ಜ್ವರ ಇಲ್ಲದೆ ಯಾಕೊ ಬಿಸಿ ಬಿಸಿ
ಮಳೆ ಬೀಳದೆ ಯಾಕೊ ಹಸಿ ಹಸಿ
ಎದೆ ಬಡಿತವೇ ಏನಿದೆ
ಬಿಪಿ ಇಲ್ಲದೇನೇ…
||ಜ್ವರ ಇಲ್ಲದೆ ಯಾಕೊ ಬಿಸಿ ಬಿಸಿ
ಮಳೆ ಬೀಳದೆ ಯಾಕೊ ಹಸಿ ಹಸಿ ||
ಕೂಗುವ ಕೋಳಿಯಾ
ಕೊರಳನೆ ಕಟ್ಟಿಡು
ಓಡುವ ಗಡಿಯಾರದ
ಮುಳ್ಳನು ಕಿತ್ತಿಡು
ಆ…ಆ….ಆ…
ಓಡಲು ಮಂಚದ ಕಾಲಿಗೆ
ಕಟ್ಟಿಡು
ಸನ್ನನೆ ಕಡಲೊಳಗೆ
ಈದಿನ ಬಚ್ಚಿಡು
ತುಸು ಗಾಳಿ ಬೀಸದೆ ಸಹ
ಸೆರೆಗೀಗ ಜಾರಿ ತೆರೆಗೆ
ಸರಿ ಅಳತೆ ಇದ್ದರು ಸಹ
ಬಿಗಿಯಾಯ್ತು ಬಟ್ಟೆ ಈಗೆ
ವೆಜಿಟೇರಿಯನ್ ಆದರೂ
ಕೆನ್ನೆ ಕಚ್ಚುವಾ ಆಸೆ
||ಜ್ವರ ಇಲ್ಲದೆ ಯಾಕೊ ಬಿಸಿ ಬಿಸಿ
ಮಳೆ ಬೀಳದೆ ಯಾಕೊ ಹಸಿ ಹಸಿ ||
ಹೆದರದೆ ಬೆದರದೆ
ತುಟಿಗಳು ಅದುಮಿದೆ
ಬೆವರದೆ ಹಣೆಯಲಿರೋ
ಕುಂಕುಮಾ ಕರಗಿದೆ
ಹೇ ಡಾಯಾಬಿಟೀಸ್ ಇಲ್ಲದೆ
ತುಟಿಯಲಿ ಸ್ವೀಟ್ ಇದೆ
ಸರ್ಜರಿ ಮಾಡೆದೇ ನೀ
ಹೃದಯವ ದೋಚಿದೆ
ಮೈ ಇಲ್ಲದಿದ್ದರೂ ಸಹ
ನೋವೇಕೆ ಆಯಿತೀಗ
ಮೈಕ್ ಇಲ್ಲದಿದ್ದರೂ ಸಹ
ಎದೆ ಬಡಿತ ಕೆಳಿತಿಗ
ಹ್ಹ…….
ಪವರ್ ಇಲ್ಲದೆ ಮುಟ್ಟದೆ
ಶಾಕು ಯಾಕೆ ಹೊಡೆಯುತಿದೆ
||ಜ್ವರ ಇಲ್ಲದೆ ಯಾಕೊ ಬಿಸಿ ಬಿಸಿ
ಮಳೆ ಬಿಳದೆ ಯಾಕೊ ಹಸಿ ಹಸಿ
ಎದೆ ಬಡಿತವೇ ಏನಿದೆ
ಬಿಪಿ ಇಲ್ಲದೇನೇ…||
ಜ್ವರ ಇಲ್ಲದೆ ಯಾಕೊ ಬಿಸಿ ಬಿಸಿ
ಮಳೆ ಬೀಳದೆ ಯಾಕೊ ಹಸಿ ಹಸಿ
ಎದೆ ಬಡಿತವೇ ಏನಿದೆ
ಬಿಪಿ ಇಲ್ಲದೇನೇ…
||ಜ್ವರ ಇಲ್ಲದೆ ಯಾಕೊ ಬಿಸಿ ಬಿಸಿ
ಮಳೆ ಬೀಳದೆ ಯಾಕೊ ಹಸಿ ಹಸಿ ||
ಕೂಗುವ ಕೋಳಿಯಾ
ಕೊರಳನೆ ಕಟ್ಟಿಡು
ಓಡುವ ಗಡಿಯಾರದ
ಮುಳ್ಳನು ಕಿತ್ತಿಡು
ಆ…ಆ….ಆ…
ಓಡಲು ಮಂಚದ ಕಾಲಿಗೆ
ಕಟ್ಟಿಡು
ಸನ್ನನೆ ಕಡಲೊಳಗೆ
ಈದಿನ ಬಚ್ಚಿಡು
ತುಸು ಗಾಳಿ ಬೀಸದೆ ಸಹ
ಸೆರೆಗೀಗ ಜಾರಿ ತೆರೆಗೆ
ಸರಿ ಅಳತೆ ಇದ್ದರು ಸಹ
ಬಿಗಿಯಾಯ್ತು ಬಟ್ಟೆ ಈಗೆ
ವೆಜಿಟೇರಿಯನ್ ಆದರೂ
ಕೆನ್ನೆ ಕಚ್ಚುವಾ ಆಸೆ
||ಜ್ವರ ಇಲ್ಲದೆ ಯಾಕೊ ಬಿಸಿ ಬಿಸಿ
ಮಳೆ ಬೀಳದೆ ಯಾಕೊ ಹಸಿ ಹಸಿ ||
ಹೆದರದೆ ಬೆದರದೆ
ತುಟಿಗಳು ಅದುಮಿದೆ
ಬೆವರದೆ ಹಣೆಯಲಿರೋ
ಕುಂಕುಮಾ ಕರಗಿದೆ
ಹೇ ಡಾಯಾಬಿಟೀಸ್ ಇಲ್ಲದೆ
ತುಟಿಯಲಿ ಸ್ವೀಟ್ ಇದೆ
ಸರ್ಜರಿ ಮಾಡೆದೇ ನೀ
ಹೃದಯವ ದೋಚಿದೆ
ಮೈ ಇಲ್ಲದಿದ್ದರೂ ಸಹ
ನೋವೇಕೆ ಆಯಿತೀಗ
ಮೈಕ್ ಇಲ್ಲದಿದ್ದರೂ ಸಹ
ಎದೆ ಬಡಿತ ಕೆಳಿತಿಗ
ಹ್ಹ…….
ಪವರ್ ಇಲ್ಲದೆ ಮುಟ್ಟದೆ
ಶಾಕು ಯಾಕೆ ಹೊಡೆಯುತಿದೆ
||ಜ್ವರ ಇಲ್ಲದೆ ಯಾಕೊ ಬಿಸಿ ಬಿಸಿ
ಮಳೆ ಬಿಳದೆ ಯಾಕೊ ಹಸಿ ಹಸಿ
ಎದೆ ಬಡಿತವೇ ಏನಿದೆ
ಬಿಪಿ ಇಲ್ಲದೇನೇ…||
Jwara Illade song lyrics from Kannada Movie Gokarna starring Upendra, Rakshitha, Madhu Bangarappa, Lyrics penned by Kaviraj, Upendra Sung by Udit Narayan, Chithra, Music Composed by Gurukiran, film is Directed by B Naganna and film is released on 2003