದರೆ ಮುತ್ತೆ ಅಂಬಲಿ
ನಿದಿರೆ ಬಂದರೆ ತೋಳೆ ಕಂಬಳಿ
ನಾನು ಬಡವ ನೀನು ಬಡವಿ ಪ್ರೀತಿ ನಮ್ಮ ಜೀವನ
ಹೊತ್ತಿಗೊಮ್ಮೆ ಮುತ್ತನಿಟ್ಟು ನೀಡಬೇಕು ಕಂಪನ
ಅನುರಾಗವೂ ಅತಿಯಾಗಿದೆ
ಮಧುರ ಮಧುರ ನಮ್ಮ ಬಂಧನ
ಮನೆಯು ಮನಸ್ಸು ಈಗ ದಿವ್ಯ ನಂದನ
ನೀನಿಷ್ಟ ನೀನಿಷ್ಟ
ಹೃದಯ ನೀಡುವ ಕೆಲಸ ನನ್ನದು
ಮುದ್ದು ಮಾಡುವ ಹೊಣೆಯು ನಿನ್ನದು
ಏಳು ಜನ್ಮ ಸಾಲದಿನ್ನು ಹೇಳಲೆಷ್ಟೊ ಮಾತಿದೆ
ನಿನ್ನ ಒಂದು ನಗುವಿನಿಂದ ಮಾತೆ ಮರೆತುಹೋಗಿದೆ
ಉಸಿರಾಟವೂ ಹೊಸದಾಗಿದೆ
ಪ್ರಣಯ ನಮ್ಮ ಮನೆಯ ಹಸಿರು ತೋರಣ
ನಿತ್ಯ ಹಸಿರೆ ಇರಲು ನಾವೆ ಕಾರಣ
ನೀನಿಷ್ಟ ನೀನಿಷ್ಟ
ತುಂಬಾ ತುಂಬಾ ಐ ಲವ್ ಯೂ ಕಣೊ
ತುಂಬಾ ತುಂಬಾ ಐ ಲವ್ ಯೂ ಕಣೆ
ಐ ಲವ್ ಯು ಐ ಲವ್ ಯು
Tumba Tumba song lyrics from Kannada Movie Googal starring V Nagendra Prasad, Shubha Poonja,, Lyrics penned by V Nagendra Prasad Sung by Vijay Prakash, Ananya Bhat, Music Composed by V Nagendra Prasad, film is Directed by V Nagendra Prasad and film is released on 2018