ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋನಾಗಿ ಚಿಕ್ಕೋನಾಗಿ
ಬಾರೋ ಸ್ಕೂಲಿಗೇ
ಅರೇ
ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋಳಾಗಿ ಚಿಕ್ಕೋಳಾಗಿ
ಬಾರೇ ಸ್ಕೂಲಿಗೇ
ಜಾರು ಬಂಡೇಲಿ ರೈಲು ಬಂಡೇಲಿ
ಪುಟ್ಟ ಪುಟ್ಟಿ ಆಗೋಣ
|| ಹೇ. . ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋಳಾಗಿ ಚಿಕ್ಕೋಳಾಗಿ
ಬಾರೇ ಸ್ಕೂಲಿಗೇ ||
ಲಗ್ಗೋರಿ ಚೂರ್ಚೆಂಡು ಥರ
ಲಿಕ್ಕಲ್ಲೆ ಹಾರ್ಟ್ಗೊಡೆದೆ
ಹೇ. .ಬುಗ್ರಿ ಮುರ್ದೋತೀಥರ
ಹಾ ಮನ್ಸೀಗ ಮುಸ್ಕರ್ ಮಾಡುದೆ
ತುಂಟ ತುಂಟ ಕಾಲಿನ ಪುಟ್ಟ
ಕುಂಟ ಬಿಲ್ಲೇನ.. ನನ್ನ ಆಡಿಸು ಆಡಿಸು
ರೈಟ್ ರೈಟ್. . .
ಸ್ವಲ್ಪ ಟೈಂ ಪ್ಲೀಸ್ಸ್
ಆಮೇಲ್ ಐಸ್ ಪೀಸು
ಮನ್ಸಲ್ಲೆ ನಿನ್ ಹೌಸು. ..
|| ಹೇ. . ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋನಾಗಿ ಚಿಕ್ಕೋನಾಗಿ
ಬಾರೋ ಸ್ಕೂಲಿಗೇ ||
ಕಮಾನ್ ಲೆಟ್ ಅಸ್ ಗೋ ಟು
ಸ್ಕೂಲ್ ಐ ಸೇ. ..
ಹೇ.. ಕಳ್ಳ ಪೊಲೀಸ್ ಆಟ ಬೇಡ
ನಿನ್ ಬಿಟ್ಟು ನಾ ಇರೆನು
ಉಪ್ಪು ಮೂಟೆ ಗಿಲ್ಲಿದಾಂಡ
ದಿನಕುಧೀನ್ ಆಡೋಣ ಬಾರಮ್ಮ ನೀನು
ಹೇ. .ನನ್ನ ಮುತ್ತು ನೋಡು
ಹಚ್ಚುಕೋತಾ ಆಡೋಣ ಬಾರೋ
ಹಿಡಿಯೋ ಹಿಡಿಯೋ ಜೂಟ್ ಜೂಟ್
ರಿಂಗಾ ರಿಂಗ ರೋಸಸ್
ಪ್ಯಾಕೆಟ್ ಫುಲ್ ಆಫ್ ಫೊಸಸ್
ಅಷಾಬುಷಾ ಆಲ್ ಫಾಲ್ ಡೌನ್
||ಚಕ ಚಕ ಚಕ
ಚಕ್ಕರ್ ಹಾಕು
ಚಕ ಚಕ ಚಕ
ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋನಾಗಿ ಚಿಕ್ಕೋನಾಗಿ
ಬಾರೋ ಸ್ಕೂಲಿಗೇ
ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ... ಅಲ್ಲಲ್ಲಲ್ಲೇ...
ಅರೇ..
