ಜೋ ಲಾಲಿ ಜೋ ಲಾಲಿ
ಜೋ ಲಾಲಿ ಜೋ ಲಾಲಿ
ಜೋ ಜೋ ಲಾಲಿ
ಹಾಯಾಗಿ ಮಲಗಮ್ಮ ನಿದಿರೆ ಬರಲಿ
ಜೋ ಲಾಲಿ ನನ್ನ ಮಗಳೆ ಜೋ ಜೋ ಲಾಲಿ
ನಿದಿರೆಯಲಿ ಸಿಹಿಯಾದ ಕನಸ್ಸು ಬರಲಿ
ನನ್ನ ಎದೆ ತಾಳ ಇದೆ ತಂಗಾಳಿ ಸಂಗೀತ ನೀ ಆಲಿಸು
ಲಾಲಿ ಪದ ತಪ್ಪಾದರೆ ಓ ಕಂದ ದಯಮಾಡಿ ನೀ ಮನ್ನಿಸು
ಜೋ ಲಾಲಿ ಜೋ ಲಾಲಿ
ಜೋ ಜೋ ಲಾಲಿ
ಹಾಯಾಗಿ ಮಲಗಮ್ಮ ನಿದಿರೆ ಬರಲಿ
ಒಂದಾನೊಂದು ಊರು ಊರಲ್ಲೊಬ್ಬ ರಾಜ
ಎಂಬ ಚಂದಮಾಮ ಕಥೆ ಹೇಳಲ
ರಾಗಿ ಪದವು ಕಾಣೆ ಗೀಗಿ ಪದವು ಕಾಣೆ
ನಾನು ಹಾಡುತ್ತಿರುವೆ ಮೊದಲ ಸಲ
ನೀನಾಡೊ ಮಾತು ತೊದಲಾದರು ಕೆಲವೊಂದು ಸಾರಿ ನೀನೆ ಗುರು
ಆ ಚಂದಿರ ಅಳುವ ಸ್ವರ ಕೇಳಿಲ್ಲ ಎಂದೆಂದು ತಾರಾಗಣ
ಒಲವಾದರು ಉಸಿರಾದರು ಜೊತೆಗಿರುವ ತನಕನೆ ನಮ್ಮ ಋಣ
ಜೋ ಲಾಲಿ ಜೋ ಲಾಲಿ
ಬಡವ ನಿನ್ನ ಅಪ್ಪ ಸಹಿಸು ಮಗಳೆ ಸ್ವಲ್ಪ
ನನ್ನ ಭುಜವೆ ನಿನಗೆ ತೂಗು ಮಂಚ
ಬಾಳು ಅನ್ನೊ ಬಳಪ ಒತ್ತಿ ಬರೆಯೊ ಮುನ್ನ
ಗಮನ ಇರಲೆಬೇಕು ಕೊಂಚ
ಮುರಿದೋದ ಮೇಲೆ ಸಂಬಂಧವು
ನೆನಪಾದರು ಸಹ ಎದೆಭಾರವು
ನನ್ನ ಕರು ಸ್ವಲ್ಪ ಇರು ನಿನ್ನಮ್ಮ ಬರುತಾಳೆ ಎಂದಾದರು
ನಾನಾದರು ನೀನಾದರು ನಗುನಗುತ ಇರಬೇಕು ನೋವಾದರು
ಬಂಗಾರಿ ನನ್ನಮ್ಮ
||ಜೋ ಲಾಲಿ ಜೋ ಲಾಲಿ
ಜೋ ಜೋ ಲಾಲಿ
ಹಾಯಾಗಿ ಮಲಗಮ್ಮ ನಿದಿರೆ ಬರಲಿ||
ಜೋ ಲಾಲಿ ಜೋ ಲಾಲಿ
ಜೋ ಲಾಲಿ ಜೋ ಲಾಲಿ
ಜೋ ಜೋ ಲಾಲಿ
ಹಾಯಾಗಿ ಮಲಗಮ್ಮ ನಿದಿರೆ ಬರಲಿ
ಜೋ ಲಾಲಿ ನನ್ನ ಮಗಳೆ ಜೋ ಜೋ ಲಾಲಿ
ನಿದಿರೆಯಲಿ ಸಿಹಿಯಾದ ಕನಸ್ಸು ಬರಲಿ
ನನ್ನ ಎದೆ ತಾಳ ಇದೆ ತಂಗಾಳಿ ಸಂಗೀತ ನೀ ಆಲಿಸು
ಲಾಲಿ ಪದ ತಪ್ಪಾದರೆ ಓ ಕಂದ ದಯಮಾಡಿ ನೀ ಮನ್ನಿಸು
ಜೋ ಲಾಲಿ ಜೋ ಲಾಲಿ
ಜೋ ಜೋ ಲಾಲಿ
ಹಾಯಾಗಿ ಮಲಗಮ್ಮ ನಿದಿರೆ ಬರಲಿ
ಒಂದಾನೊಂದು ಊರು ಊರಲ್ಲೊಬ್ಬ ರಾಜ
ಎಂಬ ಚಂದಮಾಮ ಕಥೆ ಹೇಳಲ
ರಾಗಿ ಪದವು ಕಾಣೆ ಗೀಗಿ ಪದವು ಕಾಣೆ
ನಾನು ಹಾಡುತ್ತಿರುವೆ ಮೊದಲ ಸಲ
ನೀನಾಡೊ ಮಾತು ತೊದಲಾದರು ಕೆಲವೊಂದು ಸಾರಿ ನೀನೆ ಗುರು
ಆ ಚಂದಿರ ಅಳುವ ಸ್ವರ ಕೇಳಿಲ್ಲ ಎಂದೆಂದು ತಾರಾಗಣ
ಒಲವಾದರು ಉಸಿರಾದರು ಜೊತೆಗಿರುವ ತನಕನೆ ನಮ್ಮ ಋಣ
ಜೋ ಲಾಲಿ ಜೋ ಲಾಲಿ
ಬಡವ ನಿನ್ನ ಅಪ್ಪ ಸಹಿಸು ಮಗಳೆ ಸ್ವಲ್ಪ
ನನ್ನ ಭುಜವೆ ನಿನಗೆ ತೂಗು ಮಂಚ
ಬಾಳು ಅನ್ನೊ ಬಳಪ ಒತ್ತಿ ಬರೆಯೊ ಮುನ್ನ
ಗಮನ ಇರಲೆಬೇಕು ಕೊಂಚ
ಮುರಿದೋದ ಮೇಲೆ ಸಂಬಂಧವು
ನೆನಪಾದರು ಸಹ ಎದೆಭಾರವು
ನನ್ನ ಕರು ಸ್ವಲ್ಪ ಇರು ನಿನ್ನಮ್ಮ ಬರುತಾಳೆ ಎಂದಾದರು
ನಾನಾದರು ನೀನಾದರು ನಗುನಗುತ ಇರಬೇಕು ನೋವಾದರು
ಬಂಗಾರಿ ನನ್ನಮ್ಮ
||ಜೋ ಲಾಲಿ ಜೋ ಲಾಲಿ
ಜೋ ಜೋ ಲಾಲಿ
ಹಾಯಾಗಿ ಮಲಗಮ್ಮ ನಿದಿರೆ ಬರಲಿ||
Jolali Jolali song lyrics from Kannada Movie Googal starring V Nagendra Prasad, Shubha Poonja,, Lyrics penned by V Nagendra Prasad Sung by Abhijith Kollam, Music Composed by V Nagendra Prasad, film is Directed by V Nagendra Prasad and film is released on 2018