Enidhu Jaadhu Lyrics

ಏನಿದು ಜಾದೂ Lyrics

in Googal

in ಗೂಗಲ್

LYRIC

Song Details Page after Lyrice

ಏನಿದು ಜಾದೂ ಏನಿರಬಹುದು
ಏನಿದು ಜಾದೂ ಏನಿರಬಹುದು
ಸಿಲುಕಿದೆ ಸಿಲುಕಿದೆ ನಿನ್ನ ಕಣ್ಣ ಸುಳಿಗೆ
ಹುಡುಕಿದೆ ನನ್ನನೆ ನಾ ನಿನ್ನ ಒಳಗೆ
ಅರೆರೆರೆ ಏನಿದು ಜಾದೂ
 
ಮುತ್ತು ಕೊಟ್ಟೆ ಒಂದ್ಸಾರಿ ಮತ್ತೆ ಮತ್ತೆ ಮತ್ತೇರಿ
ಹಿಂಗಾಗೋದೆ ಅಯ್ಯೊ ಹಿಂಗಾಗೋದೆ
ನಿದ್ದೇಲೇನೊ ಸರ್‌ ಅಂತು ಕಾಲ ಬೆರಳು ಜುಮ್‌ ಅಂತು
ರಂಗಾಗೋದೆ ಅಯ್ಯೊ ರಂಗಾಗೋದೆ
ಈ ತುಟಿಗಳೊಡನೆ ಜಗಳವಾಡೊ ರಸದ ನಿಮಿಷ ಚೆಂದ
ಈ ಕೊರಳ ನಡುವೆ ದಿನವು ಆಡೊ ಬೆರಳಾಟ ಚೆಂದ
ಕನಸ್ಸಿನ ಅಂಗಡಿ ತೆರೆದ ಕುಂತ ಹುಡುಗ
ಹೇಳದೆ ಕೇಳದೆ ದೋಚಲೇನು ಈಗ
ಏನಿದು ಜಾದೂ
 
ನಾನು ಕೂಡ ಬಿದಿರಾಗಿ ನೀನು ಕೊಂಬೆ ಹುಳುವಾಗಿ
ಕೊರೆದೆಬಿಟ್ಟೆ ಒಳ ಸೇರಿಬಿಟ್ಟೆ
ಕುಂತು ಕುಂತು ದಡವಾಗಿ ನೀನು ಕಡಲಲೆಯಾದೆ
ಹೊಯ್ದಾಡಿದೆ ನಾನು ತೋಯ್ದಾಗಿದೆ
ಈ ಮನದ ಬಯಕೆ ತುಳಿದ ಮೊದಲ ಆತ್ಮಬಂಧುವಾದೆ
ಈ ಬೆವರ ಜರಿಯ ಜೋಗದೊಳಗೆ ತೇಲೊ ಗಂಧವಾದೆ
ಸಿಲುಕಿದೆ ಸಿಲುಕಿದೆ ನಿನ್ನ ಕಣ್ಣ ಸುಳಿಗೆ
ಹುಡುಕಿದೆ ನನ್ನನೆ ನಾ ನಿನ್ನ ಒಳಗೆ
ಅರೆರೆರೆ ಏನಿದು ಜಾದೂ

ಏನಿದು ಜಾದೂ ಏನಿರಬಹುದು
ಏನಿದು ಜಾದೂ ಏನಿರಬಹುದು
ಸಿಲುಕಿದೆ ಸಿಲುಕಿದೆ ನಿನ್ನ ಕಣ್ಣ ಸುಳಿಗೆ
ಹುಡುಕಿದೆ ನನ್ನನೆ ನಾ ನಿನ್ನ ಒಳಗೆ
ಅರೆರೆರೆ ಏನಿದು ಜಾದೂ
 
ಮುತ್ತು ಕೊಟ್ಟೆ ಒಂದ್ಸಾರಿ ಮತ್ತೆ ಮತ್ತೆ ಮತ್ತೇರಿ
ಹಿಂಗಾಗೋದೆ ಅಯ್ಯೊ ಹಿಂಗಾಗೋದೆ
ನಿದ್ದೇಲೇನೊ ಸರ್‌ ಅಂತು ಕಾಲ ಬೆರಳು ಜುಮ್‌ ಅಂತು
ರಂಗಾಗೋದೆ ಅಯ್ಯೊ ರಂಗಾಗೋದೆ
ಈ ತುಟಿಗಳೊಡನೆ ಜಗಳವಾಡೊ ರಸದ ನಿಮಿಷ ಚೆಂದ
ಈ ಕೊರಳ ನಡುವೆ ದಿನವು ಆಡೊ ಬೆರಳಾಟ ಚೆಂದ
ಕನಸ್ಸಿನ ಅಂಗಡಿ ತೆರೆದ ಕುಂತ ಹುಡುಗ
ಹೇಳದೆ ಕೇಳದೆ ದೋಚಲೇನು ಈಗ
ಏನಿದು ಜಾದೂ
 
ನಾನು ಕೂಡ ಬಿದಿರಾಗಿ ನೀನು ಕೊಂಬೆ ಹುಳುವಾಗಿ
ಕೊರೆದೆಬಿಟ್ಟೆ ಒಳ ಸೇರಿಬಿಟ್ಟೆ
ಕುಂತು ಕುಂತು ದಡವಾಗಿ ನೀನು ಕಡಲಲೆಯಾದೆ
ಹೊಯ್ದಾಡಿದೆ ನಾನು ತೋಯ್ದಾಗಿದೆ
ಈ ಮನದ ಬಯಕೆ ತುಳಿದ ಮೊದಲ ಆತ್ಮಬಂಧುವಾದೆ
ಈ ಬೆವರ ಜರಿಯ ಜೋಗದೊಳಗೆ ತೇಲೊ ಗಂಧವಾದೆ
ಸಿಲುಕಿದೆ ಸಿಲುಕಿದೆ ನಿನ್ನ ಕಣ್ಣ ಸುಳಿಗೆ
ಹುಡುಕಿದೆ ನನ್ನನೆ ನಾ ನಿನ್ನ ಒಳಗೆ
ಅರೆರೆರೆ ಏನಿದು ಜಾದೂ

Enidhu Jaadhu song lyrics from Kannada Movie Googal starring V Nagendra Prasad, Shubha Poonja,, Lyrics penned by V Nagendra Prasad Sung by Vedashree Narayan, Music Composed by V Nagendra Prasad, film is Directed by V Nagendra Prasad and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