ಜಾರು ಬಂಡೇಲಿ ರೈಲು ಬಂಡೇಲಿ
ಪುಟ್ಟ ಪುಟ್ಟಿ ಆಗೋಣ||
ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋನಾಗಿ ಚಿಕ್ಕೋನಾಗಿ
ಬಾರೋ ಸ್ಕೂಲಿಗೇ
ಅರೇ
ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋಳಾಗಿ ಚಿಕ್ಕೋಳಾಗಿ
ಬಾರೇ ಸ್ಕೂಲಿಗೇ
ಜಾರು ಬಂಡೇಲಿ ರೈಲು ಬಂಡೇಲಿ
ಪುಟ್ಟ ಪುಟ್ಟಿ ಆಗೋಣ
|| ಹೇ. . ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋಳಾಗಿ ಚಿಕ್ಕೋಳಾಗಿ
ಬಾರೇ ಸ್ಕೂಲಿಗೇ ||
ಲಗ್ಗೋರಿ ಚೂರ್ಚೆಂಡು ಥರ
ಲಿಕ್ಕಲ್ಲೆ ಹಾರ್ಟ್ಗೊಡೆದೆ
ಹೇ. .ಬುಗ್ರಿ ಮುರ್ದೋತೀಥರ
ಹಾ ಮನ್ಸೀಗ ಮುಸ್ಕರ್ ಮಾಡುದೆ
ತುಂಟ ತುಂಟ ಕಾಲಿನ ಪುಟ್ಟ
ಕುಂಟ ಬಿಲ್ಲೇನ.. ನನ್ನ ಆಡಿಸು ಆಡಿಸು
ರೈಟ್ ರೈಟ್. . .
ಸ್ವಲ್ಪ ಟೈಂ ಪ್ಲೀಸ್ಸ್
ಆಮೇಲ್ ಐಸ್ ಪೀಸು
ಮನ್ಸಲ್ಲೆ ನಿನ್ ಹೌಸು. ..
|| ಹೇ. . ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋನಾಗಿ ಚಿಕ್ಕೋನಾಗಿ
ಬಾರೋ ಸ್ಕೂಲಿಗೇ ||
ಕಮಾನ್ ಲೆಟ್ ಅಸ್ ಗೋ ಟು
ಸ್ಕೂಲ್ ಐ ಸೇ. ..
ಹೇ.. ಕಳ್ಳ ಪೊಲೀಸ್ ಆಟ ಬೇಡ
ನಿನ್ ಬಿಟ್ಟು ನಾ ಇರೆನು
ಉಪ್ಪು ಮೂಟೆ ಗಿಲ್ಲಿದಾಂಡ
ದಿನಕುಧೀನ್ ಆಡೋಣ ಬಾರಮ್ಮ ನೀನು
ಹೇ. .ನನ್ನ ಮುತ್ತು ನೋಡು
ಹಚ್ಚುಕೋತಾ ಆಡೋಣ ಬಾರೋ
ಹಿಡಿಯೋ ಹಿಡಿಯೋ ಜೂಟ್ ಜೂಟ್
ರಿಂಗಾ ರಿಂಗ ರೋಸಸ್
ಪ್ಯಾಕೆಟ್ ಫುಲ್ ಆಫ್ ಫೊಸಸ್
ಅಷಾಬುಷಾ ಆಲ್ ಫಾಲ್ ಡೌನ್
||ಚಕ ಚಕ ಚಕ
ಚಕ್ಕರ್ ಹಾಕು
ಚಕ ಚಕ ಚಕ
ಚಕ್ಕರ್ ಹಾಕು
ನಿನ್ನ ಜಾಬಿಗೇ
ಚಿಕ್ಕೋನಾಗಿ ಚಿಕ್ಕೋನಾಗಿ
ಬಾರೋ ಸ್ಕೂಲಿಗೇ
ಚಕ್ಕರ್ ಹಾಕು ಚಕ್ಕರ್ ಹಾಕು
ನಿನ್ನ ಜಾಬಿಗೇ... ಅಲ್ಲಲ್ಲಲ್ಲೇ...
ಅರೇ..
ಜಾರು ಬಂಡೇಲಿ ರೈಲು ಬಂಡೇಲಿ
ಪುಟ್ಟ ಪುಟ್ಟಿ ಆಗೋಣ||
Chakkar Haaku Chakkar Haaku song lyrics from Kannada Movie Gokarna starring Upendra, Rakshitha, Madhu Bangarappa, Lyrics penned by Kaviraj, Upendra Sung by S P Balasubrahmanyam, Shamitha, Music Composed by Gurukiran, film is Directed by B Naganna and film is released on 2003